ಶುಭೋದಯ, (ದೃಕ್ಸಿದ್ಧಾಂತ ಗಣಿತಾನುಸಾರ)*ನಿತ್ಯ ಪಂಚಾಂಗ*ದಿನಾಂಕ - 17/01/22, ಬನದ ಹುಣ್ಣಿಮೆ, ಶ್ರೀ ಬನಶಂಕರಿ ರಥೋತ್ಸವ

.
ಶುಭೋದಯ💐
[17/01, 6:30 AM] Pandit Venkatesh. Astrologer. Kannada: 🕉🕉🕉🕉🕉🕉🕉🕉🕉
@ಅನಂತಪದ್ಮನಾಭ ಬಳಗ ಕಾರ್ಕಳ@
*ಪರ್ಯಾಯ ಉಡುಪಿ ಶ್ರೀ ಪೂರ್ಣಪ್ರಜ್ಞ ಪಂಚಾಂಗ -ಶ್ರೀ ಕೃಷ್ಣ ಪಂಚಾಂಗ ಆಧರಿತ*
(ದೃಕ್ಸಿದ್ಧಾಂತ ಗಣಿತಾನುಸಾರ)
*ನಿತ್ಯ ಪಂಚಾಂಗ*
ದಿನಾಂಕ - 17/01/22
ಶಾಲಿವಾಹನ ಶಕ ವರ್ಷ-೧೯೪೩
ಕಲಿವರ್ಷ- ೫೧೨೩
ಸಂವತ್ಸರ - ಪ್ಲವ
ಆಯಣ- ಉತ್ತರಾಯಣ
ಋತು -ಹೇಮಂತರ್ತು
ಮಾಸ(ಚಾಂದ್ರ)- ಪೌಷ
ಪಕ್ಷ - ಶುಕ್ಲಪಕ್ಷ
ತಿಥಿ - ಪೌರ್ಣಮಿ 29:18
ಮಾ.ನಿ - ನಾರಾಯಣ
ಮಾಸ (ಸೌರ) - ಮಕರ(ಪುಯಿಂತೆಲ್)
ದಿನ - 03
ನಕ್ಷತ್ರ - ಪುನರ್ವಸು 28:37
ಯೋಗ -‌ ವೈಧೃತಿ 15:51
ಕರಣ -‌ ಭದ್ರ16:20
ವಿಷ-15:22
ಅಮೃತ - 25:59
ರಾಹುಕಾಲ -08:25-09:50
ಗುಳಿಕ ಕಾಲ -02:07-03:52
ವಾರ - ಸೋಮವಾರ
ಸೂರ್ಯೋದಯ (ಉಡುಪಿ)- 07:00
ಸೂರ್ಯಾಸ್ತ - 06:22
ದಿನ ವಿಶೇಷ - *🌕ಪೂರ್ಣಿಮಾ ,* ರಾಮಕುಂಜ ರಥ
🕉️🕉️🕉️🕉️🕉️🕉️🕉️🕉️🕉️[17/01, 5:32 AM] Pandit Venkatesh. Astrologer. Kannada: ಸುಳ್ಳು ,ಮೋಸ,ವಂಚನೆ,ದ್ರೋಹ ಎನ್ನುವುದು ದೇವರ ಬಳಿ ಸಾಲ ಮಾಡಿದಂತೆ,ಪಾಪ ಎನ್ನವ ಬಡ್ಡಿ,ಶಿಕ್ಷೆ ಎನ್ನುವ ಚಕ್ರ ಬಡ್ಡಿ ಕಟ್ಟಲೇ ಬೇಕು.ಸತ್ಯ,ದಾನ ಧರ್ಮ,ನ್ಯಾಯನೀತಿಗಳು ದೇವರ ಉಳಿತಾಯ ಖಾತೆಗೆ ಜಮಾ ಮಾಡಿದಂತೆ,ಕಷ್ಟ ಕಾಲದಲ್ಲಿ ಸಹಾಯಕ್ಕೆ ಬಂದೇ ಬರುತ್ತದೆ.
ಸತ್ಯಕ್ಕೆ ಸಾವಿಲ್ಲಾ ಸುಳ್ಳಿಗೆ ಸುಖವಿಲ್ಲಾ.ಸತ್ಯದ ಮೇಲೆ ಸವಾರಿ ಮಾಡುವ ಸುಳ್ಖುಗಳು ಅಲ್ಪ ಕಾಲ ನಮಗೆ ಸಂತೋಷ ಕೊಟ್ಟರೆ ,ದೀರ್ಘ ಕಾಲಾದವರೆಗೆ ನಮ್ಮನ್ನು ನೋವೆಂಬ ಸಾಲದ ಶೂಲದಲಿ ನರಳುವಂತೆ ಮಾಡುತ್ತದೆ

Post a Comment

Previous Post Next Post