ಇದೀಗ,ಕಾಂಗ್ರೆಸ್ ಹಿರಿಯ ನಾಯಕ ಕಪಿಲ್ ಸಿಬಲ್ ( Senior Congress leader Kapil Sibal ) ಅವರು ಪಕ್ಷಕ್ಕೆ ರಾಜೀನಾಮೆ

Lucknow | I had tendered my resignation from the Congress party on 16th May: Kapil Sibal after filing a nomination for Rajya Sabha elections, with the support of SP
Image

ಲಖನೌ: ಉತ್ತರ ಪ್ರದೇಶದಿಂದ ರಾಜ್ಯಸಭೆಗೆ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಕೆಲವೇ ನಿಮಿಷಗಳಲ್ಲಿ ಇಂದು  ಬುಧವಾರ ಕಾಂಗ್ರೆಸ್ ಹಿರಿಯ ನಾಯಕ ಕಪಿಲ್ ಸಿಬಲ್ ( Senior Congress leader Kapil Sibal ) ಅವರು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ .
ಇದಕ್ಕೂ ಮುನ್ನ  ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರನ್ನುಇಂದು ಲಕ್ನೋದಲ್ಲಿ ಸಿಬಲ್ ಭೇಟಿ ಮಾಡಿದರು.

  ನಾನು ಮೇ 16 ರಂದು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದೆ ಎಂದು ಎಸ್ಪಿ ಮುಖ್ಯಸ್ಥರ ಸಮ್ಮುಖದಲ್ಲಿ     ಲಕ್ನೋದಲ್ಲಿ   ರಾಜ್ಯಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಿದ ನಂತರ ಸ್ಪಷ್ಟ ಪಡಿಸಿದರು... 
Lucknow | I had tendered my resignation from the Congress party on 16th May: Kapil Sibal after filing a nomination for Rajya Sabha elections, with the support of SP
Image

Post a Comment

Previous Post Next Post