ಸಿಂಗ್ ತಮ್ಮ 'ಚೇಂಜಿಂಗ್ ಇಂಡಿಯಾ' ಪುಸ್ತಕ ಬಿಡುಗಡೆ ಮಾಡಿದ ನಂತರ, ಸಂದರ್ಶನವೊಂದರಲ್ಲಿ ತಾವು ಭಾರತದ 'ಆಕಸ್ಮಿಕ ಪ್ರಧಾನ ಮಂತ್ರಿ' ಎಂದು ಹೇಳಿಕೊಂಡಿದ್ದರು.
ಅಷ್ಟೇ ಅಲ್ಲ, ತಾವು ದೇಶದ ಆಕಸ್ಮಿಕ 'ಹಣಕಾಸು ಮಂತ್ರಿ' ಕೂಡ ಹೌದು ಎಂದು ಹೇಳಿಕೊಂಡಿದ್ದರು. ಸಂದರ್ಶನದ ಭಾಗ ಇಲ್ಲಿದೆ. ವೀಕ್ಷಿಸಿ
.https://youtu.be/ipO_jS5bmV8?si=lLDu_PSel3kXMWIi
Post a Comment