*ಬ್ರೇಕಿಂಗ್ ಮಂಡ್ಯ*ಲಾರಿ ಚಕ್ರ ಬ್ಲಾಸ್ಟ್ ಆಗಿ ಹೊತ್ತಿಕೊಂಡ ಲಾರಿ....ಲಾರಿ ಚಾಲಕ ಸಜೀವ ದಹನ....

*ಬ್ರೇಕಿಂಗ್ ಮಂಡ್ಯ*

ಲಾರಿ ಚಕ್ರ ಬ್ಲಾಸ್ಟ್ ಆಗಿ ಹೊತ್ತಿಕೊಂಡ ಲಾರಿ....

ಲಾರಿ ಚಾಲಕ ಸಜೀವ ದಹನ....

ಮದ್ದೂರು ಪಟ್ಟಣದ ಬೆಂಗಳೂರು - ಮೈಸೂರು ಎಲ್.ಐ.ಸಿ ಕಛೇರಿ ಮುಂಭಾಗ ಘಟನೆ....

ಬಿಡದಿಯಿಂದ ಮೈಸೂರಿಗೆ ಜೆಲ್ಲಿ ತುಂಬಿಕೊಂಡು ತೆರಳುತ್ತಿದ್ದ  ಲಾರಿ....

ಎಲ್‌.ಐ.ಸಿ ಕಛೇರಿ ಬಳಿ ಬರುತ್ತಿದ್ದಂತೆ ಪಂಚರ್ ಆಗಿ ಪಿಲ್ಲರ್ ಗೆ ಡಿಕ್ಕಿ ಹೊಡೆದ ಲಾರಿ....

ಡಿಕ್ಕಿ ರಭಸಕ್ಕೆ ನಜ್ಜುಗುಜ್ಜಾದ  ಲಾರಿ....

ಮುಂದಿನ ಭಾಗ ನಜ್ಜುಗುಜ್ಜಾದ ಹಿನ್ನೆಲೆಯಲ್ಲಿ ಲಾರಿಯಲ್ಲೆ ಸಿಲುಕಿದ ಚಾಲಕ....

ಹಾಸನ ಮೂಲದ ಚಾಲಕ ದಿನೇಶ್....

ಚಾಲಕನ ರಕ್ಷಣೆಗೆ ಮುಂದಾಗದ ಸ್ಥಳೀಯರು....

ಬೆಂಕಿ ನಂದಿಸಿ ಚಾಲಕನ ಶವ ಹೊರ ತೆಗೆದ ಅಗ್ನಿಶಾಮಕ ಮತ್ತು ಪೋಲೀಸ್ ಸಿಬ್ಬಂದಿಗಳು....

ಚಾಲಕನ ಶವ ಮದ್ದೂರು ತಾಲೂಕು ಆಸ್ಪತ್ರೆಗೆ ರವಾನೆ....

ಘಟನೆ ಸಂಬಂಧ ಕಿಲೋಮೀಟರ್ ಗಟ್ಟಲೇ ಟ್ರಾಫಿಕ್ ಜಾಮ್....

ಲಾರಿಯನ್ನು ಪಕ್ಕಕ್ಕೆ ಸರಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟ ಪೋಲೀಸರು....

ಲಾರಿ ಡಿಕ್ಕಿ ರಭಸಕ್ಕೆ ಪಿಲ್ಲರ್ ನಂ 26 ಕ್ಕೆ ಡ್ಯಾಮೇಜ್....

Post a Comment

Previous Post Next Post