*ಅಮ್ಮನನ್ನು ಅವಮಾನಿಸಬೇಡಿ, ಹೆಂಡತಿಯನ್ನು ಅನುಮಾನಿಸಬೇಡಿ, ಮಗಳನ್ನು ಅನಿಶ್ಚಿತ ಗೊಳಿಸಬೇಡಿ.*... ಸದಾಚಾರ..

[07/03, 9:30 PM] Pandit Venkatesh. Astrologer. Kannada: ಯಾವುದೇ ತರಹದ ತೊಂದರೆ ಗಳು ಪದೇ ಪದೇ ಬರುತಿದ್ರೇ ಈ ರೀತಿಯ ಸುಲಭ ಪರಿಹಾರ ಮಾಡಿಕೊಳ್ಳಿ 
1 ಮನೆಗೇ ಆಗಾಗಾ ನಿಂಬೆಯ ಹಣ್ಣಿನಿಂದ ದೃಷ್ಟಿ ತೇಗೇಯಿರಿ 
2 ಮನೇಲಿ ಪ್ರತಿ ಮಂಗಳವಾರ ಶುಕ್ರ ವಾರ ಸಾಂಬ್ರಾಣಿ  ಧೋಪ ಹಾಕಿ 
3 ಪ್ರತಿ ಹುಣ್ಣಿಮೆಯ ದಿನ ಹಾಲಿನ ಪಾಯಸ  ಯಾವುದಾದರೂ ಶಕ್ತಿ ದೇವತೆ ಗೇ ನೈವೇದ್ಯ ಮಾಡಿ ಹಂಚ್ಚಿರಿ 
4 ಮನೆಯ ನಾಲ್ಕು ಮೂಲೆಯಲ್ಲಿ ಬನ್ನಿ ಪತ್ರಗಳು ಇಟ್ಟ ರೇ ದಾಂಪತ್ಯ ಕಲಹ ನಿವಾರಣೆ 
5 ಮನೇಲಿ ಪ್ರತಿ ಮಂಗಳವಾರ ಮಣ್ಣಿನ ಹಣತೇಯಲ್ಲಿ 5ತರಹ ಎಣ್ಣೆ ಹಾಕಿ ಹಚ್ಚಿದರೇ ವಾಸ್ತು ದೋಷ ಪರಿಹಾರ 

6 ಮನೆಯ ದೇವರಿಗೆ ವಾರದ ದಿನ ಕಾಯಿ ಒಡೆದು ಪೂಜೆ ಮಾಡಿದರೆ ಶುಭ ಕಾರ್ಯ ಗಳು ನಡೆಯುವುದು 
7 ತುಳಸಿ ತೀರ್ಥ ಮನೆಯಲ್ಲಿ ಇಟ್ಟಿರೇ ಸಕಲ ಗ್ರಹ ದೋಷ ಪರಿಹಾರ 
8 ಗಂಜಲ ಮನೇಯಲ್ಲ ಪೋರ್ಕ್ಷಣೇ ಮಾಡಿದರೆ ಮನೇಯಲ್ಲ ಶುಧ್ಧಿ ಆಗುವುದು 
9 ಗಣಪತಿ ಪೂಜೇ ಮಾಡಿದರೆ ಸಕಲ ವಿಘ್ನ ನಿವಾರಣೆ 

ಇವೆಲ್ಲ ಅಂಶ ಗಳನ್ನ ಗಮನ ದಲ್ಲಿ ಇಟ್ಟು ಸಾಗಿದರೆ ಶುಭ ಫಲ ಪ್ರಾಪ್ತಿ
[08/03, 8:10 AM] Pandit Venkatesh. Astrologer. Kannada: *💐ಮುಂಜಾನೆಗೊಂದು ಮಾತು💐*

*ಅಮ್ಮನನ್ನು ಅವಮಾನಿಸಬೇಡಿ, ಹೆಂಡತಿಯನ್ನು ಅನುಮಾನಿಸಬೇಡಿ, ಮಗಳನ್ನು ಅನಿಶ್ಚಿತ ಗೊಳಿಸಬೇಡಿ.*

*ಹೆಣ್ಣನ್ನು ಕಾಪಾಡುವುದೇ ನಿಜವಾದ ಮಹಿಳಾ ದಿನಾಚರಣೆ, ಹೆಣ್ಣನ್ನು ರಕ್ಷಿಸಿ, ಪೂಜಿಸಿ ಮತ್ತು ಗೌರವಿಸಿ.*
[08/03, 8:10 AM] Pandit Venkatesh. Astrologer. Kannada: 🌹☘🌷
*ಎಲ್ಲವನ್ನು ಆಧರಿಸಿ ಹಿಡಿದಿರುವವಳೇ*
*ಆಶ್ರಯ ನೀಡುವವಳೇ*
*ಧಾರಣಾ ಸ್ವರೂಪಳೇ*
*ಮುಖಂಡಳೇ,* *ಶಾಶ್ವತವಾಗಿರುವವಳೇ*
*ಶಾಶ್ವತವಾಗಿರುವ ಮುಕ್ತಿಯ ಸ್ವರೂಪಳೇ*
*ಬುದ್ದಿವಂತಳೇ,* *ಜಗತ್ತನ್ನು ಧರಿಸಿರುವವಳೇ*
*ನಿನಗೆ ಶಿರಸಾಷ್ಟಾಂಗ ನಮಸ್ಕಾರಗಳು !*

*ಓಂ ಶ್ರೀ ದುರ್ಗಾಂಬಾಯೈ  ನಮಃ !!*
*ಓಂ ಶ್ರೀ ಷಣ್ಮುಖಾಯೈ ನಮಃ !!*
*ಓಂ ಶ್ರೀ ಹನುಮತೇ ನಮಃ !!*
*ಓಂ ಶ್ರೀ ಸದ್ಗುರುವೇ ನಮಃ !!*

*ಶುಭೋದಯ* 🌷☘🌹🌷

Post a Comment

Previous Post Next Post