ವಿಕಾಸ್ ಮತ್ತು ಮಹೇಶ್ ಕುಕ್ರೇಜಾ ಹಾಡಿರುವ ಭಕ್ತಿಗೀತೆಯನ್ನು ಪ್ರಧಾನಿ ನರೇಂದ್ರ ಮೋದಿ ಹಂಚಿಕೊಂಡಿದ್ದಾರೆ

@ನರೇಂದ್ರ ಮೋದಿ
ವಿಕಾಸ್ ಮತ್ತು ಮಹೇಶ್ ಕುಕ್ರೇಜಾ ಹಾಡಿರುವ ಭಕ್ತಿಗೀತೆಯನ್ನು ಪ್ರಧಾನಿ ನರೇಂದ್ರ ಮೋದಿ ಹಂಚಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಮೋದಿ, ಪ್ರತಿಯೊಬ್ಬರೂ ರಾಮ ಭಜನೆಯನ್ನು ಕೇಳಬೇಕು ಎಂದು ಹೇಳಿದ್ದಾರೆ.
Post a Comment