ಹಿಜಾಬ್ ವಿವಾದ ಹೈಕೋರ್ಟ್ ನಿಂದ ನಾಳೆ ತೀರ್ಪು ಪ್ರಕಟ ;-
ರಾಜ್ಯದಲ್ಲಿ ವಿವಾದ ಹುಟ್ಟು ಹಾಕಿದ್ದ ಹಿಜಾಬ್ ವಿವಾದ ಅಂತಿಮ ಘಟ್ಟ ತಲುಪಿದ್ದು ನಾಳೆ ಹೈ ಕೋರ್ಟ್ ಹಿಜಾಬ್ ಪ್ರಕರಣದ ತೀರ್ಪು ಪ್ರಕಟಿಸಲಿದೆ. ನಾಳೆ ಬೆಳಿಗ್ಗೆ 10. 30. ಕ್ಕೆ ಹೈಕೋರ್ಟ್ ತೀರ್ಪು ನೀಡಲಿದೆ. ಸಮವಸ್ತ್ರದ ಜತೆ ಹಿಜಾಬ್ ಗೆ ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿ ನಾಳೆ ಬೆಳಿಗ್ಗೆ 10. 30ಕ್ಕೆ ಹೈ ಕೋರ್ಟ್ ಪೂರ್ಣ ಪೀಠದಿಂದ ತೀರ್ಪು ಹೊರ ಬೀಳಲಿದೆ. ನ್ಯಾಯಮೂರ್ತಿ ರಿತುರಾಜ್ ಅವಸ್ತೀ. ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್. ನ್ಯಾ ಖಾಜಿ ಜೈಬುನ್ನಿಸಾ ಮೊಹಿಯುದ್ದೀನ್ನ್ನವರ ಪೂರ್ಣ ಪೀಠ, ತೀರ್ಪು ನೀಡಲಿದೆ. ಈ ಹಿನ್ನಲೆ ಬೆಂಗಳೂರು ಸೇರಿ ಹಲವೆಡೆ ನಿಷೇದಾಜ್ಞೆ ಜಾರಿ ಯಾಗಲಿದೆ.
Post a Comment