[29/09, 12:12 AM] Rss Lokesh Anna. mallm: 🔯 *ಓಂ ವಿನಾಯಕ ಶಾರದಾ ದೇವತಾಭ್ಯೋ ನಮಃ* 🔯 🕉️ *ಓಂ ಶ್ರೀ ಗುರುಭ್ಯೋ ನಮಃ* 🕉️ *ಶ್ರೀ ನಿತ್ಯ ಪಂಚಾಂಗ* ದಿನಾಂಕ : *29/09/2022*
ವಾರ : *ಗುರು ವಾರ* *ಶ್ರೀ ಶುಭಕೃತ್ ನಾಮ* : ಸಂವತ್ಸರೇ
*ದಕ್ಷಿಣಾಯಣೇ* : *ಶರತ್* ಋತೌ
*ಆಶ್ವೀಜ* ಮಾಸೇ *ಶುಕ್ಲ* : ಪಕ್ಷೇ *ಚತುರ್ಥ್ಯಾಂ* ತಿಥೌ (ಪ್ರಾರಂಭ ಸಮಯ *ಬುಧ ರಾತ್ರಿ 01-27 am* ರಿಂದ ಅಂತ್ಯ ಸಮಯ : *ಗುರು ರಾತ್ರಿ 12-08 am* ರವರೆಗೆ) *ಬೃಹಸ್ಪತಿ* ವಾಸರೇ : ವಾಸರಸ್ತು *ವಿಶಾಖ* ನಕ್ಷತ್ರೇ (ಪ್ರಾರಂಭ ಸಮಯ : *ಗುರು ಮುಂಜಾನೆ 05-51 am* ರಿಂದ ಅಂತ್ಯ ಸಮಯ : *ಶುಕ್ರ ಮುಂಜಾನೆ 05-11 am* ರವರೆಗೆ) *ವಿಷ್ಕುಂಭ* ಯೋಗೇ (ಗುರು ರಾತ್ರಿ *12-54 am* ರವರೆಗೆ) *ವಣಿಜ* ಕರಣೇ (ಗುರು ಹಗಲು *12-49 pm* ರವರೆಗೆ) ಸೂರ್ಯ ರಾಶಿ : *ಕನ್ಯಾ* ಚಂದ್ರ ರಾಶಿ : *ತುಲಾ*
ಬೆಂಗಳೂರಿಗೆ *ಅಗ್ನಿಹೋತ್ರ ಸಮಯಕ್ಕನುಸಾರವಾಗಿ* 🌅 ಸೂರ್ಯೋದಯ - *06-09 am* 🌄ಸೂರ್ಯಾಸ್ತ - *06-10 pm*
------------------------------------------------------- 🎆 ದಿನದ ವಿಶೇಷ - *ಶರನ್ನವರಾತ್ರಿ ಮಹೋತ್ಸವ - ಕೂಷ್ಮಾಂಡಾ ದೇವಿ ಆರಾಧನೆ* ----------------------------------------------------- *ಅಶುಭ ಕಾಲಗಳು* *ರಾಹುಕಾಲ* *01-40 pm* ಇಂದ *03-10 pm ಯಮಗಂಡಕಾಲ*
*06-10 am* ಇಂದ *07-40 am* *ಗುಳಿಕಕಾಲ*
*09-10 am* ಇಂದ *10-40 am* *ಅಭಿಜಿತ್ ಮುಹೂರ್ತ* : ಗುರು ಹಗಲು *11-46 am* ರಿಂದ *12-34 pm* ರವರೆಗೆ *ದುರ್ಮುಹೂರ್ತ* : ಗುರು ಹಗಲು *10-10 am* ರಿಂದ *10-58 am* ರವರೆಗೆ ಗುರು ಹಗಲು *02-58 pm* ರಿಂದ *03-46 pm* ರವರೆಗೆ *ವರ್ಜ್ಯ* ಗುರು ಹಗಲು *02-58 pm* ರಿಂದ *03-46 pm* *ಅಮೃತ ಕಾಲ* : ಇಂದು ಯಾವುದೇ ಅಮೃತ ಕಾಲ ಇಲ್ಲ
----------------------------------------------- --------- ಮರು ದಿನದ ವಿಶೇಷ : *ಶರನ್ನವರಾತ್ರಿ ಮಹೋತ್ಸವ - ಸ್ಕಂದಮಾತಾ ದೇವಿ ಆರಾಧನೆ*
----------------------------------------------------------- ಶುಭಮಸ್ತು...ಶುಭದಿನ
[29/09, 6:24 AM] +91 97425 03177: *ಭವಿಷ್ಯಂ ನಾನುಸಂಧತ್ತೇ*
*ನಾತೀತಂ ಚಿಂತಯತ್ಯಸೌ ।*
*ವರ್ತಮಾನನಿಮೇಷಂ ತು*
*ಹಸನ್ನೇವಾನುವರ್ತತೇ ।।*
(ಯೋಗವಾಸಿಷ್ಠ)
(ಸ್ಥಿರವಾದ ಬುದ್ಧಿಯುಳ್ಳವನು) ಭವಿಷ್ಯದ ಬಗ್ಗೆ ಊಹಿಸುವುದಿಲ್ಲ. ಕಳೆದುದರ ಬಗ್ಗೆ ಚಿಂತಿಸುವುದಿಲ್ಲ. ಪ್ರಾಪ್ತಕಾಲದಲ್ಲಿ ಒದಗಿದುದನ್ನು ನಗುತ್ತಲೇ ಸ್ವೀಕರಿಸಿ ಹೊಂದಿಕೊಳ್ಳುತ್ತಾನೆ.
*🌷🌺🙏ಶುಭದಿನವಾಗಲಿ!🙏🌺🌷*
Post a Comment