ಇಂದಿನ ಪಂಚಾಂಗ
ಜಂಬೂ ದ್ವೀಪೇ
ಭರತ ಖಂಡೇ
ಭರತ ವರ್ಷೇ ದ್ವಿತೀಯ ಪರಾರ್ಧೇ
ಶ್ವೇತವರಾಹ ಕಲ್ಪೇ
ವೈವಸ್ವತ ಮನ್ವಂತರೇ
28 ನೇ ಚತುರ್ಯುಗೇ
ಕಲಿಯುಗೇ ಪ್ರಥಮಪಾದೇ
ಸ್ವಸ್ತಿಶ್ರೀ ವಿಜಯಾಭ್ಯುದಯ
ಶ್ರೀ ಕೃಷ್ಣ ಶಕ 5124
ಶ್ರೀ ಶಾಲಿವಾಹನ ಶಕ 1945
ಶುಭಕೃತು ನಾಮ ಸಂವತ್ಸರ
ಉತ್ತರಾಯಣ ವಸಂತ ಋತು ವೈಶಾಖ ಮಾಸ ಶುಕ್ಲ ಪಕ್ಷ ತಿಥಿ: ಸಪ್ತಮೀ ಅಂತ್ಯ 05:00PM ನಂತರ ಅಷ್ಟಮೀ ಆರಂಭ ಭಾನುವಾರ ನಕ್ಷತ್ರ: ಪುಷ್ಯ ಅಂತ್ಯ 03:58PM ನಂತರ ಆಶ್ಲೇಷ ಆರಂಭ ಯೋಗ: ಗಂಡ ಅಂತ್ಯ 08:34PM ನಂತರ ವೃದ್ಧಿ ಆರಂಭ ಕರಣ: ವಣಿಜ-ವಿಷ್ಟಿ
ದಿನಾಂಕ : 08-05-2022 ರಾಹುಕಾಲ: 05:19PM-06:58PM
ಯಮಗಂಡ ಕಾಲ: 12:24PM-02:02PM
ಗುಳಿಕ ಕಾಲ: 03:41PM-05:19PM ಮಳೆ ನಕ್ಷತ್ರ: ಭರಣಿ " ಈ ದಿನ ಎಲ್ಲರಿಗೂ ಶುಭವಾಗಲಿ."
*ನಮ್ಮ ನಮೋ ರಾಷ್ಟ್ರಭಕ್ತರಿಗೆ ಈ ದಿನದ ನಿತ್ಯ ಪಂಚಾಂಗ ಸೇವೆ*🌿
*Date: 08/05/2022*
🚩🚩🚩🚩
🔯 *ಓಂ ವಿನಾಯಕ ಶಾರದಾ ದೇವತಾಭ್ಯೋ ನಮಃ* 🔯 🕉️ *ಓಂ ಶ್ರೀ ಗುರುಭ್ಯೋ ನಮಃ* 🕉️ *ಶ್ರೀ ನಿತ್ಯ ಪಂಚಾಂಗ* ದಿನಾಂಕ : *08/05/2022*
ವಾರ : *ರವಿ ವಾರ* *ಶ್ರೀ ಶುಭಕೃತ್ ನಾಮ* : ಸಂವತ್ಸರೇ
*ಉತ್ತರಾಯಣೇ* : *ವಸಂತ* ಋತೌ
*ವೈಶಾಖ* ಮಾಸೇ *ಶುಕ್ಲ* : ಪಕ್ಷೇ *ಸಪ್ತಮ್ಯಾಂ* ತಿಥೌ (ಪ್ರಾರಂಭ ಸಮಯ *ಶನಿ ಹಗಲು 02-56 pm* ರಿಂದ ಅಂತ್ಯ ಸಮಯ : *ರವಿ ಹಗಲು 04-59 pm* ರವರೆಗೆ) *ಆದಿತ್ಯ* ವಾಸರೇ : ವಾಸರಸ್ತು *ಪುಷ್ಯ* ನಕ್ಷತ್ರೇ (ಪ್ರಾರಂಭ ಸಮಯ : *ಶನಿ ಹಗಲು 12-16 pm* ರಿಂದ ಅಂತ್ಯ ಸಮಯ : *ರವಿ ಹಗಲು 02-56 pm* ರವರೆಗೆ) *ಗಂಡ* ಯೋಗೇ (ರವಿ ರಾತ್ರಿ *08-31 pm* ರವರೆಗೆ) *ವಣಿಜ* ಕರಣೇ (ರವಿ ಹಗಲು *04-59 pm* ರವರೆಗೆ) ಸೂರ್ಯ ರಾಶಿ : *ಮೇಷ* ಚಂದ್ರ ರಾಶಿ : *ಕಟಕ*
ಬೆಂಗಳೂರಿಗೆ *ಅಗ್ನಿಹೋತ್ರ ಸಮಯಕ್ಕನುಸಾರವಾಗಿ* 🌅 ಸೂರ್ಯೋದಯ - *05-57 am* 🌄ಸೂರ್ಯಾಸ್ತ - *06-34 pm*
----------------------------------------------- ----------------- 🎆 ದಿನದ ವಿಶೇಷ - *ಗಂಗಾ ಸಪ್ತಮೀ, ಭಾನು ಸಪ್ತಮೀ, ಭಗೀರಥ ಜಯಂತಿ* -------------------------------------------------------- *ಅಶುಭ ಕಾಲಗಳು* *ರಾಹುಕಾಲ* *05-00 pm* ಇಂದ *06-35 pm ಯಮಗಂಡಕಾಲ*
*12-16 pm* ಇಂದ *01-51 pm* *ಗುಳಿಕಕಾಲ*
*03-26 pm* ಇಂದ *05-00 pm*
---------------------------------------------- -------------------- *ಅಭಿಜಿತ್ ಮುಹೂರ್ತ* : ರವಿ ಹಗಲು *11-51 am* ರಿಂದ *12-41 pm* ರವರೆಗೆ ---------------------------------------------- ----------------- *ದುರ್ಮುಹೂರ್ತ* : ರವಿ ಹಗಲು *04-54 pm* ರಿಂದ *05-44 pm* ರವರೆಗೆ ------------------------------------------------------------- *ಅಮೃತ ಕಾಲ* :
ರವಿ ಹಗಲು *07-48 am* ರಿಂದ *09-34 am* ಗಂಟೆಯವರೆಗೆ
---------------------------------------------- --------------- ಮರುದಿನದ ವಿಶೇಷ : * ------------------------------------------------------------- *ಆರೋಗ್ಯ ಸಲಹೆ* *ಪಾರಿಜಾತ ಎಲೆಗಳು…..*
ಪಾರಿಜಾತ ಗಿಡ ನಿಮಗೆ ತಿಳಿದಿರುತ್ತದೆ. ಅದರ ಹೂ ಬಿಳಿಯ ಬಣ್ಣದಲ್ಲಿರುತ್ತದೆ. ರಾತ್ರಿ ಹೊತ್ತಿನಲ್ಲಿ ಈ ಹೂಗಳು ಬಿಡುತ್ತವೆ. ಸುಮಾರು ದೂರದವರೆಗೂ ಈ ಹೂವಿನ ಪರಿಮಳ ವಿರುತ್ತದೆ. ದೇವಾಲಯಗಳಲ್ಲಿ ಹೆಚ್ಚಾಗಿ ಈ ಗಿಡಗಳೇ ಇರುತ್ತವೆ. ಇದರ ಎಲೆಗಳನ್ನು 6-7 ರಷ್ಟು ತೆಗೆದುಕೊಂಡು ನುಣ್ಣಗೆ ಫೇಸ್ಟ್ ಮಾಡಿಕೊಳ್ಳಬೇಕು. ಅದನ್ನು ಒಂದು ಗ್ಲಾಸ್ ನೀರಿನಲ್ಲಿ ಚೆನ್ನಾಗಿ ಕುದಿಸಬೇಕು. ಆ ನೀರು ಅರ್ಧ ಆಗುವವರೆಗೂ ಕಷಾಯದಂತೆ ಮಾಡಿಕೊಳ್ಳಬೇಕು. ಆ ಕಷಾಯವನ್ನು ರಾತ್ರಿಯೆಲ್ಲ ಹಾಗೆಯೇ ಇಟ್ಟು ಬೆಳಿಗ್ಗೆ ತಣ್ಣಗೆ ಇರುವಾಗಲೇ ಕುಡಿಯಬೇಕು. *ಮೇಲೆ ಹೇಳಿರುವ ಪಾರಿಜಾತ ಎಲೆಗಳ ಕಷಾಯವು, ರುಮಟಾಯಿಡ್, ಅರ್ಥರೈಟಿಸ್, sciatica, ಸೊಂಟ ನೋವು, ಮಂಡಿ ನೋವುಗಳಿಗೆ, ಶಸ್ತ್ರ ಚಿಕಿತ್ಸೆ ಇಲ್ಲದೆ ಅದ್ಭುತವಾದ ಔಷಧವಾಗಿ ಕೆಲಸ ಮಾಡುತ್ತದೆ. ಇದನ್ನು ತಯಾರಿಮಾಡಿಕೊಂಡು ಪ್ರತಿದಿನ ತೆಗೆದುಕೊಂಡರೆ ಕೇವಲ 30 ರಿಂದ 40 ದಿನಗಳಲ್ಲೇ ಎಂತಹ ಕೀಲು ನೋವಾದರೂ ವಾಸಿಯಾಗುತ್ತದೆ. ಮೂಳೆಗಳಲ್ಲಿ ಸವೆದುಹೋಗಿರುವ ಕಾರ್ಟಿಲೆಜ್ ಎಂಬ ಅಂಶ ಮತ್ತೆ ಉತ್ಪತ್ತಿಯಾಗುತ್ತದೆ*. ---------------------------------------------- ---------------- *ಗೀತಾ ಭಾವ ಧಾರೆ* ವಿಷಯೇಂದ್ರಿಯ ಸಂಯೋಗಾದ್ಯತ್ತದಗ್ರೇ„ಮೃತೋಪಮಂ |
ಪರಿಣಾಮೇ ವಿಷಮಿವ ತತ್ಸುಖಂ ರಾಜಸಂ ಸ್ಮೃತಂ ||
ಯಾವುದು ಇಂದ್ರಿಯಗಳ ಮತ್ತು ಇಂದ್ರಿಯ ವಿಷಯಗಳ ಸಂಪರ್ಕದಿಂದ ಲಭಿಸುತ್ತದೋ, ಆರಂಭದಲ್ಲಿ ಅಮೃತದಂತಿದ್ದು ಕೊನೆಗೆ ವಿಷದಂತಾಗುತ್ತದೋ ಆ ಸುಖವು ರಾಜಸವಾದದ್ದು ಎಂದು ಪರಿಗಣಿಸಲಾಗಿದೆ
~ ಶ್ಲೋಕ ೩೮ - ಅಧ್ಯಾಯ ೧೮ - ಮೋಕ್ಷಸಂನ್ಯಾಸ ಯೋಗ ---------------------------------------------------------------
*ತಿಥೇಶ್ಚ ಶ್ರಿಯಮಾಪ್ನೋತಿ ವಾರಾದಾಯುಷ್ಯವರ್ಧನಂ* |
*ನಕ್ಷತ್ರಾದ್ಧರತೇಪಾಪಂ ಯೋಗಾದ್ರೋಗ ನಿವಾರಣಂ* ||
*ಕರಣಾತ್ ಕಾರ್ಯ ಸಿದ್ಧಿಂಚ ಪಂಚಾಂಗಂ ಫಲಮುತ್ತಮಂ*|
*ಏತೇಷಾಂ ಶ್ರವಣಾನ್ನಿತ್ಯಂ ಗಂಗಾಸ್ನಾನ ಫಲಂ ಲಭೇತ್* || -------------------------------------------------------------- ಶುಭಮಸ್ತು...ಶುಭದಿನ ------------------------------------------------------------
( ಸಂಗ್ರಹಿಸಿದ್ದು)
ನಮೋ ಹಿಂದೂ ಸನಾತನ ಧರ್ಮ, ಜೈ ಹಿಂದ್🌺
!!!!Jai HINDUTWA!!!🚩🚩🚩
📖 *ನಮೋ ರಾಷ್ಟ್ರಭಕ್ತರು*
⛳ " *ಒಂದೂ ಗೂಡಿ ಬನ್ನಿ *ರಾಷ್ಟ್ರ ಸೇವೆಗೆ, ಶುದ್ದ ಮನದಿ ಶ್ರಧ್ದೆಯಿಂದ ಧರ್ಮಸೇವೆಗೆ* " ⛳
Post a Comment