ವೈರ ಮುಡಿ ಉತ್ಸವ ದ ದೃ ಷ್ಯ. ಗಳು...ಳು.....ಮೇಲುಕೋಟೆಯ ಚೆಲುವ ನಾರಾಯಣ ಸ್ವಾಮಿ ದೇವಸ್ಥಾನದಲ್ಲಿ ವೈರಮುಡಿ ಉತ್ಸವದಲ್ಲಿ CM ಭಾಗಿ...

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಮಂಡ್ಯ ಜಿಲ್ಲೆಯ ಮೇಲುಕೋಟೆಯ ಚೆಲುವ ನಾರಾಯಣ ಸ್ವಾಮಿ ದೇವಸ್ಥಾನದಲ್ಲಿ ವೈರಮುಡಿ ಉತ್ಸವದಲ್ಲಿ ಭಾಗಿ
ಉರಾಣ ಪ್ರಸಿದ್ಧ ಮೇಲುಕೋಟೆಯ ಪ್ರಸಿದ್ಧ ಉತ್ಸವ ವೈರಮುಡಿ

ಈ ಸಂದರ್ಭದಲ್ಲಿ
 ಸಿಎಂ ಹೇಳಿಕೆ

 ಚೆಲುವರಾಯ ಸ್ವಾಮಿ ದೇವಸ್ಥಾನದ ಸಮಗ್ರ ಅಭಿವೃದ್ಧಿಗೆ ಒತ್ತು ನೀಡುವ ಭರವಸೆ 

ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು

ನಾಳೆ ಹಿಜಾಬ್ ವಿಚಾರವಾಗಿ ಹೈಕೋರ್ಟ್ ತೀರ್ಪು ಹಿನ್ನೆಲೆ

 ಬಿಗಿಬಂದೋಬಸ್ತ್ ಗೆ ಸೂಚನೆ
ಗಲಾಟೆ ಆಗದಂತೆ ಮುಂಜಾಗ್ರತೆಗೆ ಸೂಚಿಸಲಾಗಿದೆ

 ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದೇನೆ

Post a Comment

Previous Post Next Post