ಇಂದಿನ ಪಂಚಾಂಗ
ಜಂಬೂ ದ್ವೀಪೇ
ಭರತ ಖಂಡೇ
ಭರತ ವರ್ಷೇ ದ್ವಿತೀಯ ಪರಾರ್ಧೇ
ಶ್ವೇತವರಾಹ ಕಲ್ಪೇ
28 ನೇ ಚತುರ್ಯುಗೇ
ಕಲಿಯುಗೇ ಪ್ರಥಮಪಾದೇ
ಸ್ವಸ್ತಿಶ್ರೀ ವಿಜಯಾಭ್ಯುದಯ
ಶ್ರೀ ಕೃಷ್ಣ ಶಕ 5124
ಶ್ರೀ ಶಾಲಿವಾಹನ ಶಕ 1945
ಶುಭಕೃತು ನಾಮ ಸಂವತ್ಸರ
ದಕ್ಷಿಣಾಯನ ಗ್ರೀಷ್ಮ ಋತು ಆಷಾಢ ಮಾಸ ಕೃಷ್ಣ ಪಕ್ಷ ತಿಥಿ: ಚತುರ್ದಶೀ ಅಂತ್ಯ 09:11PM ನಂತರ ಅಮಾವಾಸ್ಯೆ ಆರಂಭ ಬುಧವಾರ ನಕ್ಷತ್ರ: ಪುನರ್ವಸು ಯೋಗ: ಹರ್ಷಣ ಅಂತ್ಯ 05:07PM ನಂತರ ವಜ್ರ ಆರಂಭ ಕರಣ: ವಿಷ್ಟಿ-ಶಕುನಿ-ಚತುಷ್ಪಾದ
ದಿನಾಂಕ : 27-07-2022 ರಾಹುಕಾಲ: 12:33PM-02:13PM
ಯಮಗಂಡ ಕಾಲ: 07:35AM-09:14AM
ಗುಳಿಕ ಕಾಲ: 10:54AM-12:33PM ಮಳೆ ನಕ್ಷತ್ರ: ಪುಷ್ಯ " ಈ ದಿನ ಎಲ್ಲರಿಗೂ ಶುಭವಾಗಲಿ." " ಒಳ್ಳೆಯ ಮಾತುಗಾರನ
Post a Comment