[22/06, 8:22 AM] Pandit Venkatesh. Astrologer. Kannada: ಮಹಿಳೆ ಹೇಗಿರಬೇಕು ಅಷ್ಟೇ ಅಲ್ಲ..ಪುರುಷ ಹೇಗಿರಬೇಕು ಎಂದು ಧರ್ಮ ಶಾಸ್ತ್ರವೂ ಹೇಳುತ್ತದೆ .................. !!
ಕಾರ್ಯೇಷು ಯೋಗೀ, ಕರಣೇಷು ದಕ್ಷಃ
ರೂಪೇಚ ಕೃಷ್ಣಃ, ಕ್ಷಮಾಯತು ರಾಮಃ,
ಭೋಜ್ಯೇಷು ತೃಪ್ತಿ, ಸುಖದುಃಖ ಮಿತ್ರಮ್,
ಷಟ್ಕರ್ಮಾಯುಕ್ತ: ಖಲುಧರ್ಮನಾಥ: (ಕಾಮಂಡಕ ನೀತಿಶಾಸ್ತ್ರ).
1.ಕಾರ್ಯೇಷು ಯೋಗಿ.
ಕೆಲಸಗಳನ್ನು ಮಾಡುವಲ್ಲಿ ಯೋಗಿಯಾಗಿ, ಪ್ರತಿಫಲವನ್ನು ನಿರೀಕ್ಷಿಸದೆ ಮಾಡಬೇಕು.
2. ಕರಣೇಷು ದಕ್ಷಃ.
ಕೌಟುಂಬಿಕ ನಿರ್ವಹಣೆ ಮತ್ತು ಕೆಲಸಗಳನ್ನು ನಿರ್ವಹಿಸುವಲ್ಲಿ ದಕ್ಷತೆ ಮತ್ತು ಸಂಯಮ ಅಗತ್ಯ. ಸಮರ್ಥರಾಗಿರಬೇಕು.
3. ರೂಪೇಚ ಕೃಷ್ಣಃ.
ರೂಪದಲ್ಲಿ ಕೃಷ್ಣನಂತಿರಬೇಕು. ಅಂದರೆ ಸದಾ ಉತ್ಸುಕತೆ ಮತ್ತು ಸಂತೋಷದಿಂದ ಇರುವುದು.
4. ಕ್ಷಮಾಯಾ ತು ರಾಮಃ.
ತಾಳ್ಮೆ ರಾಮುವಿನಂತಿರಬೇಕು. ಪಿತೃಪ್ರಧಾನ ಪಾರ್
ದೊರೆ ರಾಮು ಅವರಂತೆ ಕ್ಷಮಿಸುವ ಗುಣ ಹೊಂದಿರಬೇಕು
5. ಭೋಜ್ಯೇಷು ತೃಪ್ತಿ.
ಹೆಂಡತಿ/ತಾಯಿ ಬೇಯಿಸಿದುದನ್ನು ಅವರ ತೃಪ್ತಿಗೆ ತಕ್ಕಂತೆ ತಿನ್ನಬೇಕು..ವಿರೂಪವಿಲ್ಲದೆ..
6. ಸಂತೋಷವು ದುಃಖದ ಸ್ನೇಹಿತ.
ಸಂಕಟದ ಸಮಯದಲ್ಲಿ ಕುಟುಂಬ ಮತ್ತು ಸ್ನೇಹಿತರಿಗೆ ದಯೆ ತೋರಿ. ಹಾಲನ್ನು ಒಳ್ಳೆಯವರಿಗೂ ಕೆಟ್ಟದ್ದಕ್ಕೂ ಹಂಚಬೇಕು.
ಈ ಆರು ಕಾರ್ಯಗಳು - ಈ ಆರು ಕಾರ್ಯಗಳನ್ನು ಸರಿಯಾಗಿ ಮಾಡುವ ಮನುಷ್ಯನು ಅತ್ಯುತ್ತಮ ಪುರುಷ, ಧರ್ಮನಾಥು ಎಂದು ಪ್ರಶಂಸಿಸಲ್ಪಡುತ್ತಾನೆ.. ಸ್ವಸ್ತಿ..!!
[22/06, 8:23 AM] Pandit Venkatesh. Astrologer. Kannada: ಸ್ನೇಹಿತರೆ ಇಲ್ಲಿ ಒಂದು ವಿಷಯ ತಿಳಿಸಲು
ಇಷ್ಟ ಪಡುತ್ತೇನೆ,ಮುಖ್ಯವಾಗಿ ನಾವು
ನಾವು ವಾಸ ಮಾಡುವ ಮನೆಯಲ್ಲಿ
ಸಾಮಾನ್ಯ ವಾಗಿ ಇತರರ ಬಗ್ಗೆ
ಟೀಕಿಸುವುದು, ದೂಷಣೆ,ಮಾಡುವುದನ್ನು
ಬಿಡಬೇಕು,ಅನಿವಾರ್ಯ ಸಂದರ್ಭದಲ್ಲಿ
ಮಾತಾಡಬೇಕು ಹೊರತು.
ಉಳಿದ ಸಂದರ್ಭದಲ್ಲಿ, ವಿನಾಕಾರಣ
ಮಾಡಬಾರದು, ಕಾರಣ ಇಷ್ಟೆ ನಾವು
ಮನೆಯಲ್ಲಿ ಎಷ್ಟು ಮಾತಾಡುತ್ತಿವೋ
ಅಷ್ಟು ಮನೆಯಲ್ಲಿ ಋಣಾತ್ಮಕ
ಶಕ್ತಿ ಶೇಕರಣೆ ಯಾಗಿ ನಮ್ಮ, ಅಥವಾ ಮನೆಯವರ
ಗ್ರಹಗತಿ ಸರಿ ಇಲ್ಲದಾಗ ನಮಗೆ ಆಶಕ್ತಿ
ಬಂದು ಅಪ್ಪಳಿಸಿ ಕೆಡುಕು ಉಂಟಾಗುತ್ತದೆ
(ಆರೋಗ್ಯ,ಹಣ,ವಿನಾಕಾರಣ ಜಗಳಗಳು,ಅಪಘಾತ,)
ಇತ್ಯಾದಿಗಳು, ಇದು ನಿಮಗೆ ಸರಿಕಾಣಲಿಲ್ಲವೆಂದರೆ.
ಕ್ಷಮಿಸಿ.
*ಶುಭವಾಗಲಿ*
ಶ್ರೀ ವೆಂಕಟೇಶ್ ಜ್ಯೋತಿಷ್ಯರು📱9482655011
🕉️🙏🙏🙏🙏🙏🙏🙏🙏🔯
[22/06, 8:48 AM] Pandit Venkatesh. Astrologer. Kannada: *ಆಷಾಢ ಮಾಸದ ಮಹತ್ವ*
* ಈ ಮಾಸದಲ್ಲೇ ಶಿವ ಪಾರ್ವತಿಗೆ ಅಮರತ್ವದ ರಹಸ್ಯ ಹೇಳಿರುವುದು
* ಗಂಗೆ ಭೂಮಿಗೆ ಉತ್ತರಾಭಿಮುಖವಾಗಿ ಹರಿದು ಬಂದಿದ್ದು ಈ ಮಾಸದಲ್ಲಿ.
* ಅನುಸೂಯದೇವಿ ಎಂಬ ಮಹಾ ಪತಿವ್ರತೆ ಈ ಮಾಸದ ನಾಲ್ಕು ಸೋಮವಾರ ಶಿವ ವ್ರತ ಮಾಡಿದ್ದಳು.
* ಅಮರನಾಥನ ಹಿಮಲಿಂಗ ದರ್ಶನ ಪ್ರತಿ ವರ್ಷ ಈ ಸಮಯದಲ್ಲೇ ಆರಂಭವಾಗುತ್ತದೆ
* ಪ್ರಥಮ ಏಕಾದಶಿ ವ್ರತ ಆರಾಧನೆ ಬರುವುದು ಆಷಾಢದಲ್ಲಿ.
* ಆಷಾಢದ ಶುಕ್ರವಾರಗಳಲ್ಲಿ ಲಕ್ಷ್ಮೀ ಪೂಜೆಯನ್ನು ವಿಶೇಷವಾಗಿ ಆಚರಿಸುವರು. ಆ ದಿನ ಸಂಜೆ ಮನೆ ಮುಂದೆ ದೀಪ ಹಚ್ಚಿ ಇಡುತ್ತಾರೆ. ಮೈಸೂರು ಪ್ರಾಂತ್ಯಗಳಲ್ಲಿ ಈ ಆಚರಣೆ ನಡೆಯುತ್ತದೆ.
ಈ ಮಾಸದಲ್ಲೇ ಇದೆಲ್ಲಾ ಆರಂಭವಾಗಿದ್ದು..
* ಬಲಿ ಚಕ್ರವರ್ತಿ ಶಾಂಡಿಲ್ಯ ವ್ರತ ಪ್ರಾರಂಭ ಮಾಡಿದ್ದು
* ಇಂದ್ರನು ಗೌತಮರಿಂದ ಶಾಪ ಪಡೆದ. ಹಾಗೂ ಆಷಾಢದಲ್ಲಿ ನಾಲ್ಕು ಸೋಮವಾರ ಸೋಮೇಶ್ವರ ಜಯಂತಿ ವ್ರತವನ್ನು ಮಾಡಿ ಶಾಪ ವಿಮೋಚನೆ ಪಡೆದ.
* ಸುಮಂಗಲಿಯರು ದೀರ್ಘಕಾಲದ ಮಾಂಗಲ್ಯ ಪ್ರಾಪ್ತಿಗಾಗಿ ಆಷಾಢ ಮಾಸದ ಅಮಾವಾಸ್ಯೆಯ ಸಂಜೆ ಜ್ಯೋತಿ ಭೀಮೇಶ್ವರ ವ್ರತವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸುತ್ತಾರೆ.
* ಆಷಾಢ ಹುಣ್ಣಿಮೆ ದಿನ ಗುರು ಪೂರ್ಣಿಮೆಯನ್ನು ಎಲ್ಲಾ ಮಠ ಮಂದಿರಗಳಲ್ಲಿ ಆಚರಿಸಿ ಚಾತುರ್ಮಾಸ್ಯ ವ್ರತವನ್ನು ಪ್ರಾರಂಭ ಮಾಡುತ್ತಾರೆ.
ಆಷಾಢದ ಶುಕ್ಲ ಪಕ್ಷದ ಪಂಚಮಿ ದಿನದಂದು ಅಮೃತ ಲಕ್ಷ್ಮೀ ವ್ರತವನ್ನು ಮಹಿಳೆಯರು ಭಕ್ತಿಯಿಂದ ಆಚರಿಸುತ್ತಾರೆ. ಈ ಎಲ್ಲಾ ಮಹತ್ವಗಳು ಆಷಾಢ ಮಾಸದಲ್ಲಿ ಇರುವುದರಿಂದ ಈ ಮಾಸವೂ ಸಹ ವಿಶೇಷವೇ ಆಗಿದೆ. ಇನ್ನೊಂದು ವಿಶೇಷ ಎಂದರೆ ಮೈಸೂರಿನ ಚಾಮುಂಡೇಶ್ವರಿ ದೇವಿಯ ಜನ್ಮ ದಿನ ಬರುವುದು ಈ ಮಾಸದಲ್ಲೇ.
ಹಿಂದೆಯೂ ಒಂದಿಷ್ಟು ಮಾಹಿತಿ ಹಾಕಿದ್ದು, ಮತ್ತೆ ಮತ್ತೆ ಅಂತದೇ ಪ್ರಶ್ನೆ ಕೇಳಲಾಗುತ್ತಿದೆ
ಮುಖ್ಯವಾಗಿ ಸಾಲ ಹಿಂಪಡೆಯಲು ಅಥವಾ ಋಣ ಮೇಲೆ ಬೀಳದೆ ಇರಲು ಯಾವುದೇ ವಸ್ತು,ಸಲಹೆ ಏನೇ ಇದ್ದರು ಉಚಿತ ಪಡೆಯಬೇಡಿ. ಅವರಾಗೇ ಕೊಟ್ಟರೆ ತೊಂದರೆ ಇಲ್ಲ . ನೀವು ಕೇಳಿ , ಅದಕ್ಕೆ ಪ್ರತ್ಯುಪಕಾರ ಮಾಡದೆ ಇದ್ದರೆ ನಿಮ್ಮ ಮೇಲೆ ಋಣ ಬೀಳಲಿದೆ
ಏನಾದ್ರು ಹೆಚ್ಚಿನ ಲಾಭ ಸಿಗಲಿ ಅನ್ನುವ ದುರಾಸೆ ಇಂದ ಮಾಡಿದ್ದು ಖಂಡಿತ ವಾಪಾಸ್ ಸಿಗುವುದು ಕಷ್ಟ
ಮತ್ತೆ ಕೆಳಗಿನ ಟಿಪ್ಸ್ ನಲ್ಲಿ ಕನಿಷ್ಠ೪-೫ ಆದರು ಮಾಡಿ .ಎಲ್ಲ ಆದಮೇಲೆ ನಂತರ ಕೊಟ್ಟ ಸಾಲಕ್ಕೆ ವಾಪಾಸ್ ಕೇಳಿ .ಇದು ಮುಖ್ಯವಾಗಿ ಶಾಸ್ತ್ರೀಯ ಅಲ್ಲದೆ ಇರಬಹುದು .ಪ್ರಯತ್ನ ಪಟ್ಟು ನೋಡಿ
೧)ನಿತ್ಯ ಶ್ರೀ ಸೂಕ್ತ ಕನಿಷ್ಠ ೨೮ ಬಾರಿ ಸುಸ್ವರದಲ್ಲಿ. ಉಪದೇಶ ಪಡೆದು ಹೇಳುವುದು .
೨) ಹನುಮಾನ್ ಚಾಲೀಸಾ ದಿನ ೨೮ ಬಾರಿ ಕನಿಷ್ಠ ೪೦ ದಿನ ಪರ್ಯಂತ
೩) ಬಡ ಬಗ್ಗರಿಗೆ ಚಾಪೆ ಕಂಬಳಿ ಕೊಡಿ
೪)ಕಪ್ಪು ಇರುವೆ ಗೆ ಸಕ್ಕರೆ ಹಾಕಿ
೫) ಪ್ರತಿ ಶನಿವಾರ ಹನುಮಂತ ದೇವರು ,ಶನಿದೇವರ ದೇವಸ್ಥಾನ ಮುಂದೆ ಎಳ್ಳೆಣ್ಣೆ ದೀಪಕ್ಕೆ ಹಾಕಿ .ನಂತರ ಅಲ್ಲಿರುವ ಬಡವರಿಗೆ ಚಪಾತಿ ತುಪ್ಪ ಹಚ್ಚಿದ್ದು (ಸ್ವಲ್ಪ ಎಳ್ಳೆಣ್ಣೆ ಯಾ ಸಾಸುವೆ ಎಣ್ಣೆ ಸೇರಿಸಿ - ಪೂರ್ತಿ ಅದೇ ಹಾಕಿದರೆ ರುಚಿಸದೆ ಇರಬಹುದು ) ಕೊಡಿ ಕನಿಷ್ಠ ೮ ಜನಕ್ಕೆ .ಕನಿಷ್ಠ ೨೧ ವಾರ
೬)ಮೇಲೆ ಹೇಳಿದ ರೀತಿಯ ಚಪಾತಿ ಶನಿವಾರದಂದೇ ಕರಿ ಬಣ್ಣದ ನಾಯಿಗೆ ಹಾಕಿ ಕನಿಷ್ಠ ೨೧ ವಾರ .
೭)ಮುಖ್ಯವಾಗಿ ಧರ್ಮಿಷ್ಠರಾಗಿ .ಸುಮ್ಮನೆ ಸಾಲ ತಗೊಳ್ಬೇಡಿ , ಕೊಡಬೇಡಿ .
ದಿನವೂ ಎಕ್ಕದ ಹೂವು ಇಡುತ್ತ ಲಕ್ಷ್ಮಿ ನಾರಾಯಣರಲ್ಲಿ ಪ್ರಾರ್ಥನೆ ಮಾಡುವುದು ಕೊಟ್ಟ ಸಾಲ ಹಿಂಪಡೆಯಲು ಕೇಳಿಕೊಳ್ಳುವುದು .(suggestion from well wisher).ಸಾಲ ವಾಪಾಸ್ ಬರುವ ತನಕ ಮಧ್ಯೆ ಮಧ್ಯೆ ಕಲಶ ಅಲುಗಾಡಿಸಬಾರದು.ಪ್ರತಿ ಶುಕ್ರವಾರ / ಅಮವಾಸ್ಯೆ ಇಲ್ಲವೇ ಕಾಯಿ ಮೊಳಕೆ ಬಂದರೆ ಮೊದಲೇ ಬದಲಿಸಿ.
ಇದಕ್ಕೆಲ್ಲ ಮೊದಲು ಮನೆಯಲ್ಲಿ ನಿತ್ಯ ಪೂಜೆ ಪುನಸ್ಕಾರ ಇರಲಿ ,ಕುಲ ದೇವತೆ / ನಿಮ್ಮ ಮನೆ ದೇವರ ಪೂಜೆ ನಡೆಯುತ್ತಾ ಇರಲಿ ನಿತ್ಯ .🕉️ ಶ್ರೀ ವೆಂಕಟೇಶ್ ಜ್ಯೋತಿಷ್ಯರು 📱9482655011🙏🙏🙏
Post a Comment