ಐಎಸ್‌ಎಸ್‌ಎಫ್ ವಿಶ್ವಕಪ್ ಫೈನಲ್: ಶೂಟರ್ ಅಖಿಲ್ ಶೆರಾನ್‌ಗೆ ಕಂಚಿನ ಪದಕ

ನವದೆಹಲಿಯಲ್ಲಿ ನಡೆದ ಐಎಸ್‌ಎಸ್‌ಎಫ್ ವಿಶ್ವಕಪ್ ಫೈನಲ್‌ನಲ್ಲಿ ಭಾರತದ ಶೂಟರ್ ಅಖಿಲ್ ಶೆರೋನ್ 50 ಮೀ ರೈಫಲ್ 3 ಪಿ ಸ್ಪರ್ಧೆಯಲ್ಲಿ ಕಂಚಿನ ಪದಕ ಪಡೆದರು. ಭಾರತಕ್ಕೆ ಇದು ಇದುವರೆಗೆ ಎರಡನೇ ಪದಕವಾಗಿದೆ.

Post a Comment