ಓಂ ದೇವೀ ಕೂಷ್ಮಾಂಡೈ ನಮಃ
ಸುಧಾಸಂಪೂರ್ಣ ಕಲಶಂ ರುಧಿರಾಪ್ಲುತಮೇವ ಚ
ದಧಾನ ಹಸ್ತಪದ್ಮಾಭ್ಯಾಮ್ ಕೂಷ್ಮಾಂಡ ಶುಭದಾಸ್ತು ಮೇ
*
ಇಲ್ಲಿ ಸುಧಾ ಅಂದ್ರು ಅಮೃತ
ಅಥವಾ ಸುರಸ.. ಒಳ್ಳೆಯ ರಸ ಅಂದರೆ ಅದು ಸಹ ಅಮೃತ.
ರಕ್ತ ಎಲ್ಲ ಹರಿಸಿ ಬಡಿದಾಡಿ ಕೊಂಡಿದ್ದಾರೆ..ಕರಕಮಲದಲ್ಲಿ ಸುರಸದ ಕಲಶ ಹಿಡಿದ ತಾಯಿ ಕೂಷ್ಮಾಂಡ ನಮಗೆ ಶುಭ ವನ್ನು ಕೊಟ್ಟು ಹರಸು.
Post a Comment