🔯 *ಓಂ ವಿನಾಯಕ ಶಾರದಾ ದೇವತಾಭ್ಯೋ ನಮಃ* 🔯 🕉️ *ಓಂ ಶ್ರೀ ಗುರುಭ್ಯೋ ನಮಃ* 🕉️ *ಶ್ರೀ ನಿತ್ಯ ಪಂಚಾಂಗ* ದಿನಾಂಕ : *17/05/2022*
ವಾರ : *ಮಂಗಳ ವಾರ* *ಶ್ರೀ ಶುಭಕೃತ್ ನಾಮ* : ಸಂವತ್ಸರೇ
*ಉತ್ತರಾಯಣೇ* : *ವಸಂತ* ಋತೌ
*ವೈಶಾಖ* ಮಾಸೇ *ಕೃಷ್ಣ* : ಪಕ್ಷೇ *ಪ್ರತಿಪತ್* ತಿಥೌ (ಪ್ರಾರಂಭ ಸಮಯ *ಸೋಮ ಹಗಲು 09-43 am* ರಿಂದ ಅಂತ್ಯ ಸಮಯ : *ಮಂಗಳ ಹಗಲು 06-25 am* ರವರೆಗೆ) ಉಪರಿ *ದ್ವಿತೀಯಾಯಂ* ತಿಥೌ (ಪ್ರಾರಂಭ ಸಮಯ *ಮಂಗಳ ಹಗಲು 06-25 am* ರಿಂದ ಅಂತ್ಯ ಸಮಯ : *ಮಂಗಳ ರಾತ್ರಿ 02-59 am* ರವರೆಗೆ) *ಭೌಮ* ವಾಸರೇ : ವಾಸರಸ್ತು *ಅನೂರಾಧ* ನಕ್ಷತ್ರೇ (ಪ್ರಾರಂಭ ಸಮಯ : *ಸೋಮ ಹಗಲು 01-16 pm* ರಿಂದ ಅಂತ್ಯ ಸಮಯ : *ಮಂಗಳ ಹಗಲು 10-45 am* ರವರೆಗೆ) *ಶಿವ* ಯೋಗೇ (ಸೋಮ ಹಗಲು *10-36 pm* ರವರೆಗೆ) *ಕೌಲವ* ಕರಣೇ (ಸೋಮ ಹಗಲು *06-25 am* ರವರೆಗೆ) ಉಪರಿ *ತೈತುಲ* ಕರಣೇ (ಸೋಮ ಹಗಲು *04-42 pm* ರವರೆಗೆ) ಸೂರ್ಯ ರಾಶಿ : *ವೃಷಭ* ಚಂದ್ರ ರಾಶಿ : *ವೃಶ್ಚಿಕ*
ಬೆಂಗಳೂರಿಗೆ *ಅಗ್ನಿಹೋತ್ರ ಸಮಯಕ್ಕನುಸಾರವಾಗಿ* 🌅 ಸೂರ್ಯೋದಯ - *05-55 am* 🌄ಸೂರ್ಯಾಸ್ತ - *06-37 pm*
----------------------------------------------- ----------------- 🎆 ದಿನದ ವಿಶೇಷ - ** -------------------------------------------------------- *ಅಶುಭ ಕಾಲಗಳು* *ರಾಹುಕಾಲ* *03-27 pm* ಇಂದ *05-02 pm ಯಮಗಂಡಕಾಲ*
*09-06 am* ಇಂದ *10-41 am* *ಗುಳಿಕಕಾಲ*
*12-16 pm* ಇಂದ *01-51 pm*
---------------------------------------------- -------------------- *ಅಭಿಜಿತ್ ಮುಹೂರ್ತ* : ಮಂಗಳ ಹಗಲು *11-51 am* ರಿಂದ *12-41 pm* ರವರೆಗೆ ---------------------------------------------- ----------------- *ದುರ್ಮುಹೂರ್ತ* : ಮಂಗಳ ಹಗಲು *08-27 am* ರಿಂದ *09-18 am* ರವರೆಗೆ ಮಂಗಳ ರಾತ್ರಿ *11-08 pm* ರಿಂದ *11-59 pm* ರವರೆಗೆ ------------------------------------------------------------- *ಅಮೃತ ಕಾಲ* :
ಮಂಗಳ ಪ್ರಾತಃಕಾಲ *01-27 am* ರಿಂದ *02-52 am* ಗಂಟೆಯವರೆಗೆ
---------------------------------------------- --------------- ಮರುದಿನದ ವಿಶೇಷ : ** ---------------------------------------------- --------------- *ಗೀತಾ ಭಾವ ಧಾರೆ* ಶ್ರೇಯಾನ್ ಸ್ವಧರ್ಮೋ ವಿಗುಣಃ ಪರಧರ್ಮಾತ್ ಸ್ವನುಷ್ಠಿತಾತ್ |
ಸ್ವಭಾವನಿಯತಂ ಕರ್ಮ ಕುರ್ವನ್ನಾಪ್ನೋತಿ ಕಿಲ್ಬಿಷಂ ||
ತನ್ನ ವೃತ್ತಿಧರ್ಮದಲ್ಲಿ ಪರಿಪೂರ್ಣ ಯಶಸ್ಸನ್ನು ಕಾಣದಿದ್ದರೂ, ಮತ್ತೊಬರ ವೃತ್ತಿಧರ್ಮವನ್ನು ಆಚರಿಸುವುದಕ್ಕಿಂತ ಉತ್ತಮವಾದದ್ದು. ತನ್ನ ಸ್ವಭಾವಕ್ಕೆ ಅನುಗುಣವಾದ ಕರ್ಮಗಳನ್ನು ಮಾಡುತ್ತಾ ಯಾವ ದೋಷ-ಪಾಪಗಳನ್ನೂ ಹೊಂದುವುದಿಲ್ಲ
~ ಶ್ಲೋಕ ೪೭ - ಅಧ್ಯಾಯ ೧೮ - ಮೋಕ್ಷಸಂನ್ಯಾಸ ಯೋಗ ---------------------------------------------------------------
*ತಿಥೇಶ್ಚ ಶ್ರಿಯಮಾಪ್ನೋತಿ ವಾರಾದಾಯುಷ್ಯವರ್ಧನಂ* |
*ನಕ್ಷತ್ರಾದ್ಧರತೇಪಾಪಂ ಯೋಗಾದ್ರೋಗ ನಿವಾರಣಂ* ||
*ಕರಣಾತ್ ಕಾರ್ಯ ಸಿದ್ಧಿಂಚ ಪಂಚಾಂಗಂ ಫಲಮುತ್ತಮಂ*|
*ಏತೇಷಾಂ ಶ್ರವಣಾನ್ನಿತ್ಯಂ ಗಂಗಾಸ್ನಾನ ಫಲಂ ಲಭೇತ್* || -------------------------------------------------------------- ಶುಭಮಸ್ತು...ಶುಭದಿನ ------------------------------------------------------------
Post a Comment