ಶ್ರೀ ನಿತ್ಯ ಪಂಚಾಂಗ* ದಿನಾಂಕ : *17/08/2022* 🔯 *ಓಂ ವಿನಾಯಕ ಶಾರದಾ ದೇವತಾಭ್ಯೋ ನಮಃ* 🔯 🕉️ *ಓಂ ಶ್ರೀ ಗುರುಭ್ಯೋ ನಮಃ* 🕉️ *ಶ್ರೀ ನಿತ್ಯ ಪಂಚಾಂಗ* ದಿನಾಂಕ : *17/08/2022*
ವಾರ : *ಬುಧ ವಾರ* *ಶ್ರೀ ಶುಭಕೃತ್ ನಾಮ* : ಸಂವತ್ಸರೇ
*ದಕ್ಷಿಣಾಯಣೇ* : *ವರ್ಷ* ಋತೌ
*ಶ್ರಾವಣ* ಮಾಸೇ *ಕೃಷ್ಣ* : ಪಕ್ಷೇ *ಷಷ್ಠ್ಯಾಂ* ತಿಥೌ (ಪ್ರಾರಂಭ ಸಮಯ *ಮಂಗಳ ರಾತ್ರಿ 08-16 pm* ರಿಂದ ಅಂತ್ಯ ಸಮಯ : *ಬುಧ ರಾತ್ರಿ 08-24 pm* ರವರೆಗೆ) *ಸೌಮ್ಯ* ವಾಸರೇ : ವಾಸರಸ್ತು *ಅಶ್ವಿನಿ* ನಕ್ಷತ್ರೇ (ಪ್ರಾರಂಭ ಸಮಯ : *ಮಂಗಳ ರಾತ್ರಿ 09-05 pm* ರಿಂದ ಅಂತ್ಯ ಸಮಯ : *ಬುಧ ರಾತ್ರಿ 09-56 pm* ರವರೆಗೆ) *ಗಂಡ* ಯೋಗೇ (ಬುಧ ರಾತ್ರಿ *08-54 pm* ರವರೆಗೆ) *ಗರಜ* ಕರಣೇ (ಬುಧ ಹಗಲು *08-14 am* ರವರೆಗೆ) ಸೂರ್ಯ ರಾಶಿ : *ಸಿಂಹ* ಚಂದ್ರ ರಾಶಿ : *ಮೇಷ*
ಬೆಂಗಳೂರಿಗೆ *ಅಗ್ನಿಹೋತ್ರ ಸಮಯಕ್ಕನುಸಾರವಾಗಿ* 🌅 ಸೂರ್ಯೋದಯ - *06-08 am* 🌄ಸೂರ್ಯಾಸ್ತ - *06-39 pm*
------------------------------------------------------- 🎆 ದಿನದ ವಿಶೇಷ - *ಸಿಂಹ ಸಂಕ್ರಮಣ* ---------------------------------------------------- *ಅಶುಭ ಕಾಲಗಳು* *ರಾಹುಕಾಲ* *12-24 pm* ಇಂದ *01-57 pm ಯಮಗಂಡಕಾಲ*
*07-32 am* ಇಂದ *09-16 am* *ಗುಳಿಕಕಾಲ*
*10-50 am* ಇಂದ *12-24 pm* ------------------------------------------------------ *ಅಭಿಜಿತ್ ಮುಹೂರ್ತ* : ಬುಧ ಹಗಲು *11-59 am* ರಿಂದ *12-49 pm* ರವರೆಗೆ *ದುರ್ಮುಹೂರ್ತ* : ಬುಧ ಹಗಲು *11-59 am* ರಿಂದ *12-49 pm* ರವರೆಗೆ *ವರ್ಜ್ಯ* ಬುಧ ರಾತ್ರಿ *05-44 pm* ರಿಂದ *07-25 pm* ರವರೆಗೆ ------------------------------------------------ *ಅಮೃತ ಕಾಲ* :
ಬುಧ ಹಗಲು *02:35 pm* ರಿಂದ *04:14 pm* ರವರೆಗೆ
-------------------------------------------------------- ಮರು ದಿನದ ವಿಶೇಷ : ** ---------------------------------------------------------------- *ಸ್ವಾಮಿ ವಿವೇಕಾನಂದರ ನುಡಿಮುತ್ತುಗಳು* ಪರಹಿತಕ್ಕಾಗಿ ನಿಮ್ಮ ಜೀವನವನ್ನು ಮುಡಿಪಾಗಿಡಿ. ನೀವು ತ್ಯಾಗಜೀವನವನ್ನು ಆರಿಸಿಕೊಳ್ಳುವುದಾದರೆ ಸೌಂದರ್ಯ, ಹಣ, ಅಧಿಕಾರಗಳ ಕಡೆ ತಿರುಗಿಯೂ ನೋಡಬೇಡಿ. ---------------------------------------------------------------
*ತಿಥೇಶ್ಚ ಶ್ರಿಯಮಾಪ್ನೋತಿ ವಾರಾದಾಯುಷ್ಯವರ್ಧನಂ* |
*ನಕ್ಷತ್ರಾದ್ಧರತೇಪಾಪಂ ಯೋಗಾದ್ರೋಗ ನಿವಾರಣಂ* ||
*ಕರಣಾತ್ ಕಾರ್ಯ ಸಿದ್ಧಿಂಚ ಪಂಚಾಂಗಂ ಫಲಮುತ್ತಮಂ*|
*ಏತೇಷಾಂ ಶ್ರವಣಾನ್ನಿತ್ಯಂ ಗಂಗಾಸ್ನಾನ ಫಲಂ ಲಭೇತ್* || ---------------------------------------------------------------- ಶುಭಮಸ್ತು...ಶುಭದಿನ
Post a Comment