ಪ್ರಧಾನಮಂತ್ರಿಯವರು ಸಿಂಧುದುರ್ಗದಲ್ಲಿ ನೌಕಾಪಡೆಯ ದಿನಾಚರಣೆಯ ನೋಟಗಳನ್ನು ಹಂಚಿಕೊಂಡಿದ್ದಾರೆ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಹಾರಾಷ್ಟ್ರದ ಸಿಂಧುದುರ್ಗದಲ್ಲಿ ನೌಕಾಪಡೆಯ ದಿನಾಚರಣೆಯ ಝಲಕ್ಗಳನ್ನು ಹಂಚಿಕೊಂಡಿದ್ದಾರೆ.
ಪ್ರಧಾನ ಮಂತ್ರಿ X ನಲ್ಲಿ ಪೋಸ್ಟ್ ಮಾಡಿದ್ದಾರೆ:
“ಸಿಂಧುದುರ್ಗದಲ್ಲಿ ನಡೆದ ಅದ್ಭುತ ನೌಕಾಪಡೆಯ ದಿನದ ಕಾರ್ಯಕ್ರಮದ ಝಲಕ್. ಛತ್ರಪತಿ ಶಿವಾಜಿ ಮಹಾರಾಜರೊಂದಿಗೆ ನಿಕಟ ಸಂಬಂಧ ಹೊಂದಿರುವ ಸ್ಥಳದಲ್ಲಿ ನಾವು ಈ ವಿಶೇಷ ದಿನವನ್ನು ಗುರುತಿಸಲು ಸಾಧ್ಯವಾಗಿರುವುದು ಅದ್ಭುತವಾಗಿದೆ.
“ಸಿಂಧುದುರ್ಗದಲ್ಲಿ ನಡೆಯುತ್ತಿರುವ ಅದ್ಭುತ ನೌಕಾಪಡೆಯ ದಿನಾಚರಣೆಯ ಈ ಸ್ನ್ಯಾಪ್‌ಶಾಟ್‌ಗಳು. ಛತ್ರಪತಿ ಶಿವಾಜಿ ಮಹಾರಾಜರ ಜೀವನಕ್ಕೆ ಸಂಬಂಧಿಸಿದ ಈ ಪ್ರಮುಖ ಸ್ಥಳದಲ್ಲಿ ಈ ವಿಶೇಷ ದಿನವನ್ನು ಆಚರಿಸಲು ಸಾಧ್ಯವಾಗುತ್ತಿರುವುದು ಸಂತೋಷ ತಂದಿದೆ.
Glimpses from the spectacular Navy Day programme at Sindhudurg. It’s wonderful that we have been able to mark this special day in a place so closely associated with Chhatrapati Shivaji Maharaj.
Post a Comment