[13/02, 7:28 AM] Pandit Venkatesh. Astrologer. Kannada: ಒಂದು ಹೆಣ್ಣು ಎಷ್ಟೇ ಸುಖವಾಗಿ
ಬೆಳೆದಿದ್ದರೂ
ಅವಳ ಅದೃಷ್ಟ ಮತ್ತು ದುರಾದೃಷ್ಟ
ನಿರ್ಧಾರ ಆಗುವುದು ಅವಳ
💚💓💚ಬೆಳಗಿನ ಶುಭೋದಯ 💚💓💚
[13/02, 7:29 AM] Pandit Venkatesh. Astrologer. Kannada: ಓಂ ಶ್ರೀ ಭಾನುವೆ ನಮಃ.
ಜಪಾ ಕುಸುಮಾ ಸಂಕಾಶಂ ಕಾಶ್ಯಪೇಯಂ
ಮಹಾದ್ಯುತಿಮ್. ......,
ಹೊಸದಿನದ ಹೊಸ ಭರವಸೆಯ ಹೊತ್ತು
ಬಾನಂಗಳದಿಂದ ಬಂದ ದಿವಾಕರ.
ಶುಭ ಶುಭೋದಯಗಳು.
[13/02, 7:29 AM] Pandit Venkatesh. Astrologer. Kannada: ಶುಭದಿನ ಶುಭ ರವಿವಾರ ಮುಂಜಾನೆಯ ಮಂಜು ಚುಮುಚುಮು, ಚಳಿ ಪಕ್ಷಿಗಳ ಚಿಲಿಪಿಲಿ ಗಾನ,ಕೊಟ್ಟಿಗೆಯಲ್ಲಿ ಸಾಕು ಪ್ರಾಣಿಗಳಿಗೆ ಮೇವು, ಸಗಣಿಯನ್ನು ಬುಟ್ಟಿಯಲ್ಲಿ ತುಂಬಿ ತಿಪ್ಪೆಗೆ.
ಆಕಳ ಸಗಣಿಯಿಂದ ಸಾರಿಸಿ ಬಣ್ಣ ಬಣ್ಣದ ಚಿತ್ತಾರದ ರಂಗೋಲಿ.ಘಮಘಮ ಅಗರಬತ್ತಿ ಪರಿಮಳ. ರೈತರಿಗೆ ರೈತ ಮಿತ್ರರಿಗೆ ಶುಭ ಮುಂಜಾನೆಯ ನಮಸ್ಕಾರಗಳು🙏🙏🌹🌹🌺🌺🌾🌼🌼🌻🌻🌻🌴🌴🌄
#ಶುಭೋದಯ
Post a Comment