ಭಾವೀಬ್ರಹ್ಮರಾದ ಭೀಮಸೇನದೇವರು ಪ್ರಾದುರ್ಭವಿಸಿದ ಪರ್ವಕಾಲ ಮಾಘ ಶುದ್ಧ ದ್ವಾದಶಿ

ಭಾವೀಬ್ರಹ್ಮರಾದ ಭೀಮಸೇನದೇವರು ಪ್ರಾದುರ್ಭವಿಸಿದ ಪರ್ವಕಾಲ ಮಾಘ ಶುದ್ಧ ದ್ವಾದಶಿ. ಇಂತಹ ಪರ್ವಕಾಲದಲ್ಲಿ ಶ್ರೀ ಹನುಮ-ಭೀಮ-ಮಧ್ವಮುನಿಗಳ ಅಂತರ್ಯಾಮಿ ಪರಾತ್ಪರನಾದ ಶ್ರೀಕೃಷ್ಣ ಸರ್ವರನ್ನೂ ಅನುಗ್ರಹಿಸಲಿ. ಶುದ್ಧಭಾಗವತ ಧರ್ಮರತರಾದ ಭೀಮಸೇನದೇವರು ರಾಷ್ಟ್ರದಲ್ಲಿ ದುರ್ಯೋಧನನ ಸಂತತಿಯಂತೆ ತಲೆಯೆತ್ತುತ್ತಿರುವ ದುಷ್ಟರನ್ನು ಮನ್ಯುನಾಮಕ ಶ್ರೀನರಸಿಂಹದೇವರ, ಶ್ರೀದುರ್ಗಾದೇವಿಯ ಅನುಗ್ರಹದಿಂದ ಸಂಹರಿಸಲಿ

Post a Comment

Previous Post Next Post