[09/03, 7:44 AM] Pandit Venkatesh. Astrologer. Kannada:
ಇಂದು ನನ್ನದೇ ಎನ್ನುವ
ವ್ಯಕ್ತಿಯೊಬ್ಬನೇ ಸುಖಿ ವ್ಯಕ್ತಿ ....
ಕಾಲ ಮತ್ತು ಅಲೆ ಯಾರನ್ನೂ
ಕಾಯುವುದಿಲ್ಲ ....
ಒಬ್ಬನ ಸೋಲು ಇನ್ನೊಬ್ಬನ
ಗೆಲುವು ....
ಪ್ರತಿ ಯಶಸ್ಸಿನ ಹಿಂದೆ ಒಂದು
ವೈಫಲ್ಯದ ಕಥೆ ಅಡಗಿರುತ್ತದೆ....
ಸೋಲನ್ನು ಎದುರಿಸಿದವನಿಗೆ
ಗೆಲುವು ದೊರಕೇ ದೊರಕುತ್ತದೆ...💯
🌷🌿🌷ಶುಭೋದಯ🌷🌿🌷
[09/03, 7:44 AM] Pandit Venkatesh. Astrologer. Kannada: #ಬೆಳ್ಳಂಬೆಳಗು
ಹೇ ಕೃಷ್ಣಾ ರಾಧಿಕೆ
ಬರುವಳು ನಿನ್ನ ಕಾಣಲೆಂದು
ಅವಳ ಮನವೇ ನೀನಲ್ಲವೇ
ನಿನ್ನ ತುಂಟಾಟಕೆ ಸಾಕಾಗಿರುವಳು!
ಬೆಣ್ಣೆ ಕೃಷ್ಣ ಮುದ್ದು ಕೃಷ್ಣ
ನೀ ಕಾಡುತಲಿರುವೆ
ಅವಳಿಗೆ ಕಾಣದೆ! ಕೋಪ
ಗೊಂಡಿರುವಳು ನಿನ್ನ
ದರ್ಶನವಿಲ್ದೆ!
ಅವಳಿಲ್ದೆ ಇರದ ನೀನು
ಈ ಪರಿಯ ಕಾಡುವ
ಪರಿ ಚೆಂದವೇನು!
ರಾಧಿಕೆಯ ಮನದಂಗಳದ
ಸುಂದರ ಪ್ರೀತಿಯೇ ನೀ
ಸೊಗಸಾದ ಪ್ರೇಮ ಕೃಷ್ಣ!
💐💐#ಶುಭೋದಯ_ಸುಪ್ರಭಾತ_ಶುಭ_ದಿನ
[09/03, 7:44 AM] Pandit Venkatesh. Astrologer. Kannada: ಶುಭೋದಯ ಶುಭ ವಚನ
ಇರುವದ್ದನ್ನೇ ಹರುಷದಿಂದ ಹಂಚಿಕೊಳ್ಳುವುದೇ ಪರಮಸುಖ. ಆತ್ಮೀಯತೆಗಾಗಿ ಅರಸಿಬಂದವರು ಕೊಟ್ಟದ್ದನ್ನೇ ಸಂತೋಷದಿಂದ ಸ್ವೀಕರಿಸುವರು
ತೃಪ್ತಿ ಇಲ್ಲದವರಿಗೆ ಏನು ಕೊಟ್ಟರೂ ಸಮಾಧಾನದಿಂದ ಸ್ವೀಕರಿಸುವುದಿಲ್ಲ.
🙏ನುಗ್ಗೇಹಳ್ಳಿ ಶ್ರೀಹರಿ ಅಯಂಗಾರ್ 🙏
Post a Comment