ನವರಾತ್ರಿಯಲ್ಲಿ ಪೂಜೆ ಮತ್ತು ಮಂತ್ರಗಳ ಪಠಣ"🪷ಸಮಗ್ರ ದೇವಿ ವಿವರ ವಾಗಿ

[26/09, 7:29 AM] Pandit Venkatesh. Astrologer. Kannada: ನವರಾತ್ರಿ ಮೊದಲದಿನ
ದೇವಿ: ಮಾಹೇಶ್ವರಿ
ನೈವೇದ್ಯ: ಖಾರ ಹುಗ್ಗಿ
ಹೂವು: ಮಲ್ಲಿಗೆ
ತಿಥಿ: ಪಾಡ್ಯ
ರಾಗ: ತೋಡಿ
ಶ್ಲೋಕ: ಓಂ ಶ್ವೇತವರ್ಣೀಯಾ ವಿದ್ವಮೇ ಶೂಲ ಹಸ್ತಾಯ ಧೀಮಹಿ ತನ್ನೋ ಮಾಹೇಶ್ವರಿ ಪ್ರಚೊದಯಾತ್

ನವರಾತ್ರಿ ದಿನ ೨
ದೇವಿ: ಕೌಮಾರಿ
ತಿಥಿ: ಬಿದಿಗೆ
ಹೂವು: ಕಣಗಲೆ
ನೈವೇದ್ಯ: ಪುಳಿಯೋಗರೆ
ರಾಗ: ಕಲ್ಯಾಣಿ
ಶ್ಲೋಕ: ಓಂ ಶಿಕಿ ವಾಹನಾಯ ವಿದ್ಮಹೇ ಶಕ್ತಿ ಹಸ್ತಾಯೈ ಧೀಮಹಿ ತನ್ನೋ ಕೌಮಾರಿ ಪ್ರಚೋದಯಾತ್

ನವರಾತ್ರಿ ದಿನ ೩
ದೇವಿ: ವಾರಾಹಿ
ತಿಥಿ: ತದಿಗೆ
ಹೂವು: ಸಂಪಿಗೆ
ನೈವೇದ್ಯ: ಸಿಹಿ ಹುಗ್ಗಿ
ರಾಗ ಕಾಂಭೋಧಿ
ಶ್ಲೋಕ: ಓಂ ಮಹಿಶತ್ವಜಾಯ ವಿದ್ಮಹೇ ತಂಡ ಹಸ್ತಾಯ
ಧೀಮಹಿ ತನ್ನೋ ವಾರಾಹಿ ಪ್ರಚೋದಯತ್

ನವರಾತ್ರಿ ದಿನ ೪
ದೇವಿ: ಲಕ್ಷ್ಮೀ
ಹೂವು: ಜಾಜಿ
ತಿಥಿ: ಚತುರ್ಥಿ
ರಾಗ: ಭೈರವಿ
ಶ್ಲೋಕ: ಓಂ‌ ಪದ್ಮ ವಾಸನ್ಯೈ ಚ ವಿದ್ಮಹೀ ಪದ್ಮಲೋಚನೀ ಸ ಧೀಮಹಿ ತನ್ನೋ ಲಕ್ಷ್ಮೀ ಪ್ರಚೋದಯಾತ್
ನೈವೇದ್ಯ ಬೆಲ್ಲದಾನ್ನ
ನವರಾತ್ರಿ ದಿನ ೫
ದೇವಿ: ವೈಷ್ಣವಿ
ಹೂವು: ಪಾರಿಜಾತ
ನೈವೇದ್ಯ: ಮೊಸರನ್ಬ
ತಿಥಿ: ಪಂಚಮಿ
ರಾಗ:ಪಂಚಮ ವರ್ಣ ಕೀರ್ತನೆ
ಶ್ಲೋಕ: ಓಂ ಶ್ಯಾಮವರ್ಣಾಯೈ ವಿದ್ಮಹಿ ಚಕ್ರ ಹಸ್ತಾಯೈ ಧೀಮಹಿ ತನ್ನೋ ವೈಷ್ಣವಿ ಪ್ರಚೋದಯಾತ್

ನವರಾತ್ರಿ ದಿನ ೬
ದೇವಿ: ಇಂದ್ರಾಣಿ
ಹೂವು: ದಾಸವಾಳ
ನೈವೇದ್ಯ: ತೆಂಗಿನಕಾಯಿ ಅನ್ನ
ತಿಥಿ: ಷಷ್ಠಿ
ರಾಗ: ನೀಲಾಂಬರಿ
ಶ್ಲೋಕ: ಓಂ ಕಜತ್ವಜಾಯೈ ವಿದ್ಮಹಿ ವಜ್ರ ಹಸ್ತಾಯ ಧೀಮಹಿ ತನ್ನೋ ಇಂದ್ರಾಯೀ ಪ್ರಚೋದಯಾತ್

ನವರಾತ್ರಿ ದಿನ ೭
ದೇವಿ: ಸರಸ್ವತಿ
ಹೂವು: ಮಲ್ಲಿಗೆ ಮತ್ತು ಮೊಲ್ಲೆ
ತಿಥಿ: ಸಪ್ತಮಿ
ನೈವೇದ್ಯ: ನಿಂಬೆಹಣ್ಣಿನ ಅನ್ನ
ರಾಗ: ಬಿಲ್ಲ್ಹಾರಿ
ಶ್ಲೋಕ: ಓಂ ವಾಗ್ಧೇವ್ಯೈ ವಿದ್ಮಹಿ ವೃಂಜಿ ಪತ್ನಯೈ ಸ ಧೀಮಹಿ
ತನ್ನೋ ವಾಣಿ ಪ್ರಚೋದಯಾತ್

ನವರಾತ್ರಿ ದಿನ ೮
ದೇವಿ: ದುರ್ಗಾ
ಹೂವು: ಗುಲಾಬಿ
ನೈವೇದ್ಯ: ಪಾಯಸಾನ್ನ
ತಿಥಿ: ಅಷ್ಟಮಿ
ರಾಗ: ಪುನ್ನಗವರಾಲಿ
ಶ್ಲೋಕ: ಓಂ ಮಹಿಷಮರ್ದಿನ್ಯೈ ಚ ವಿದ್ಮಹೀ ದುರ್ಗಾ ದೇವ್ಯೈ ಧೀಮಹಿ ತನ್ನೋ ದೇವಿ ಪ್ರಚೋದಯಾತ್

ನವರಾತ್ರಿ ದಿನ ೯
ದೇವಿ : ಜಾಮುಂಡ
ಹೂವು: ತಾವರೆ
ನೈವೇದ್ಯ: ಕ್ಷೀರಾನ್ನ
ತಿಥಿ: ನವಮಿ
ರಾಗ: ವಸಂತ
ಶ್ಲೋಕ: ಓಂ ಕೃಷ್ಣವರ್ಣಾಯೈ ವಿದ್ಮಹೀ ಶೂಲ ಹಸ್ತಾಯೈ ಧೀಮಹಿ ತನ್ನೋ ಜಾಮುಂಡಾ ಪ್ರಚೋದಯಾತ್

ವಿಜಯ ದಶಮಿ
ದೇವಿ: ವಿಜಯ
ಹೂವು: ಮಲ್ಲಿಗೆ, ಗುಲಾಬಿ
ನೈವೇದ್ಯ : ಕಲ್ಲು ಸಕ್ಕರೆ ಅನ್ನ ಹಾಗೂ ಸಿಹಿ ಭಕ್ಷ್ಯ

ಶ್ಲೋಕ: ಓಂ ವಿಜಯಾ ದಿವ್ಯೈ ವಿದ್ಮಹೀ ಮಹಾ ನಿತ್ಯಾಯೈ ಧೀಮಹಿ ತನ್ನೋ ದೇವಿ ಪ್ರಚೋದಯಾತ್

ಎಲ್ಲರಿಗೂ *ನವರಾತ್ರಿ* ಹಾಗೂ *ವಿಜಯದಶಮಿ* ಯ ಶುಭಾಶಯಗಳು. ಆ ಮಹಾ ಮಹಿಮಳು ತಮ್ಮ ಸಂಸಾರಕ್ಕೆ ಸುಖ ಸೌಭಾಗ್ಯ,ಆಯುರ್ ಆರೋಗ್ಯ ನೆಮ್ಮದಿ ಕೊಟ್ಟು ಕಾಪಾಡಲಿ
[26/09, 8:34 AM] Pandit Venkatesh. Astrologer. Kannada: ಶೈಲಪುತ್ರಿ
ಬ್ರಹ್ಮಚಾರಿಣಿ
ಚಂದ್ರಘಂಟ
ಕುಷ್ಮಾಂಡಾ
ಸ್ಕಂದಮಾತಾ
ಕಾತ್ಯಾಯಿನಿ
ಕಾಳರಾತ್ರಿ
ಮಹಾಗೌರಿ
ಸಿಧ್ಧಿಧಾತ್ರಿ
#ಅಷ್ಟೋತ್ತರಶತನಾಮಾವಳಿ
ll ಶ್ರೀ ಶೈಲಾಷ್ಟೋತ್ತರ ಶತನಾಮಾವಳಿ ll

ಓಂ ಶೈಲಾಯೈ ನಮಃ
ಓಂ ಶೈಲಪುತ್ರಿಯೈ ನಮಃ
ಓಂ ಶೈವಲಿನ್ಯೈ ನಮಃ
ಓಂ ಶೈಲಜಾಯೈ ನಮಃ
ಓಂ ಶೈಲವಾಸಿನ್ಯೈ ನಮಃ
ಓಂ ಶಾನ್ತ್ಯೈ ನಮಃ
ಓಂ ಶೂಲಿನ್ಯೈ ನಮಃ
ಓಂ ಶೀತಲಾಮೃತವಾಹಿನ್ಯೈ ನಮಃ
ಓಂ ಶೋಭಾವತ್ಯೈ ನಮಃ
ಓಂ ಶೀಲವತ್ಯೈ ನಮಃ 10

ಓಂ ಶತ್ರುಘ್ನ್ಯೈ ನಮಃ
ಓಂ ಶಿಷ್ಟಾಯೈ ನಮಃ
ಓಂ ಶರಜನ್ಮಪ್ರಸುವ್ಯೈ ನಮಃ
ಓಂ ಶತ್ರುಹಾಯೈ ನಮಃ
ಓಂ ಶಕ್ತಯ್ಯೈ ನಮಃ
ಓಂ ಶಶಾಂಕವಿಮಲಾಯೈ ನಮಃ
ಓಂ ಶುಭಾವತ್ಯೈ ನಮಃ
ಓಂ ಶುಭಫಲಾಯೈ ನಮಃ
ಓಂ ಶಿವರೂಪಿಣ್ಯೈ ನಮಃ
ಓಂ ಶಿವಮಾತ್ರ್ಯೈ ನಮಃ 20

ಓಂ ಶಿವದಾಯೈ ನಮಃ
ಓಂ ಶಿವಾಯೈ ನಮಃ
ಓಂ ಶಿವಹೃದಾಸನಾಯೈ ನಮಃ
ಓಂ ಶುಕ್ಲಾಮ್ಬರಾಯೈ ನಮಃ
ಓಂ ಶೀತಲಾಯೈ ನಮಃ
ಓಂ ಶೀಲಾಯೈ ನಮಃ
ಓಂ ಶೀಲಪ್ರದಾಯಿನ್ಯೈ ನಮಃ
ಓಂ ಶಿಶುಪ್ರಿಯಾಯೈ ನಮಃ
ಓಂ ಶಿತಿಕಂಠಪ್ರಿಯಾಯೈ ನಮಃ
ಓಂ ಶಾನ್ತಾಯೈ ನಮಃ 30

ಓಂ ಶಾಶ್ವತ್ಯೈ ನಮಃ
ಓಂ ಶಮ್ಭುವನಿತಾಯೈ ನಮಃ
ಓಂ ಶಾಮ್ಭವ್ಯೈ ನಮಃ
ಓಂ ಶಾತ್ರವನಾಶಿನ್ಯೈ ನಮಃ 
ಓಂ ಶಾನ್ತಪ್ರಿಯಾಯೈ ನಮಃ
ಓಂ ಶತ್ರುಪ್ರದಾಯೈ ನಮಃ
ಓಂ ಶತಧೃತಿಸ್ತುತಾಯೈ ನಮಃ
ಓಂ ಶಾಲಿನ್ಯೈ ನಮಃ
ಓಂ ಶಾಲಿಶೋಭಾಢ್ಯಾಯೈ ನಮಃ
ಓಂ ಶಿಖಿವಾಹನಗರ್ಭಭೃತ್ಯೈ ನಮಃ 40

ಓಂ ಶಂಸನೀಯಚರಿತ್ರಾಯೈ ನಮಃ
ಓಂ ಶಾತಿತಾಶೇಷಪಾತಕಾಯೈ ನಮಃ
ಓಂ ಶಮನ್ಯೈ ನಮಃ
ಓಂ ಶ್ವೇತವರ್ಣಾಯೈ ನಮಃ
ಓಂ ಶಾಂಕರ್ಯೈ ನಮಃ
ಓಂ ಶಿವಭಾಷಿಣ್ಯೈ ನಮಃ
ಓಂ ಶಾಮ್ಯರೂಪಾಯೈ ನಮಃ
ಓಂ ಶಕ್ತಿರೂಪಾಯೈ ನಮಃ
ಓಂ ಶಕ್ತಿಬಿನ್ದುನಿವಾಸಿನ್ಯೈ ನಮಃ
ಓಂ ಶ್ಯಾಮಲಾಯೈ ನಮಃ 50

ಓಂ ಶಮನಸ್ವಸೃಸಮ್ಮತಾಯೈ ನಮಃ
ಓಂ ಶಮಾಯೈ ನಮಃ
ಓಂ ಶಮನಮಾರ್ಗಘ್ನ್ಯೈ ನಮಃ
ಓಂ ಶಿತಿಕಂಠಮಹಾಪ್ರಿಯಾಯೈ ನಮಃ
ಓಂ ಶುಚಯ್ಯೈ ನಮಃ
ಓಂ ಶುಚಿಕರ್ಯೈ ನಮಃ
ಓಂ ಶೇಷಾಯೈ ನಮಃ
ಓಂ ಶರ್ವರ್ಯೈ ನಮಃ
ಓಂ ಶವರೀಪ್ರೀತಾಯೈ ನಮಃ
ಓಂ ಶಯಾಲವ್ಯೈ ನಮಃ 60

ಓಂ ಶಯನಪ್ರಿಯಾಯೈ ನಮಃ
ಓಂ ಶತ್ರುಸಮ್ಮೋಹಿನ್ಯೈ ನಮಃ
ಓಂ ಶತ್ರುಬುದ್ಧಿಘ್ನ್ಯೈ ನಮಃ
ಓಂ ಶತ್ರುಘಾತಿನ್ಯೈ ನಮಃ
ಓಂ ಶಾರದಾಮ್ಬಾಯೈ ನಮಃ
ಓಂ ಶಾರ್ಂಗಿಣ್ಯೈ ನಮಃ
ಓಂ ಶಿವಪ್ರಿಯಾಯೈ ನಮಃ
ಓಂ ಶಿಷ್ಟಾಯೈ ನಮಃ
ಓಂ ಶಿಷ್ಟಾಚಾರಾನುಮೋದಿನ್ಯೈ ನಮಃ
ಓಂ ಶೀಘ್ರಾಯೈ ನಮಃ 70

ಓಂ ಶೀತಲಾಯೈ ನಮಃ
ಓಂ ಶೀತಗನ್ಧಪುಷ್ಪಾದಿಮಂಡಿತಾಯೈ ನಮಃ
ಓಂ ಶುಭಾನ್ವಿತಜನೈರ್ಲಭ್ಯಾಯೈ ನಮಃ
ಓಂ ಶುನಾಸೀರಾದಿಸೇವಿತಾಯೈ ನಮಃ
ಓಂ ಶೂಲಿನ್ಯೈ ನಮಃ
ಓಂ ಶೂಲಘೃಕ್ಪೂಜ್ಯಾಯೈ ನಮಃ
ಓಂ ಶೂಲಾದಿಹರವಾರಿಣ್ಯೈ ನಮಃ
ಓಂ ಶೃಂಗಾರರಂಜಿತಾಂಗಾಯೈ ನಮಃ
ಓಂ ಶೃಂಗಾರಪ್ರಿಯನಿಮ್ನಗಾಯೈ ನಮಃ
ಓಂ ಶೋಭನಾಂಗಾಯೈ ನಮಃ 80

ಓಂ ಶೋಕಮೋಹನಿವಾರಿಣ್ಯೈ ನಮಃ
ಓಂ ಶೌರಿಮಾಯಾಯೈ ನಮಃ
ಓಂ ಶೌನಕಾದಿಮುನಿಸ್ತುತಾಯೈ ನಮಃ
ಓಂ ಶಂಸಾಪ್ರಿಯಾಯೈ ನಮಃ
ಓಂ ಶಂಕರ್ಯೈ ನಮಃ
ಓಂ ಶಂವರ್ಧಿನ್ಯೈ ನಮಃ
ಓಂ ಶೇಷರೂಪಾಯೈ ನಮಃ
ಓಂ ಶೇಷಶಾಯ್ಯಭಿಪೂಜಿತಾಯೈ ನಮಃ
ಓಂ ಶೋಭನಾಯೈ ನಮಃ
ಓಂ ಶೇಷಶಾಯಿಪದೋದ್ಭವಾಯೈ ನಮಃ 90

ಓಂ ಶ್ರೀನಿವಾಸಶ್ರುತ್ಯೈ ನಮಃ
ಓಂ ಶ್ರೀಮತ್ಯೈ ನಮಃ
ಓಂ ಶ್ರಿಯೈ ನಮಃ
ಓಂ ಶುಭವ್ರತಾಯೈ ನಮಃ
ಓಂ ಶುದ್ಧವಿದ್ಯಾಯೈ ನಮಃ
ಓಂ ಶುಭಾವರ್ತಾಯೈ ನಮಃ
ಓಂ ಶ್ರುತಾನನ್ದಾಯೈ ನಮಃ
ಓಂ ಶ್ರುತಿಸ್ತುತಯ್ಯೈ ನಮಃ
ಓಂ ಶಿವೇತರಘ್ನ್ಯೈ ನಮಃ
ಓಂ ಶಬರ್ಯೈ ನಮಃ 100

ಓಂ ಶತದ್ರುಕಾಯೈ ನಮಃ
ಓಂ ಶಕ್ತಿಹಸ್ತಾಯೈ ನಮಃ
ಓಂ ಶಾಕಮ್ಭರ್ಯೈ ನಮಃ
ಓಂ ಶೃಂಖಲಾಯೈ ನಮಃ
ಓಂ ಶತಪತ್ರಿಕಾಯೈ ನಮಃ
ಓಂ ಶೋಷಿತಾಶೇಷಕಿಲ್ಬಿಷಾಯೈ ನಮಃ
ಓಂ ಶರಣ್ಯಾಯೈ ನಮಃ
ಓಂ ಶಾಮ್ಬರೀರೂಪಧಾರಿಣ್ಯೈ ನಮಃ 108

ll ಇತಿ ಶ್ರೀ ಶಾಂತಮಹಾಋಷಿ ವಿರಚಿತ ಶ್ರೀ ಶೈಲಾಷ್ಟೋತ್ತರ ಶತನಾಮಾವಳಿ ಸಂಪೂರ್ಣ ll

#ಅಷ್ಟೋತ್ತರಶತನಾಮಾವಳಿ 
ll ಶ್ರೀ ಬ್ರಹ್ಮಚಾರಿಣಿದೇವಿ ಅಷ್ಟೋತ್ತರ ಶತನಾಮಾವಳಿ ll

ಓಂ ಬ್ರಹ್ಮಚರ್ಯಾಶ್ರಮಪರಾಯೈ ನಮಃ
ಓಂ ಬ್ರಹ್ಮವಿದ್ಯಾತರಂಗಿಣ್ಯೈ ನಮಃ
ಓಂ ಬ್ರಹ್ಮಾಂಡಕೋಟಿವ್ಯಾಪ್ತಾಮ್ಬ್ವೈ ನಮಃ
ಓಂ ಬ್ರಹ್ಮಹತ್ಯಾಪಹಾರಿಣ್ಯೈ ನಮಃ
ಓಂ ಬ್ರಹ್ಮೇಶವಿಷ್ಣುರೂಪಾಯೈ ನಮಃ
ಓಂ ಬಾಲಪೀಯೂಷರೋಚಿಷಾಯೈ ನಮಃ
ಓಂ ಬ್ರಹ್ಮವಿದ್ಯಾಯೈ ನಮಃ
ಓಂ ಬ್ರಹ್ಮಮಾತ್ರ್ಯೈ ನಮಃ
ಓಂ ಬ್ರಹ್ಮೇಶ್ಯೈ ನಮಃ
ಓಂ ಬ್ರಹ್ಮಕೈವಲ್ಯಬಗಲಾಯೈ ನಮಃ 10

ಓಂ ಬ್ರಹ್ಮಚಾರಿಣ್ಯೈ ನಮಃ
ಓಂ ಬ್ರಹ್ಮಸ್ಥಿತಾಯೈ ನಮಃ
ಓಂ ಬ್ರಹ್ಮರೂಪಾಯೈ ನಮಃ
ಓಂ ಬ್ರಹ್ಮಣಾವೇದವನ್ದಿತಾಯೈ ನಮಃ  ಓಂ ಬ್ರಹ್ಮೋದ್ಭವಾಯೈ ನಮಃ
ಓಂ ಬ್ರಹ್ಮಕಲಾಯೈ ನಮಃ
ಓಂ ಬ್ರಹ್ಮಾಣ್ಯೈ ನಮಃ
ಓಂ ಬ್ರಹ್ಮಬೋಧಿನ್ಯೈ ನಮಃ
ಓಂ ಬ್ರಹ್ಮಕರ್ಮಪರಾಯಣಾಯೈ ನಮಃ
ಓಂ ಬೃಹತ್ತುಂಡಾಯೈ ನಮಃ 20

ಓಂ ಬ್ರಹ್ಮಾದಿಸುರವನ್ದ್ಯಾಯೈ ನಮಃ
ಓಂ ಬ್ರಹ್ಮಾದಿಜನನ್ಯೈ ನಮಃ
ಓಂ ಬ್ರಹ್ಮರನ್ಧ್ರಾಯೈ ನಮಃ
ಓಂ ಬ್ರಹ್ಮಯಜ್ಞಾಯೈ ನಮಃ
ಓಂ ಬ್ರಹ್ಮಶೀರ್ಷಾಯೈ ನಮಃ
ಓಂ ಬ್ರಹ್ಮವಾದಿನ್ಯೈ ನಮಃ
ಓಂ ಬ್ರಹ್ಮಣ್ಯೈ ನಮಃ
ಓಂ ಬ್ರಹ್ಮಯಜ್ಞಿನ್ಯೈ ನಮಃ
ಓಂ ಬೃಹತ್ಸಾಮಸ್ತುತಾಯೈ ನಮಃ
ಓಂ ಬ್ರಹ್ಮಮಾಯಾಯೈ ನಮಃ 30

ಓಂ ಬ್ರಹ್ಮರ್ಷಿಪೂಜಿತಾಯೈ ನಮಃ
ಓಂ ಬನ್ಧೂಕಸುಮನೋರಾಗಾಯೈ ನಮಃ ಓಂ ಬಾದರಾಯಣದೇಶಿಕಾಯೈ ನಮಃ  ಓಂ ಬಾಲಾಮ್ಬಾಯೈ ನಮಃ
ಓಂ ಬಾಣಕುಸುಮಾಯೈ ನಮಃ
ಓಂ ಬಗಲಾಮುಖಿರೂಪಿಣ್ಯೈ ನಮಃ
ಓಂ ಬಿನ್ದುಚಕ್ರಸ್ಥಿತಾಯೈ ನಮಃ
ಓಂ ಬಿನ್ದುತರ್ಪಣಪ್ರೀತಮಾನಸಾಯೈ ನಮಃ
ಓಂ ಬೃಹದೈಶ್ವರ್ಯದಾಯೈ ನಮಃ
ಓಂ ಬನ್ಧಹೀನಾಯೈ ನಮಃ 40

ಓಂ ಬುಧಸಮರ್ಚಿತಾಯೈ ನಮಃ
ಓಂ ಬ್ರಹ್ಮಚಾಮುಂಡಿಕಾಯೈ ನಮಃ
ಓಂ ಬ್ರಹ್ಮಜನನ್ಯೈ ನಮಃ
ಓಂ ಬ್ರಾಹ್ಮಣಪ್ರಿಯಾಯೈ ನಮಃ
ಓಂ ಬ್ರಹ್ಮಜ್ಞಾನಪ್ರದಾಯೈ ನಮಃ
ಓಂ ಬ್ರಹ್ಮವಿದ್ಯಾಯೈ ನಮಃ
ಓಂ ಬ್ರಹ್ಮಾಂಡನಾಯಿಕಾಯೈ ನಮಃ
ಓಂ ಬ್ರಹ್ಮತಾಲಪ್ರಿಯಾಯೈ ನಮಃ
ಓಂ ಬ್ರಹ್ಮಪಂಚಮಂಚಕಶಾಯಿನ್ಯೈ ನಮಃ ಓಂ ಬ್ರಹ್ಮಾದಿವಿನುತಾಯೈ ನಮಃ 50

ಓಂ ಬ್ರಹ್ಮಸಹೋದರ್ಯೈ ನಮಃ
ಓಂ ಬ್ರಹ್ಮಪುರಸ್ಥಿತಾಯೈ ನಮಃ
ಓಂ ಬ್ರಾಹ್ಮ್ಯೈ ನಮಃ
ಓಂ ಬ್ರಾಹ್ಮಣದೇವತಾಯೈ ನಮಃ
ಓಂ ಬ್ರಹ್ಮಾಂಡಬಹಿರನ್ತಸ್ಥಾಯೈ ನಮಃ  ಓಂ ಬ್ರಹ್ಮಕಂಕಣಸೂತ್ರಿಣ್ಯೈ ನಮಃ
ಓಂ ಬೃಂಹಣ್ಯೈ ನಮಃ
ಓಂ ಬ್ರಹ್ಮವಾದಿನ್ಯೈ ನಮಃ
ಓಂ ಬ್ರಹ್ಮಮಯ್ಯೈ ನಮಃ
ಓಂ ಬ್ರಾಹ್ಮ್ಯೈ ನಮಃ 60

ಓಂ ಬ್ರಹ್ಮಾನನ್ದಪ್ರದಾಯಿನ್ಯೈ ನಮಃ
ಓಂ ಬ್ರಹ್ಮವಿಷ್ಣುಶಿವಾತ್ಮಿಕಾಯೈ ನಮಃ
ಓಂ ಬ್ರಧ್ನತನಯಾಯೈ ನಮಃ
ಓಂ ಬಲೋನ್ಮೂಲಿತಕಲ್ಮಷಾಯೈ ನಮಃ
ಓಂ ಬಲೋದ್ಧತಾಯೈ ನಮಃ
ಓಂ ಬಹುವಿಘ್ನವಿನಾಶಕೃತೇ ನಮಃ
ಓಂ ಬಾಲಬಾಲಾಯೈ ನಮಃ
ಓಂ ಬಹುಮತಾಯೈ ನಮಃ
ಓಂ ಬಾಹುಯುಗಲಾಯೈ ನಮಃ
ಓಂ ಬಾಹುಪಂಕಜಾಯೈ ನಮಃ 70

ಓಂ ಬಾಲಾತಪನೀಭಾಂಶುಕಾಯೈ ನಮಃ ಓಂ ಬಲಭದ್ರಪ್ರಿಯಾಯೈ ನಮಃ
ಓಂ ಬಾಲಪ್ರದಾಯಿನ್ಯೈ ನಮಃ
ಓಂ ಬುದ್ಧಿಸಂಸ್ತುತಾಯೈ ನಮಃ
ಓಂ ಬನ್ದೀದೇವ್ಯೈ ನಮಃ
ಓಂ ಬಿಲವತ್ಯೈ ನಮಃ
ಓಂ ಬಡಿಶಘಿನ್ಯೈ ನಮಃ
ಓಂ ಬಲಿಪ್ರಿಯಾಯೈ ನಮಃ
ಓಂ ಬಾನ್ಧವ್ಯೈ ನಮಃ
ಓಂ ಬೋಧಿತಾಯೈ ನಮಃ 80

ಓಂ ಬುದ್ಧಿಬನ್ಧುಕಕುಸುಮಪ್ರಿಯಾಯೈ ನಮಃ
ಓಂ ಬಾಲಭಾನುಪ್ರಭಾಕರಾಯೈ ನಮಃ 
ಓಂ ಬೃಹಸ್ಪತಿಸ್ತುತಾಯೈ ನಮಃ
ಓಂ ಬೃನ್ದಾಯೈ ನಮಃ
ಓಂ ಬೃನ್ದಾವನವಿಹಾರಿಣ್ಯೈ ನಮಃ
ಓಂ ಬಾಲಾಕಿನ್ಯೈ ನಮಃ
ಓಂ ಬಿಲಾಹಾರಾಯೈ ನಮಃ
ಓಂ ಬಿಲವಸಾಯೈ ನಮಃ
ಓಂ ಬಹುದಕಾಯೈ ನಮಃ
ಓಂ ಬಹುನೇತ್ರಾಯೈ ನಮಃ 90

ಓಂ ಬಹುಪದಾಯೈ ನಮಃ
ಓಂ ಬಹುಕರ್ಣಾವತಂಸಿಕಾಯೈ ನಮಃ
ಓಂ ಬಹುಬಾಹುಯುತಾಯೈ ನಮಃ
ಓಂ ಬೀಜರೂಪಿಣ್ಯೈ ನಮಃ
ಓಂ ಬಹುರೂಪಿಣ್ಯೈ ನಮಃ
ಓಂ ಬಿನ್ದುನಾದಕಲಾತೀತಾಯೈ ನಮಃ
ಓಂ ಬಿನ್ದುನಾದಸ್ವರೂಪಿಣ್ಯೈ ನಮಃ
ಓಂ ಬದ್ಧಗೋಧಾಂಗುಲಿಪ್ರಾಣಾಯೈ ನಮಃ
ಓಂ ಬದರ್ಯಾಶ್ರಮವಾಸಿನ್ಯೈ ನಮಃ
ಓಂ ಬೃನ್ದಾರಕಾಯೈ ನಮಃ 100

ಓಂ ಬೃಹತ್ಸ್ಕನ್ಧಾಯೈ ನಮಃ
ಓಂ ಬೃಹತ್ಯೈ ನಮಃ
ಓಂ ಬಾಣಪಾತಿನ್ಯೈ ನಮಃ
ಓಂ ಬೃನ್ದಾಧ್ಯಕ್ಷಾಯೈ ನಮಃ
ಓಂ ಬಹುನುತಾಯೈ ನಮಃ
ಓಂ ಬಹುವಿಕ್ರಮಾಯೈ ನಮಃ
ಓಂ ಬದ್ಧಪದ್ಮಾಸನಾಸೀನಾಯೈ ನಮಃ
ಓಂ ಬಿಲ್ವಪತ್ರತಲಸ್ಥಿತಾಯೈ ನಮಃ 108

ll ಇತಿ ಶ್ರೀ ಶಾಂತಮಹಾಋಷಿ ವಿರಚಿತ ವಿರಚಿತ ಶ್ರೀ ಬ್ರಹ್ಮಚಾರಿಣಿದೇವಿ ಅಷ್ಟೋತ್ತರ ಶತನಾಮಾವಳಿ ಸಂಪೂರ್ಣ ll

#ಅಷ್ಟೋತ್ತರಶತನಾಮಾವಳಿ 
ll ಶ್ರೀ ಚಂದ್ರಘಂಟಾದೇವಿ ಅಷ್ಟೋತ್ತರ ಶತನಾಮಾವಳಿ ll

ಓಂ ಚನ್ದ್ರಶೇಖರಾಯೈ ನಮಃ
ಓಂ ಚನ್ದ್ರಶೇಖರವಲ್ಲಭಾಯೈ ನಮಃ
ಓಂ ಚನ್ದ್ರಮಂಡಲಮಧ್ಯಸ್ಥಾಯೈ ನಮಃ 
ಓಂ ಚನ್ದ್ರಕೋಟಿಸುಶೀಲತಾಯೈ ನಮಃ
ಓಂ ಚನ್ದ್ರಕಾನ್ತ್ಯೈ ನಮಃ
ಓಂ ಚನ್ದ್ರಕೋಟಿನಿಭಾನನಾಯೈ ನಮಃ
ಓಂ ಚನ್ದ್ರಭಗಿನ್ಯೈ ನಮಃ
ಓಂ ಚನ್ದ್ರಮಃಕರ್ಣಕುಂಡಲಾಯೈ ನಮಃ 
ಓಂ ಚನ್ದ್ರಹಾಸಾಯೈ ನಮಃ
ಓಂ ಚನ್ದ್ರಹಾಸಿನ್ಯೈ ನಮಃ 10

ಓಂ ಚನ್ದ್ರಿಕಾಯೈ ನಮಃ
ಓಂ ಚನ್ದ್ರಧಾತ್ರ್ಯೈ ನಮಃ
ಓಂ ಚನ್ದವತ್ಯೈ ನಮಃ
ಓಂ ಚನ್ದ್ರಮಾಯೈ ನಮಃ
ಓಂ ಚನ್ದನಪ್ರಿಯಾಯೈ ನಮಃ
ಓಂ ಚನ್ದ್ರಮಂಡಲಮಧ್ಯಸ್ಥಾಯೈ ನಮಃ 
ಓಂ ಚನ್ದ್ರಮಂಡಲದರ್ಪಣಾಯೈ ನಮಃ
ಓಂ ಚನ್ದ್ರಚೂಡಾಯೈ ನಮಃ
ಓಂ ಚನ್ದ್ರರೂಪಿಣ್ಯೈ ನಮಃ
ಓಂ ಚಾಮುಂಡಾಯೈ ನಮಃ 20

ಓಂ ಚಂಡಮುಂಡವಧೋದ್ಯತಾಯೈ ನಮಃ
ಓಂ ಚೈತನ್ಯಭೈರವ್ಯೈ ನಮಃ
ಓಂ ಚಂಡಾಯೈ ನಮಃ
ಓಂ ಚೈತನ್ಯಘನಗೇಹಿನ್ಯೈ ನಮಃ
ಓಂ ಚಂಡಿಕಾಯೈ ನಮಃ
ಓಂ ಚಂಡದೈತ್ಯಘನ್ಯೈ ನಮಃ
ಓಂ ಚಾಂಡಾಲಿನ್ಯೈ ನಮಃ
ಓಂ ಚಿತ್ತಜ್ಞಾಯೈ ನಮಃ
ಓಂ ಚಿನ್ತಿತಪದಾಯೈ ನಮಃ
ಓಂ ಚಿತ್ತಸ್ಥಾಯೈ ನಮಃ 30

ಓಂ ಚಿತ್ತರೂಪಿಣ್ಯೈ ನಮಃ
ಓಂ ಚಕ್ರಿಣ್ಯೈ ನಮಃ
ಓಂ ಚಾರುಚಮ್ಪಾಭಾಯೈ ನಮಃ
ಓಂ ಚಾರುಚಮ್ಪಕಮಾಲಿನ್ಯೈ ನಮಃ
ಓಂ ಚನ್ದ್ರಿಕಾಯೈ ನಮಃ
ಓಂ ಚಾಪಿನ್ಯೈ ನಮಃ
ಓಂ ಚಿತ್ಸ್ವರೂಪಾಯೈ ನಮಃ
ಓಂ ಚಿದಾಧಾರಾಯೈ ನಮಃ
ಓಂ ಚಂಡವೇಗಾಯೈ ನಮಃ
ಓಂ ಚಿದಾಲಯಾಯೈ ನಮಃ 40

ಓಂ ಚಪಲಾಯೈ ನಮಃ
ಓಂ ಚಿನ್ತಾಮಣಿಗುಣಾಧಾರಾಯೈ ನಮಃ
ಓಂ ಚಿನ್ತಾಮಣಿವಿಭೂಷಣಾಯೈ ನಮಃ 
ಓಂ ಚಿತ್ತಚಿನ್ತಾಮಣಿಕೃತಾಲಯಾಯೈ ನಮಃ
ಓಂ ಚಿನ್ತಾಮಣಿಕೃತಾಲಯಾಯೈ ನಮಃ 
ಓಂ ಚಾರುಚನ್ದನಲಿಪ್ತಾಂಗ್ಯೈ ನಮಃ
ಓಂ ಚತುರಾಯೈ ನಮಃ
ಓಂ ಚತುರ್ಮುಖ್ಯೈ ನಮಃ
ಓಂ ಚೈತನ್ಯದಾಯೈ ನಮಃ
ಓಂ ಚಿದಾನನ್ದಾಯೈ ನಮಃ 50

ಓಂ ಚಾರುಚಾಮರವೀಜಿತಾಯೈ ನಮಃ
ಓಂ ಚಂಡಮುಂಡಾಯೈ  ನಮಃ
ಓಂ ಚಂಡ್ಯೈ ನಮಃ
ಓಂ ಚರ್ಚಿತಾಯೈ ನಮಃ
ಓಂ ಚಂಡವೇಗಿನ್ಯೈ ನಮಃ
ಓಂ ಚತುರ್ಭುಜಾಯೈ ನಮಃ
ಓಂ ಚಿನ್ತ್ಯಾಯೈ ನಮಃ  ನಮಃ
ಓಂ ಚಿದಾನನ್ದಸ್ವರೂಪಿಣ್ಯೈ ನಮಃ
ಓಂ ಚಿತ್ರರೂಪಿಣ್ಯೈ ನಮಃ
ಓಂ ಚಾರ್ವಂಗ್ಯೈ ನಮಃ 60

ಓಂ ಚಂಚಲಾಯೈ ನಮಃ
ಓಂ ಚಾರುಚರಿತ್ರಿಣ್ಯೈ ನಮಃ
ಓಂ ಚರ್ಚಾಯೈ ನಮಃ
ಓಂ ಚಾರುಹಾಸಿನ್ಯೈ ನಮಃ
ಓಂ ಚಟುಲಾಯೈ ನಮಃ
ಓಂ ಚಿತ್ರಾಯೈ ನಮಃ
ಓಂ ಚಿತ್ರಮಾಲ್ಯವಿಭೂಷಿತಾಯೈ ನಮಃ
ಓಂ ಚಾರುದನ್ತಾಯೈ ನಮಃ
ಓಂ ಚಾತುರ್ಯೈ ನಮಃ
ಓಂ ಚರಿತಪ್ರದಾಯೈ ನಮಃ 70

ಓಂ ಚೂಲಿಕಾಯೈ ನಮಃ
ಓಂ ಚಿತ್ರವಸ್ತ್ರಾನ್ತಾಯೈ ನಮಃ
ಓಂ ಚಾರುದಾತ್ರ್ಯೈ ನಮಃ
ಓಂ ಚಕೋರ್ಯೈ ನಮಃ
ಓಂ ಚೌರ್ಯೈ ನಮಃ
ಓಂ ಚೋರಾಯೈ ನಮಃ
ಓಂ ಚಂಚದ್ವಾಗವಾದಿನ್ಯೈ ನಮಃ
ಓಂ ಚೋರವಿನಾಶಿನ್ಯೈ ನಮಃ
ಓಂ ಚಾರುಚನ್ದನಲಿಪ್ತಾಂಗ್ಯೈ ನಮಃ
ಓಂ ಚಂಚಚ್ಚಾಮರವಿಜಿತಾಯೈ ನಮಃ 80

ಓಂ ಚಾರುಮಧ್ಯಾಯೈ ನಮಃ
ಓಂ ಚಾರುಗತ್ಯೈ ನಮಃ
ಓಂ ಚಂಡಿಲಾಯೈ ನಮಃ
ಓಂ ಚಾರುಹೋಮಪ್ರಿಯಾಯೈ ನಮಃ 
ಓಂ ಚಾರ್ವಾಯೈ ನಮಃ
ಓಂ ಚರಿತಾಯೈ ನಮಃ
ಓಂ ಚಕ್ರಬಾಹುಕಾಯೈ ನಮಃ
ಓಂ ಚಕ್ರವಾಕಸ್ತನ್ಯೈ ನಮಃ
ಓಂ ಚೇಷ್ಟಾಯೈ ನಮಃ
ಓಂ ಚಿತ್ರಾಯೈ ನಮಃ 90

ಓಂ ಚಾರುವಿಲಾಸಿನ್ಯೈ ನಮಃ
ಓಂ ಚಿತ್ಸ್ವರೂಪಾಯೈ ನಮಃ
ಓಂ ಚಂಪಕಪುಷ್ಪನಿವಾಸಿನ್ಯೈ  ನಮಃ
ಓಂ ಚಿರಪ್ರಜ್ಞಾಯೈ ನಮಃ
ಓಂ ಚಾತಕಾಯೈ ನಮಃ
ಓಂ ಚಾರುಹೇತುಕ್ಯೈ ನಮಃ
ಓಂ ಚೋಕಾರರೂಪಾಯೈ ನಮಃ
ಓಂ ಚೋರಧ್ನ್ಯೈ ನಮಃ
ಓಂ ಚೋರಬಾಧಾವಿನಾಶಿನ್ಯೈ ನಮಃ
ಓಂ ಚೈತನ್ಯಾಯೈ ನಮಃ 100

ಓಂ ಚೇತನಸ್ಥಾಯೈ ನಮಃ
ಓಂ ಚತುರಾಯೈ ನಮಃ
ಓಂ ಚಮತ್ಕೃತ್ಯೈ ನಮಃ
ಓಂ ಚಕ್ರಿಣ್ಯೈ ನಮಃ
ಓಂ ಚಕ್ರಧಾರಿಣ್ಯೈ ನಮಃ
ಓಂ ಚಿತ್ತಗೇಯಾಯೈ ನಮಃ
ಓಂ ಚಿದ್ವಿಲಾಸಿನ್ಯೈ ನಮಃ
ಓಂ ಚಕ್ರವರ್ತಿಕುಲಾಧಾರಾಯೈ ನಮಃ 108

ll ಇತಿ ಶ್ರೀ ಶಾಂತಮಹಾಋಷಿ ವಿರಚಿತ ಶ್ರೀ ಚಂದ್ರಘಂಟಾದೇವಿ ಅಷ್ಟೋತ್ತರ ಶತನಾಮಾವಳಿ ಸಂಪೂರ್ಣ ll

#ಅಷ್ಟೋತ್ತರಶತನಾಮಾವಳಿ 
ll ಶ್ರೀ ಕೂಶ್ಮಾಂಡಿನಿದೇವಿ ಅಷ್ಟೋತ್ತರ ಶತನಾಮಾವಳಿ ll

ಓಂ ಕೂಶ್ಮಾಂಡಿನಿದೇವ್ಯೈ ನಮಃ
ಓಂ ಕುಶರತಾಯೈ ನಮಃ
ಓಂ ಕುಶೇಶಯವಿಲೋಚನಾಯೈ ನಮಃ
ಓಂ ಕೋಶಲಾಯೈ ನಮಃ
ಓಂ ಕೇಶವಪ್ರಿಯಾಯೈ ನಮಃ
ಓಂ ಕಾಶ್ಮೀರಲಿಪ್ತವಕ್ಷೋಜಾಯೈ ನಮಃ
ಓಂ ಕಶ್ಯಪಾನ್ವಯವರ್ಧಿನ್ಯೈ ನಮಃ
ಓಂ ಕುಶಾವರ್ತ್ತಾಯೈ ನಮಃ
ಓಂ ಕ್ಲೇಶನಾಶಿನ್ಯೈ ನಮಃ
ಓಂ ಕೌಶಿಕಾಗಾರವಾಸಿನ್ಯೈ ನಮಃ 10

ಓಂ ಕುರರ್ಯ್ಯೈ ನಮಃ
ಓಂ ಕುಲಪೂಜ್ಯಾಯೈ ನಮಃ
ಓಂ ಕುಲಾರಾಧ್ಯಾಯೈ ನಮಃ
ಓಂ ಕುಶಲಾಕೃತಿರೂಪಾಯೈ ನಮಃ
ಓಂ ಕುಲಭೂಷಾಯೈ ನಮಃ
ಓಂ ಕುಕ್ಷ್ಯೈ ನಮಃ
ಓಂ ಕುರರೀಗಣಸೇವಿತಾಯೈ ನಮಃ
ಓಂ ಕುಲಪುಷ್ಪಾಯೈ ನಮಃ
ಓಂ ಕುಲರತಾಯೈ ನಮಃ
ಓಂ ಕುಲಪುಷ್ಪಪರಾಯಣಾಯೈ ನಮಃ 20

ಓಂ ಕುಲವಸ್ತ್ರಾಯೈ ನಮಃ
ಓಂ ಕುಮಾರೀಪೂಜನೋದ್ಯತಾಯೈ ನಮಃ
ಓಂ ಕೇಶವಾಸಕ್ತಮಾನಸಾಯೈ ನಮಃ
ಓಂ ಕೃಶಾನುತಪನದ್ಯುತಯೇ ನಮಃ
ಓಂ ಕುಮಾರ್ಯೈ ನಮಃ
ಓಂ ಕಾಮಸನ್ತುಷ್ಟಾಯೈ ನಮಃ
ಓಂ ಕ್ಲೇಶಸಂಘವಿನಾಶಿನ್ಯೈನಮಃ
ಓಂ ಕೌಶಿಕ್ಯೈ ನಮಃ
ಓಂ ಕುಮಾರೀರೂಪಧಾರಿಣ್ಯೈ ನಮಃ
ಓಂ ಕೇಶೀಸೂದನತತ್ಪರಾಯೈ ನಮಃ 30

ಓಂ ಕುಮಾರ್ಯೈ ನಮಃ
ಓಂ ಕುಠಾರವರಧಾರಿಣ್ಯೈ ನಮಃ
ಓಂ ಕೋವಿದನುತಾಯೈ ನಮಃ
ಓಂ ಕೋಮಲಾಯೈ ನಮಃ
ಓಂ ಕೋಕಿಲಸ್ವನಾಯೈ ನಮಃ
ಓಂ ಕುಂಕುಮಾಭರಣಾನ್ವಿತಾಯೈ ನಮಃ ಓಂ ಕಾಲಚಕ್ರಾಯೈ ನಮಃ
ಓಂ ಕಾಲಗತ್ಯೈ ನಮಃ
ಓಂ ಕಾಲಚಕ್ರಮನೋಭವಾಯೈ ನಮಃ ಓಂ ಕುನ್ದಮಧ್ಯಾಯೈ ನಮಃ  40

ಓಂ ಕುನ್ದಪುಷ್ಪಾಯೈ ನಮಃ
ಓಂ ಕುಲಕಾನ್ತಾಯೈ ನಮಃ
ಓಂ ಕುಲಮಾರ್ಗಪರಾಯಣಾಯೈ ನಮಃ ಓಂ ಕುಲ್ಲಾಯೈ ನಮಃ
ಓಂ ಕುರುಕುಲ್ಲಾಯೈ ನಮಃ
ಓಂ ಕುಲ್ಲುಕಾಯೈ ನಮಃ
ಓಂ ಕುಲಕಾಮದಾಯೈ ನಮಃ
ಓಂ ಕುಂಕುಮಾರುಣವಿಗ್ರಹಾಯೈ ನಮಃ  ಓಂ ಕುಂಕುಮಾನನ್ದಸನ್ತೋಷಾಯೈ ನಮಃ
ಓಂ ಕ್ರುದ್ಧಾಯೈ ನಮಃ 50

ಓಂ ಕುರಂಗ್ಯೈ ನಮಃ
ಓಂ ಕುಟಜಾಶ್ರಯಾಯೈ ನಮಃ
ಓಂ ಕುಮ್ಭೀನಸವಿಭೂಷಾಯೈ ನಮಃ
ಓಂ ಕಾಶ್ಮೀರದ್ರವಚರ್ಚಿತಾಯೈ ನಮಃ
ಓಂ ಕ್ಲೇಶರಹಿತಾಯೈ ನಮಃ
ಓಂ ಕುಲಚೂಡಾಮಣ್ಯೈ ನಮಃ
ಓಂ ಕುಲಾಯೈ ನಮಃ
ಓಂ ಕುಲಾಲಗೃಹಕನ್ಯಾಯೈ ನಮಃ
ಓಂ ಕೃಶಾನವ್ಯೈ ನಮಃ
ಓಂ ಕುಲಾರಾಧ್ಯಾಯೈ ನಮಃ 60

ಓಂ ಕುಶಾವರ್ತನಿವಾಸಾಯೈ ನಮಃ
ಓಂ ಕುಲಕುಂಡಸಮೋಲ್ಲಾಸಾಯೈ ನಮಃ ಓಂ ಕುಂಡಪುಷ್ಪಪರಾಯಣಾಯೈ ನಮಃ ಓಂ ಕೋಶಲಾಕ್ಷ್ಯೈ ನಮಃ
ಓಂ ಕುಶಾವತ್ಯೈ ನಮಃ
ಓಂ ಕುಂಡಗೋಲೋದ್ಭವಾಧಾರಾಯೈ ನಮಃ
ಓಂ ಕೌಶಿಕಪ್ರೀತಾಯೈ ನಮಃ
ಓಂ ಕೇಶವಾನನ್ದಕಾರಿಣ್ಯೈ ನಮಃ
ಓಂ ಕುಂಡಗೋಲಪ್ರಪೂಜಿತಾಯೈ ನಮಃ ಓಂ ಕುಹ್ವ್ಯೈ ನಮಃ 70

ಓಂ ಕೌಶಾಮ್ಭ್ಯೈ ನಮಃ
ಓಂ ಕೇಶವಾರಾಧ್ಯಹೃದಯಾಯೈ ನಮಃ
ಓಂ ಕುಂಡದೇವರತಾಯೈ ನಮಃ
ಓಂ ಕುಲಚಕ್ರಪರಾಯಣಾಯೈ ನಮಃ
ಓಂ ಕಾಶ್ಯಪ್ಯೈ ನಮಃ
ಓಂ ಕುಲಕುಂಡಸಮಾಕಾರಾಯೈ ನಮಃ
ಓಂ ಕೇಶಿದೈತ್ಯನಿಷೂದಿನ್ಯೈ ನಮಃ
ಓಂ ಕುಂಡಸಿದ್ಧ್ಯೈ ನಮಃ
ಓಂ ಕುಂಡಋದ್ಧ್ಯೈ ನಮಃ
ಓಂ ಕುಮಾರದಾಯೈ ನಮಃ 80

ಓಂ ಕಾಶ್ಯೈ ನಮಃ
ಓಂ ಕುಲದಾಯೈ ನಮಃ
ಓಂ ಕೋಶಾಯೈ ನಮಃ
ಓಂ ಕುಲೇಶ್ವರ್ಯೈ ನಮಃ
ಓಂ ಕುಲಲಿಂಗಾಯೈ ನಮಃ
ಓಂ ಕುಲಾನನ್ದಾಯೈ ನಮಃ
ಓಂ ಕುಲರಮ್ಯಾಯೈ ನಮಃ
ಓಂ ಕುತರ್ಕಧೃಷೇ ನಮಃ
ಓಂ ಕುಲಿಶಾಂಗ್ಯೈ ನಮಃ
ಓಂ ಕೃಶಾಂಗ್ಯೈ ನಮಃ 90

ಓಂ ಕೋಶಲಾಕ್ಷ್ಯೈ ನಮಃ
ಓಂ ಕೋಶಾಯೈ ನಮಃ
ಓಂ ಕೋಮಲಾಯೈ ನಮಃ
ಓಂ ಕೋಟಿರೂಪಾಯೈ ನಮಃ
ಓಂ ಕೋಟಿರತಾಯೈ ನಮಃ
ಓಂ ಕ್ರೋಧಿನ್ಯೈ ನಮಃ
ಓಂ ಕೋಕಿಲಾಯೈ ನಮಃ
ಓಂ ಕೋಟ್ಯೈ ನಮಃ
ಓಂ ಕೋಟಿಮನ್ತ್ರಪರಾಯಣಾಯೈ ನಮಃ ಓಂ ಕ್ರೋಧರೂಪಿಣ್ಯೈ ನಮಃ 100

ಓಂ ಕ್ಲೇಶಹಾಯೈ ನಮಃ
ಓಂ ಕ್ರೋಧರೂಪಾಯೈ ನಮಃ
ಓಂ ಕ್ರೋಧಪದಾಯೈ ನಮಃ
ಓಂ ಕ್ರೋಧಮಾತ್ರೇ ನಮಃ
ಓಂ ಕೋದಂಡಧಾರಿಣ್ಯೈ ನಮಃ
ಓಂ ಕಶ್ಯಪಾರ್ಚಿತಾಯೈ ನಮಃ
ಓಂ ಕುಶಾವರ್ತ್ತಾಯೈ ನಮಃ
ಓಂ ಕ್ರೋಧಜ್ವಾಲಾಭಾಸುರರೂಪಿಣ್ಯೈ ನಮಃ  108

ll ಇತಿ ಶ್ರೀ ಶಾಂತಮಹಾಋಷಿ ವಿರಚಿತ ವಿರಚಿತ ಶ್ರೀ ಕೂಶ್ಮಾಂಡಿನಿದೇವಿ ಅಷ್ಟೋತ್ತರ ಶತನಾಮಾವಳಿ ಸಂಪೂರ್ಣ ll

ll ಶ್ರೀ ಸ್ಕಂದಮಾತಾದೇವಿ ಅಷ್ಟೋತ್ತರ ಶತನಾಮಾವಳಿ ll

ಓಂ ಸ್ಕಂದಮಾತಾಯೈ ನಮಃ
ಓಂ ಸಮಯಾಯೈ ನಮಃ
ಓಂ ಸಮಯಾಚಾರಾಯೈ ನಮಃ
ಓಂ ಸದಸದ್ಗ್ರನ್ಥಿಭೇದಿನ್ಯೈ ನಮಃ
ಓಂ ಸಪ್ತಕೋಟಿಮಹಾಮನ್ತ್ರಮಾತ್ರ್ಯೈ  ನಮಃ
ಓಂ ಸರ್ವಪ್ರದಾಯಿನ್ಯೈ ನಮಃ
ಓಂ ಸಗುಣಾಯೈ ನಮಃ
ಓಂ ಸಂಭ್ರಮಾಯೈ ನಮಃ
ಓಂ ಸಾಕ್ಷಿಣ್ಯೈ ನಮಃ
ಓಂ ಸರ್ವಚೈತನ್ಯರೂಪಿಣ್ಯೈ ನಮಃ 10

ಓಂ ಸಾತ್ವಿಕಾಯೈ ನಮಃ
ಓಂ ಸೌಖ್ಯಾಯೈ ನಮಃ 
ಓಂ ಸರ್ವಕಿಲ್ಬಿಷಹನ್ತ್ರ್ಯೈ ನಮಃ
ಓಂ ಸೂಕ್ಷ್ಮಾಯೈ ನಮಃ 
ಓಂ ಸೂಮಾಯೈ ನಮಃ 
ಓಂ ಸ್ವಧಾಯೈ ನಮಃ 
ಓಂ ಸ್ವಾಹಾಯೈ ನಮಃ 
ಓಂ ಸುಧಾಜಲಾಯೈ  ನಮಃ 
ಓಂ ಸಮುದ್ರರೂಪಿಣ್ಯೈ ನಮಃ 
ಓಂ ಸ್ವರ್ಗ್ಯಾಯೈ ನಮಃ ನಮಃ 20

ಓಂ ಸರ್ವಪಾತಕವೈರಿಣ್ಯೈ ನಮಃ
ಓಂ ಸರ್ವಯಾಗಫಲಪ್ರದಾಯೈ ನಮಃ ಓಂ ಸಕಲಾಯೈ ನಮಃ
ಓಂ ಸತ್ಯಸಂಕಲ್ಪಾಯೈ ನಮಃ
ಓಂ ಸತ್ಯಾಯೈ ನಮಃ
ಓಂ ಸತ್ಯಪ್ರದಾಯಿನ್ಯೈ ನಮಃ
ಓಂ ಸನ್ತೋಷಜನನ್ಯೈ ನಮಃ
ಓಂ ಸಾರಾಯೈ ನಮಃ
ಓಂ ಸತ್ಯಲೋಕನಿವಾಸಿನ್ಯೈ ನಮಃ
ಓಂ ಸಮುದ್ರತನಯಾರಾಧ್ಯಾಯೈ ನಮಃ 30

ಓಂ ಸಾಮಗಾನಪ್ರಿಯಾಯೈ ನಮಃ
ಓಂ ಸರ್ವಮನ್ತ್ರಮಯ್ಯೈ ನಮಃ
ಓಂ ಸುದತ್ಯೈ ನಮಃ
ಓಂ ಸತ್ಯಸಂಗಾಯೈ ನಮಃ
ಓಂ ಸತ್ಯಸಂಕೇತವಾಸಿನ್ಯೈ ನಮಃ
ಓಂ ಸತ್ಯದೇಹಾಯೈ ನಮಃ
ಓಂ ಸತ್ಯಹಾರಾಯೈ ನಮಃ
ಓಂ ಸತ್ಯವಾದಿನಿವಾಸಿನ್ಯೈ ನಮಃ
ಓಂ ಸತ್ಯಾಲಯಾಯೈ ನಮಃ
ಓಂ ಸ್ಮೃತಾಘಹಾರಿಣ್ಯೈ ನಮಃ  40

ಓಂ ಸಂಸಾರಾಬ್ಧಿತರಂಡಿಕಾಯೈ ನಮಃ 
ಓಂ ಸೌಭಾಗ್ಯಸುನ್ದರ್ಯೈ ನಮಃ 
ಓಂ ಸನ್ಧ್ಯಾಯೈ ನಮಃ 
ಓಂ ಸರ್ವಸಾರಸಮನ್ವಿತಾಯೈ ನಮಃ 
ಓಂ ಸಕಾರರೂಪಾಯೈ ನಮಃ
ಓಂ ಸಾವಿತ್ರ್ಯೈ ನಮಃ
ಓಂ ಸರ್ವರೂಪಾಯೈ ನಮಃ
ಓಂ ಸನಾತನ್ಯೈ ನಮಃ
ಓಂ ಸಂಸಾರದುಃಖಶಮನ್ಯೈ ನಮಃ
ಓಂ ಸುಷುಮ್ನಾಯೈ ನಮಃ 50

ಓಂ ಸ್ವರಭಾಸಿನ್ಯೈ ನಮಃ
ಓಂ ಸಹಸ್ರದಲಮಧ್ಯಸ್ಥಾಯೈ ನಮಃ
ಓಂ ಸಹಸ್ರದಲವರ್ತಿನ್ಯೈ ನಮಃ
ಓಂ ಸರ್ವೇಶ್ವರ್ಯೈ ನಮಃ
ಓಂ ಸರ್ವದಾತ್ರ್ಯೈ ನಮಃ
ಓಂ ಸರ್ವಮಾತ್ರ್ಯೈ  ನಮಃ
ಓಂ ಸರ್ವಸಿದ್ಧಿಪ್ರವರ್ತಿನ್ಯೈ ನಮಃ
ಓಂ ಸರ್ವಾಧಾರಮಯ್ಯೈ ನಮಃ
ಓಂ ಸರ್ವಸಮ್ಪತ್ಪ್ರದಾಯೈ ನಮಃ
ಓಂ ಸರ್ವರಕ್ಷಾಸ್ವರೂಪಿಣ್ಯೈ ನಮಃ 60

ಓಂ ಸರ್ವದುಷ್ಟಪ್ರಶಮನ್ಯೈ ನಮಃ
ಓಂ ಸರ್ವೇಪ್ಸಿತಫಲಪ್ರದಾಯೈ ನಮಃ
ಓಂ ಸರ್ವಸಿದ್ಧೇಶ್ವರಾರಾಧ್ಯಾಯೈ ನಮಃ ಓಂ ಸರಿದ್ವರಾಯೈ ನಮಃ
ಓಂ ಸರ್ವಮಂಗಲಮಂಗಲಾಯೈ ನಮಃ
ಓಂ ಸುರಸಾಯೈ ನಮಃ 
ಓಂ ಸುಪ್ರಭಾಯೈ ನಮಃ 
ಓಂ ಸರ್ವದುಃಖಘ್ನ್ಯೈ ನಮಃ
ಓಂ ಸಾಧ್ವ್ಯೈ ನಮಃ
ಓಂ ಸಚ್ಚಿದಾನನ್ದಸ್ವರೂಪಿಣ್ಯೈ ನಮಃ 70

ಓಂ ಸಂಕಲ್ಪರೂಪಿಣ್ಯೈ ನಮಃ
ಓಂ ಸನ್ಧ್ಯಾಯೈ ನಮಃ
ಓಂ ಸಾಲಗ್ರಾಮನಿವಾಸಿನ್ಯೈ ನಮಃ
ಓಂ ಸರ್ವೋಪಾಧಿವಿನಿರ್ಮುಕ್ತಾಯೈ ನಮಃ
ಓಂ ಸರ್ವಾರ್ಥಸಾಧನಕರ್ಯೈ ನಮಃ
ಓಂ ಸರ್ವಸಿದ್ಧಿ ಸ್ವರೂಪಿಣ್ಯೈ ನಮಃ
ಓಂ ಸರ್ವಕ್ಷೋಭಣಶಕ್ತ್ಯೈ ನಮಃ
ಓಂ ಸರ್ವವಿದ್ರಾವಿಣ್ಯೈ ನಮಃ
ಓಂ ಸುಕುಲ್ಲಕಾಯೈ ನಮಃ
ಓಂ ಸಮಾನ್ಯೈ ನಮಃ 80

ಓಂ ಸಾಮದೇವ್ಯೈ ನಮಃ
ಓಂ ಸಮಸ್ತಸುರಸೇವಿತಾಯೈ ನಮಃ
ಓಂ ಸರ್ವಸಮ್ಪತ್ತಿಜನನ್ಯೈ ನಮಃ
ಓಂ ಸದ್ಗುಣಾಯೈ ನಮಃ
ಓಂ ಸಕಲೇಷ್ಟದಾಯೈ ನಮಃ
ಓಂ ಸನಕಾದಿಮುನಿಧ್ಯೇಯಾಯೈ ನಮಃ ಓಂ ಸಮಾನಾಧಿಕವರ್ಜಿತಾಯೈ ನಮಃ
ಓಂ ಸಾಧ್ಯಾಯೈ ನಮಃ
ಓಂ ಸರ್ವವ್ಯಾಧಿಮಹೌಷಧಾಯೈ  ನಮಃ
ಓಂ ಸೇವ್ಯಾಯೈ ನಮಃ 90

ಓಂ ಸತ್ಯೈ ನಮಃ 
ಓಂ ಸೂಕ್ತಯೈ  ನಮಃ 
ಓಂ ಸ್ಕನ್ದಸುವ್ಯೈ  ನಮಃ 
ಓಂ ಸಮ್ಪತ್ತರಂಗಿಣ್ಯೈ ನಮಃ 
ಓಂ ಸ್ತುತ್ಯಾಯೈ ನಮಃ  
ಓಂ ಸ್ಥಾಣುಮೌಲಿಕೃತಾಲಯಾಯೈ ನಮಃ 
ಓಂ ಸ್ಥೈರ್ಯದಾಯೈ ನಮಃ 
ಓಂ ಸುಭಗಾಯೈ ನಮಃ
ಓಂ ಸುಧಾವಾಸಾಯೈ ನಮಃ
ಓಂ ಸಾಧ್ಯಪ್ರದಾಯಿನ್ಯೈ ನಮಃ 100

ಓಂ ಸದ್ಯುಗಾರಾಧ್ಯನಿಲಯಾಯೈ ನಮಃ ಓಂ ಸಮುತ್ತಿರ್ಣಾಯೈ ನಮಃ
ಓಂ ಸದಾಶಿವಾಯೈ ನಮಃ
ಓಂ ಸರ್ವವೇದಾನ್ತನಿಲಯಾಯೈ ನಮಃ
ಓಂ ಸರ್ವಶಾಸ್ತ್ರರ್ಥಗೋಚರಾಯೈ ನಮಃ ಓಂ ಸಹಸ್ರದಲಪದ್ಮಸ್ಥಾಯೈ ನಮಃ
ಓಂ ಸರ್ವಜ್ಞಾಯೈ ನಮಃ
ಓಂ ಸರ್ವತೋಮುಖ್ಯೈ ನಮಃ 108

ll ಇತಿ ಶ್ರೀ ಶಾಂತಮಹಾಋಷಿ ವಿರಚಿತ ವಿರಚಿತ ಶ್ರೀ ಸ್ಕಂದಮಾತಾದೇವಿ ಅಷ್ಟೋತ್ತರ ಶತನಾಮಾವಳಿ ಸಂಪೂರ್ಣ ll

#ಅಷ್ಟೋತ್ತರಶತನಾಮಾವಳಿ 
ll ಶ್ರೀ ಕಾತ್ಯಾಯಿನಿದೇವಿ ಅಷ್ಟೋತ್ತರ ಶತನಾಮಾವಳಿ ll 

ಓಂ ಕಾತ್ಯಾಯನ್ಯೈ ನಮಃ
ಓಂ ಕಾತ್ಯಾಯೈ ನಮಃ
ಓಂ ಕಾರ್ತ್ತಿಕೇಯಾಯೈ ನಮಃ 
ಓಂ ಕಾನ್ತಿಗಮ್ಯಾಯೈ ನಮಃ
ಓಂ ಕಾನ್ತಿಮಯ್ಯೈ ನಮಃ
ಓಂ ಕರ್ತೃಕಾಭೂಷಾಯೈ ನಮಃ
ಓಂ ಕಥಾಯೈ ನಮಃ
ಓಂ ಕಾರ್ತ್ತವೀರ್ಯಾಯೈ ನಮಃ
ಓಂ ಕೇತಕೀಭೂಷಣಾನನ್ದಾಯೈ ನಮಃ
ಓಂ ಕಾರ್ತ್ತಿಕೇಯಪ್ರಪೂಜಿತಾಯೈ ನಮಃ 10

ಓಂ ಕರ್ತ್ರ್ಯೈ ನಮಃ 
ಓಂ ಕರ್ತೃರೂಪಾಯೈ ನಮಃ 
ಓಂ ಕಥಂಬ್ರೂಮಾಯೈ ನಮಃ 
ಓಂ ಕೃತಕೃತ್ಯಾಯೈ ನಮಃ 
ಓಂ ಕಾನ್ತಿಗಮ್ಯಾಯೈ ನಮಃ 
ಓಂ ಕಥಂಕಾರವಿನಿರ್ಮುಕ್ತಾಯೈ ನಮಃ 
ಓಂ ಕರ್ತೃಮಯ್ಯೈ ನಮಃ 
ಓಂ ಕರ್ತ್ತರ್ಯೈ ನಮಃ 
ಓಂ ಕಾಲಿನ್ಯೈ ನಮಃ 
ಓಂ ಕಾರ್ತ್ತಿಕ್ಯೈ ನಮಃ 20

ಓಂ ಕಾರ್ತ್ತಿಕಾರಾಧ್ಯಾಯೈ ನಮಃ 
ಓಂ ಕರ್ತೃಮಾತ್ರೇ ನಮಃ
ಓಂ ಕೇತಕೀಭರಣಾನ್ವಿತಾಯೈ ನಮಃ
ಓಂ ಕೃತ್ಯಾಯೈ ನಮಃ
ಓಂ ಕನಕಾಯೈ ನಮಃ
ಓಂ ಕೀರ್ತ್ಯೈ ನಮಃ 
ಓಂ ಕಾಂಸ್ಯಪಾತ್ರಪ್ರಭೋಜಿನ್ಯೈ ನಮಃ 
ಓಂ ಕಾಂಸ್ಯಧ್ವನಿಮಯ್ಯೈ ನಮಃ
ಓಂ ಕಾಲಚಕ್ರಮನೋಭವಾಯೈ ನಮಃ
ಓಂ ಕಾಂಚೀನೂಪುರಭೂಷಾಢ್ಯಾಯೈ ನಮಃ 30

ಓಂ ಕಾಶಪುಷ್ಪಪ್ರತೀಕಾಶಾಯೈ ನಮಃ 
 ಓಂ ಕಲ್ಪಾನ್ತದಹನಾಯೈ ನಮಃ
ಓಂ ಕಾಲಮಾತ್ರೇ ನಮಃ
ಓಂ ಕಾಲಘೋರಾಯೈ ನಮಃ 
ಓಂ ಕಾಲರತಾಯೈ ನಮಃ 
ಓಂ ಕಾಲಪೂಜ್ಯಾಯೈ ನಮಃ 
ಓಂ ಕಾರ್ಮಣಾಕಾರಾಯೈ ನಮಃ
ಓಂ ಕಾನ್ತಾರಪ್ರಿಯವಾಸಿನ್ಯೈ ನಮಃ 
ಓಂ ಕಾಲವೀರಾಯೈ ನಮಃ
ಓಂ ಕಾಮೇಶೀಪೂಜನೋದ್ಯತಾಯೈ ನಮಃ 40

ಓಂ ಕಾರಣವರಾಯೈ ನಮಃ 
ಓಂ ಕಾಶ್ಯಪ್ಯೈ ನಮಃ 
ಓಂ ಕಾಶ್ಯಪಾರಾಧ್ಯಾಯೈ ನಮಃ 
ಓಂ ಕಾಶ್ಯಪಾನನ್ದದಾಯಿನ್ಯೈ ನಮಃ 
ಓಂ ಕಾಲಾನಲಸಮಪ್ರಭಾಯೈ ನಮಃ 
ಓಂ ಕಾಲಸಿದ್ಧಾಯೈ ನಮಃ 
ಓಂ ಕಾದೇವಪೂಜಾನಿರತಾಯೈ ನಮಃ 
ಓಂ ಕಾರ್ಯಕಾರಿಣ್ಯೈ ನಮಃ 
ಓಂ ಕಾರ್ಮಣಾಯೈ ನಮಃ 
ಓಂ ಕುಂಕುಮಾಭರಣಾನ್ವಿತಾಯೈ ನಮಃ 50

ಓಂ ಕಾಮಕಾರ್ಮಣಕಾರಿಣ್ಯೈ ನಮಃ 
ಓಂ ಕಾಶ್ಮೀರಾಚಾರತತ್ಪರಾಯೈ ನಮಃ 
ಓಂ ಕಾಕಿನ್ಯೈ ನಮಃ 
ಓಂ ಕಾರಣಾಹ್ವನಾಯೈ ನಮಃ 
ಓಂ ಕಾವ್ಯಾಮೃತಾಯೈ ನಮಃ 
ಓಂ ಕಾಲಿಂಗಾಯೈ ನಮಃ 
ಓಂ ಕಾರಣಾನ್ತರಾಯೈ ನಮಃ 
ಓಂ ಕಾಯೈ ನಮಃ 
ಓಂ ಕಮಲಾರ್ಚಿತಾಯೈ ನಮಃ  
ಓಂ ಕಾಲಕಾಲಿಕಾಯೈ ನಮಃ 60

ಓಂ ಕಾಲಾಗುರುಪ್ರತರ್ಪಣಾಯೈ ನಮಃ 
ಓಂ ಕಾರಣದಾಯೈ ನಮಃ 
ಓಂ ಕಾವೇರೀತೀರವಾಸಿನ್ಯೈ ನಮಃ 
ಓಂ ಕಾಲಚಕ್ರಭ್ರಮಾಕಾರಾಯೈ ನಮಃ 
ಓಂ ಕಾಲಚಕ್ರನಿವಾಸಿನ್ಯೈ ನಮಃ 
ಓಂ ಕಾನನಾಯೈ ನಮಃ 
ಓಂ ಕಾನನಾಧಾರಾಯೈ ನಮಃ
ಓಂ ಕಾರ್ವ್ಯೈ ನಮಃ
ಓಂ ಕಾರುಣಿಕಾಮಯ್ಯೈ ನಮಃ 
ಓಂ ಕಾಮ್ಪಿಲ್ಯವಾಸಿನ್ಯೈ ನಮಃ 70

ಓಂ ಕಾಷ್ಠಾಯೈ ನಮಃ 
ಓಂ ಕಾದಿಕಾಯೈ ನಮಃ 
ಓಂ ಕಾಲಚಕ್ರಾಯೈ ನಮಃ  
ಓಂ ಕಾದಮ್ಬರ್ಯ್ಯೈ ನಮಃ 
ಓಂ ಕಲಾಯೈ ನಮಃ 
ಓಂ ಕಾಮವನ್ದ್ಯಾಯೈ ನಮಃ 
ಓಂ ಕಾಮೇಶ್ಯೈ ನಮಃ 
ಓಂ ಕಮಲಾಯೈ ನಮಃ  
ಓಂ ಕಾನ್ತಾಯೈ ನಮಃ
ಓಂ ಕಾದಮ್ಬರೀಪಾನರತಾಯೈ ನಮಃ 80

ಓಂ ಕಾಮಕೌತುಕಸುನ್ದರ್ಯ್ಯೈ ನಮಃ 
ಓಂ ಕಾಮ್ಬೋಜಾಯೈ ನಮಃ 
ಓಂ ಕಾಂಚಿನದಾಯೈ ನಮಃ 
ಓಂ ಕಾಂಸ್ಯಕಾಂಚನಕಾರಿಣ್ಯೈ ನಮಃ 
ಓಂ ಕಾರ್ಯಾಯೈ ನಮಃ 
ಓಂ ಕಾಂಚಭೂಮ್ಯೈ ನಮಃ 
ಓಂ ಕಾಮಕೀರ್ತ್ಯೈ ನಮಃ 
ಓಂ ಕಾಮಕೇಶ್ಯೈ ನಮಃ 
ಓಂ ಕಾರಿಕಾಯೈ ನಮಃ 
ಓಂ ಕಾನ್ತಾರಾಶ್ರಯಾಯೈ ನಮಃ 90

ಓಂ ಕಾಮಭೇದ್ಯೈ ನಮಃ 
ಓಂ ಕಾಮಾರ್ತಿನಾಶಿನ್ಯೈ ನಮಃ 
ಓಂ ಕಾಮಭೂಮಿಕಾಯೈ ನಮಃ 
ಓಂ ಕಾಲನಿರ್ಣಾಶಿನ್ಯೈ ನಮಃ 
ಓಂ ಕಾವ್ಯವನಿತಾಯೈ ನಮಃ 
ಓಂ ಕಾಮರೂಪಿಣ್ಯೈ ನಮಃ 
ಓಂ ಕಾಯಸ್ಥಾಕಾಮಸನ್ದೀಪ್ತ್ಯೈ ನಮಃ 
ಓಂ ಕಾವ್ಯದಾಯೈ ನಮಃ 
ಓಂ ಕಾಲಸುನ್ದರ್ಯೈ ನಮಃ 
ಓಂ ಕರವೀರಪುಷ್ಪಸ್ಥಿತಾಯೈ ನಮಃ 100

ಓಂ ಕಾಲದಾಯೈ ನಮಃ 
ಓಂ ಕಾದಿಮಾತ್ರೇ ನಮಃ 
ಓಂ ಕಾಲಂಜರನಿವಾಸಿನ್ಯೈ ನಮಃ 
ಓಂ ಕಾಲಋದ್ಧ್ಯೈ ನಮಃ 
ಓಂ ಕಾಲವೃದ್ಧ್ಯೈ ನಮಃ 
ಓಂ ಕಾರಾಗೃಹವಿಮೋಚಿನ್ಯೈ ನಮಃ 
ಓಂ ಕಾದಿವಿದ್ಯಾಯೈ ನಮಃ 
ಓಂ ಕಾಲಾಂಜನಸಮಾಕಾರಾಯೈ ನಮಃ 

ll ಇತಿ ಶ್ರೀ ಶಾಂತಮಹಾಋಷಿ ವಿರಚಿತ  ಶ್ರೀ ಕಾತ್ಯಾಯಿನಿದೇವಿ ಅಷ್ಟೋತ್ತರ ಶತನಾಮಾವಳಿ ಸಂಪೂರ್ಣ ll

ll ಶ್ರೀ ಕಾಲರಾತ್ರಿದೇವಿ ಅಷ್ಟೋತ್ತರ ಶತನಾಮಾವಳಿ ll 

ಓಂ ಕಾಲರಾತ್ರಿದೇವ್ಯೈ ನಮಃ
ಓಂ ಕಾಲಜ್ಞಾಯೈ ನಮಃ 
ಓಂ ಕಾಲಮಾತ್ರಾಯೈ ನಮಃ 
ಓಂ ಕಾಲಧಾತ್ರ್ಯೈ ನಮಃ 
ಓಂ ಕಲಾವತ್ಯೈ ನಮಃ 
ಓಂ ಕಾಲದಾಯೈ ನಮಃ 
ಓಂ ಕಾಲಹಾಯೈ ನಮಃ 
ಓಂ ಕಾಲದೈತ್ಯನಿಕೃನ್ತಿನ್ಯೈ ನಮಃ 
ಓಂ ಕಾಲಸ್ಥಾಯೈ ನಮಃ 
ಓಂ ಕಾಲರೂಪಿಣ್ಯೈ ನಮಃ 10

ಓಂ ಕಾಷ್ಠಾಯೈ ನಮಃ
ಓಂ ಕಾನನಸ್ಥಾಯೈ ನಮಃ 
ಓಂ ಕಾಶ್ಮೀರಲಿಪ್ತವಕ್ಷೋಜಾಯೈ ನಮಃ
ಓಂ ಕಾಶ್ಮೀರದ್ರವಚರ್ಚಿತಾಯೈ ನಮಃ 
ಓಂ ಕುಂಜರೇಶ್ವರಗಾಮಿನ್ಯೈ ನಮಃ 
ಓಂ ಕಮ್ಬುಕಂಠ್ಯೈ ನಮಃ 
ಓಂ ಕರಾಲಾಕ್ಷ್ಯೈ ನಮಃ 
ಓಂ ಕಾಮಾರ್ತಾಯೈ ನಮಃ 
ಓಂ ಕಕಾರವರ್ಣಸರ್ವಾಂಗ್ಯೈ ನಮಃ 
ಓಂ ಕಲಾಯೈ ನಮಃ 20

ಓಂ ಕಾಷ್ಠಾಯೈ ನಮಃ 
ಓಂ ಕಸ್ತೂರೀರಸನೀಲಾಂಗ್ಯೈ ನಮಃ 
ಓಂ ಕಮಲಾಪ್ರದಾಯೈ ನಮಃ
ಓಂ ಕುಮಾರ್ಯೈ ನಮಃ 
ಓಂ ಕುಮ್ಭಕರ್ಣ್ಯೈ ನಮಃ
ಓಂ ಕಾಲಕರ್ಣ್ಯೈ ನಮಃ
ಓಂ ಕ್ಷಾನ್ತ್ಯೈ ನಮಃ
ಓಂ ಕ್ಷುಧಾಯೈ ನಮಃ
ಓಂ ಕಾನ್ತ್ಯೈ ನಮಃ
ಓಂ ಕುಂಡಲಿನ್ಯೈ ನಮಃ 30

ಓಂ ಕಲ್ಪವಲ್ಲರ್ಯೈ ನಮಃ
ಓಂ ಕುಂಜಿಕಾಯೈ ನಮಃ 
ಓಂ ಕುಡುಕ್ಕಾಯೈ ನಮಃ  
ಓಂ ಕಾಲಭೈರವ್ಯೈ ನಮಃ
ಓಂ ಕುಕ್ಕುಟ್ಯೈ ನಮಃ
ಓಂ ಕರ್ಪಟಾಯೈ ನಮಃ
ಓಂ ಕುಲಕುಟ್ಟನ್ಯೈ ನಮಃ
ಓಂ ಕುಲೇಶ್ವರ್ಯೈ ನಮಃ
ಓಂ ಕಲಸ್ವನಾಯೈ ನಮಃ
ಓಂ ಕೂಟಾಕಾರಾಯೈ ನಮಃ 40

ಓಂ ಕಟಕಂಟಾಯೈ ನಮಃ 
ಓಂ ಕ್ಷಾಮೋದರ್ಯೈ ನಮಃ 
ಓಂ ಕ್ಷಯಹೀನಾಯೈ ನಮಃ
ಓಂ ಕ್ಷರವರ್ಜಿತಾಯೈ ನಮಃ
ಓಂ ಕ್ಷಪಾಯೈ ನಮಃ
ಓಂ ಕ್ಷೋಭಕರ್ಯೈ ನಮಃ
ಓಂ ಕರುಣಾಮಯ್ಯೈ ನಮಃ
ಓಂ ಕಲಾಲಾಪಾಯೈ ನಮಃ
ಓಂ ಕೌಮುದ್ಯೈ ನಮಃ
ಓಂ ಕುಮುದಾಕರಾಯೈ ನಮಃ 50

ಓಂ ಕಲಾಯೈ ನಮಃ 
ಓಂ ಕ್ರೂರಾಯೈ ನಮಃ 
ಓಂ ಕ್ರೂರಾಶಯಾಯೈ ನಮಃ
ಓಂ ಕಲ್ಪಚಾರಿಣ್ಯೈ ನಮಃ
ಓಂ ಕೋಲಾಯೈ ನಮಃ
ಓಂ ಕಲಿಹೃದೇಕಲಕೃತೇ ನಮಃ
ಓಂ ಕಶಾಯೈ ನಮಃ
ಓಂ ಕರನ್ಧಮಾಯೈ ನಮಃ 
ಓಂ ಕುಲ್ಯಾಯೈ ನಮಃ 
ಓಂ ಕುರುಕುಲ್ಲಾಯೈ ನಮಃ 60

ಓಂ ಕುಲಾಂಗನಾಯೈ ನಮಃ 
ಓಂ ಕಾಲ್ಯೈ ನಮಃ
ಓಂ ಕಾಲರಾತ್ರ್ಯೈ ನಮಃ 
ಓಂ ಕಪಾಲಿನ್ಯೈ ನಮಃ 
ಓಂ ಕಾತ್ಯಾಯನ್ಯೈ ನಮಃ 
ಓಂ ಕಲ್ಯಾಣ್ಯೈ ನಮಃ 
ಓಂ ಕಾಲಾಕಾರಾಯೈ ನಮಃ 
ಓಂ ಕರಾಲಿನ್ಯೈ ನಮಃ
ಓಂ ಕಮ್ಪಿತಾನನಾಯೈ ನಮಃ
ಓಂ ಕಮ್ರಾಯೈ ನಮಃ 70

ಓಂ ಕುಡಮ್ಬಿಕಾಯೈ ನಮಃ
ಓಂ ಕ್ರೋಧನಾಯೈ ನಮಃ
ಓಂ ಕಲ್ಪಾನ್ತಾಮ್ಭೋದನಿರ್ಘೋಷಾಯೈ ನಮಃ 
ಓಂ ಕಾಮಧೇನವೇ ನಮಃ 
ಓಂ ಕಾಮಿನ್ಯೈ ನಮಃ 
ಓಂ ಕಾಮವನ್ದ್ಯಾಯೈ ನಮಃ 
ಓಂ ಕಾಮಸುವೇ ನಮಃ 
ಓಂ ಕಾಮವನಿತಾಯೈ ನಮಃ 
ಓಂ ಕಾಮಧುರೇ ನಮಃ 
ಓಂ ಕಾಮಾಯೈ ನಮಃ 80

ಓಂ ಕಾಮ್ಯಾಯೈ ನಮಃ 
ಓಂ ಕಮಲಾಯೈ ನಮಃ
ಓಂ ಕಾಮಕೇಲಿವಿನೋದಿನ್ಯೈ ನಮಃ 
ಓಂ ಕಾಮನಾಯೈ ನಮಃ 
ಓಂ ಕಾಮದಾಯೈ ನಮಃ 
ಓಂ ಕಾಮಾಖ್ಯಾಯೈ ನಮಃ 
ಓಂ ಕಾಮಧೇನವೇ ನಮಃ
ಓಂ ಕಾಮಧಾಮನಿವಾಸಿನ್ಯೈ ನಮಃ 
ಓಂ ಕಾಮಾಂಕುಶಾಯೈ ನಮಃ
ಓಂ ಕಾಮಪೀಠಸ್ಥಿತಾಯೈ ನಮಃ 90

ಓಂ ಕಾಮುಕ್ಯೈ ನಮಃ 
ಓಂ ಕಮನೀಯಾಯೈ ನಮಃ 
ಓಂ ಕಾಮಕಲಾಕಾಲ್ಯೈ ನಮಃ 
ಓಂ ಕಾಮದಾಯಿನ್ಯೈ ನಮಃ
ಓಂ ಕೃತ್ಯಾಯೈ ನಮಃ 
ಓಂ ಕಲಿಕಾಯೈ ನಮಃ 
ಓಂ ಕಮನೀಯಸುಭಾವಿನ್ಯೈ ನಮಃ 
ಓಂ ಕಾತ್ಯಾಯನ್ಯೈ ನಮಃ 
ಓಂ ಕಲಾಧಾರಾಯೈ ನಮಃ 
ಓಂ ಕಮನೀಯಾಯೈ ನಮಃ 100

ಓಂ ಕಮಲಾವತ್ಯೈ ನಮಃ 
ಓಂ ಕರಾಲ್ಯೈ ನಮಃ 
ಓಂ ಕಮಲಾರ್ಚಿತಾಯೈ ನಮಃ 
ಓಂ ಕನಕಾಯೈ ನಮಃ 
ಓಂ ಕನಕಪ್ರಾಣಾಯೈ ನಮಃ 
ಓಂ ಕನಕಾಚಲವಾಸಿನ್ಯೈ ನಮಃ 
ಓಂ ಕನಕಾಭಾಯೈ ನಮಃ 
ಓಂ ಕನಕಪ್ರದಾಯೈ ನಮಃ 108

ll ಇತಿ ಶ್ರೀ ಶಾಂತಮಹಾಋಷಿ ವಿರಚಿತ ಶ್ರೀ ಕಾಲರಾತ್ರಿದೇವಿ ಅಷ್ಟೋತ್ತರ ಶತನಾಮಾವಳಿ ಸಂಪೂರ್ಣ ll

#ಅಷ್ಟೋತ್ತರಶತನಾಮಾವಳಿ 
ll ಶ್ರೀ ಮಹಾಗೌರಿದೇವಿ ಅಷ್ಟೋತ್ತರ ಶತನಾಮಾವಳಿ ll 

ಓಂ ಗೌರ್ಯೈ ನಮಃ
ಓಂ ಗೌರವವರ್ಧಿನ್ಯೈ ನಮಃ 
ಓಂ ಗೌತಮಸ್ಥಾನವಾಸಿನ್ಯೈ ನಮಃ 
ಓಂ ಗೌರಾಂಗ್ಯೈ ನಮಃ 
ಓಂ ಗೌತಮಪೂಜ್ಯಾಯೈ ನಮಃ 
ಓಂ ಗನ್ಧಪುಷ್ಟಾಯೈ ನಮಃ 
ಓಂ ಗನ್ಧರ್ವನಗರಪ್ರಿಯಾಯೈ ನಮಃ 
ಓಂ ಗಮ್ಭೀರಾಂಗ್ಯೈ ನಮಃ 
ಓಂ ಗುಣಮಯ್ಯೈ ನಮಃ 
ಓಂ ಗತಾತಂಕಾಯೈ ನಮಃ 10

ಓಂ ಗತಿಪ್ರಿಯಾಯೈ ನಮಃ 
ಓಂ ಗಣನಾಥಾಮ್ಬಿಕಾಯೈ ನಮಃ  
ಓಂ ಗದ್ಯಪದ್ಯಪರಿಷ್ಟುತಾಯೈ ನಮಃ 
ಓಂ ಗಾನ್ಧಾರ್ಯೈ ನಮಃ 
ಓಂ ಗರ್ಭಶಮನ್ಯೈ ನಮಃ 
ಓಂ ಗತಿಭ್ರಷ್ಟಗತಿಪ್ರದಾಯೈ ನಮಃ 
ಓಂ ಗೋಮತ್ಯೈ ನಮಃ 
ಓಂ ಗುಹ್ಯವಿದ್ಯಾಯೈ ನಮಃ 
ಓಂ ಗರಿಮಾಯುತಾಯೈ ನಮಃ
ಓಂ ಗೋಪ್ತ್ರ್ಯೈ ನಮಃ 20

ಓಂ ಗಗನಗಾಮಿನ್ಯೈ ನಮಃ 
ಓಂ ಗೋತ್ರಪ್ರವರ್ಧಿನ್ಯೈ ನಮಃ 
ಓಂ ಗುಣ್ಯಾಯೈ ನಮಃ 
ಓಂ ಗುಣಾತೀತಾಯೈ ನಮಃ 
ಓಂ ಗುಣಾಗ್ರಣ್ಯೈ ನಮಃ 
ಓಂ ಗುಹಾಮ್ಬಿಕಾಯೈ ನಮಃ 
ಓಂ ಗುಣನೀಯಚರಿತ್ರಾಯೈ ನಮಃ 
ಓಂ ಗೂಢರೂಪಾಯೈ 
ಓಂ ಗುಣವತ್ಯೈ ನಮಃ 
ಓಂ ಗಾನಸಿದ್ಧಾಯೈ ನಮಃ 30

ಓಂ ಗುರ್ವ್ಯೈ ನಮಃ 
ಓಂ ಗ್ರಹಪೀಡಾಹರಾಯೈ ನಮಃ 
ಓಂ ಗುನ್ದ್ರಾಯೈ ನಮಃ 
ಓಂ ಗರಘ್ನ್ಯೈ ನಮಃ 
ಓಂ ಗಾನವತ್ಸಲಾಯೈ ನಮಃ
ಓಂ ಗಂಗಾಯೈ ನಮಃ 
ಓಂ ಗಾನಹರ್ಷಪ್ರಪೂರಿತಾಯೈ ನಮಃ 
ಓಂ ಗನ್ಧರ್ವವಾಸಿನ್ಯೈ ನಮಃ 
ಓಂ ಗನ್ಧರ್ವಾಯೈ ನಮಃ 
ಓಂ ಗಗಣಾರಾಧ್ಯಾಯೈ ನಮಃ 40

ಓಂ ಗಣಾಯೈ ನಮಃ 
ಓಂ ಗನ್ಧರ್ವಸೇವಿತಾಯೈ ನಮಃ 
ಓಂ ಗಣತ್ಕಾರಗಣಾದೇವ್ಯೈ ನಮಃ 
ಓಂ ಗುಣಾತ್ಮಿಕಾಯೈ ನಮಃ 
ಓಂ ಗುಣತಾಯೈ ನಮಃ 
ಓಂ ಗುಣದಾತ್ರ್ಯೈ ನಮಃ 
ಓಂ ಗುಣಗೌರವದಾಯಿನ್ಯೈ ನಮಃ 
ಓಂ ಗಣೇಶಮಾತ್ರೇ ನಮಃ 
ಓಂ ಗಮ್ಭೀರಾಯೈ ನಮಃ 
ಓಂ ಗಗಣಾಯೈ ನಮಃ 50

ಓಂ ಗಾನಸನ್ತುಷ್ಟಮಾನಸಾಯೈ ನಮಃ 
ಓಂ ಗಮ್ಯಾಯೈ ನಮಃ 
ಓಂ ಗದಾಧರಪ್ರಿಯಾಯೈ ನಮಃ 
ಓಂ ಗುಹೇಶ್ವರ್ಯೈ ನಮಃ 
ಓಂ ಗತಿದಾಯೈ ನಮಃ 
ಓಂ ಗುಣವತ್ಯೈ ನಮಃ 
ಓಂ ಗುಣಾತೀತಾಯೈ ನಮಃ 
ಓಂ ಗುಣೇಶ್ವರ್ಯೈ ನಮಃ
ಓಂ ಗಾಯತ್ರ್ಯೈ ನಮಃ 
ಓಂ ಗಗನಾಲಯಾಯೈ ನಮಃ 60

ಓಂ ಗವೇ ನಮಃ 
ಓಂ ಗಾಧಾಯೈ ನಮಃ  
ಓಂ ಗಾನ್ಧಾರ್ಯೈ ನಮಃ 
ಓಂ ಗೋಮತ್ಯೈ ನಮಃ 
ಓಂ ಗರ್ವಿಣ್ಯೈ ನಮಃ
ಓಂ ಗರ್ವಹನ್ತ್ರ್ಯೈ ನಮಃ 
ಓಂ ಗರ್ಭಸ್ಥಾಯೈ ನಮಃ 
ಓಂ ಗರ್ಭಧಾರಿಣ್ಯೈ ನಮಃ 
ಓಂ ಗರ್ಭದಾಯೈ ನಮಃ 
ಓಂ ಗರ್ಭಹನ್ತ್ರ್ಯೈ ನಮಃ 70

ಓಂ ಗಯಾಯೈ ನಮಃ 
ಓಂ ಗದಿನ್ಯೈ ನಮಃ 
ಓಂ ಗಣಪಾಯೈ ನಮಃ 
ಓಂ ಗಣಕಾಯೈ ನಮಃ 
ಓಂ ಗುಣ್ಯಾಯೈ ನಮಃ 
ಓಂ ಗುಣಕಾನನ್ದಕಾರಿಣ್ಯೈ ನಮಃ
ಓಂ ಗುಣಪೂಜ್ಯಾಯೈ ನಮಃ 
ಓಂ ಗಣಪಾನನ್ದವಿವರ್ಧಿನ್ಯೈ ನಮಃ 
ಓಂ ಗುರುರಮಾತ್ರಾಯೈ ನಮಃ 
ಓಂ ಗುರುರತಾಯೈ ನಮಃ 80

ಓಂ ಗುರುಭಕ್ತಿಪರಾಯಣಾಯೈ ನಮಃ 
ಓಂ ಗೋತ್ರಾಯೈ ನಮಃ 
ಓಂ ಗನ್ಧರ್ವಗಣಕುಶಲಾಯೈ ನಮಃ 
ಓಂ ಗ್ರಾಹಿಕಾಯೈ ನಮಃ 
ಓಂ ಗೂಢಾಯೈ ನಮಃ
ಓಂ ಗಮ್ಭೀರಾಯೈ ನಮಃ 
ಓಂ ಗುಣಗರ್ವಿತಾಯೈ ನಮಃ
ಓಂ ಗುಹ್ಯಾಯೈ ನಮಃ 
ಓಂ ಗಣಗನ್ಧರ್ವಸೇವಿತಾಯೈ ನಮಃ
ಓಂ ಗುಹ್ಯವಿದ್ಯಾಯೈ ನಮಃ 90

ಓಂ ಗರುಡಾಸನಾಯೈ ನಮಃ
ಓಂ ಗಣವತ್ಯೈ ನಮಃ
ಓಂ ಗುಹಾಲಯಾಯೈ ನಮಃ
ಓಂ ಗಜೇನ್ದ್ರವರವಾಹನಾಯೈ ನಮಃ
ಓಂ ಗನ್ಧರಾಯೈ ನಮಃ 
ಓಂ ಗುಹಾಶಯಾಯೈ ನಮಃ
ಓಂ ಗಾದ್ಧ್ಯೈ ನಮಃ
ಓಂ ಗಲದ್ರಕ್ತವಿಭೂಷಣಾಯೈ ನಮಃ
ಓಂ ಗರಿಷ್ಠಾಯೈ ನಮಃ
ಓಂ ಗಾನಶಕ್ತಿಪ್ರದಾಯಿನ್ಯೈ ನಮಃ 100

ಓಂ ಗಲಚ್ಛೋಣಿತಮುಂಡಾಲ್ಯೈ ನಮಃ
ಓಂ ಗುರುಶ್ರೇಷ್ಠಾಯೈ ನಮಃ
ಓಂ ಗೃಧ್ರರೂಪ್ಯೈ ನಮಃ 
ಓಂ ಗಗನವಾಹಿನ್ಯೈ ನಮಃ
ಓಂ ಗನ್ಧವತ್ಯೈ ನಮಃ 
ಓಂ ಗನ್ಧರ್ವಕುಲಪೂಜಿತಾಯೈ ನಮಃ 
ಓಂ ಗುಂಜಾಹಾರವಿಭೂಷಣಾಯೈ ನಮಃ
ಓಂ ಗೋವಿನ್ದಾಂಘ್ರಿಸಮುದ್ಭವಾಯೈ ನಮಃ 108

ll ಇತಿ ಶ್ರೀ ಶಾಂತಮಹಾಋಷಿ ವಿರಚಿತ
 ಶ್ರೀ ಮಹಾಗೌರಿದೇವಿ ಅಷ್ಟೋತ್ತರ ಶತನಾಮಾವಳಿ ಸಂಪೂರ್ಣ ll

ll ಶ್ರೀ ಸಿದ್ಧಿದಾತ್ರಿದೇವಿ ಅಷ್ಟೋತ್ತರ ಶತನಾಮಾವಳಿ ll

ಓಂ ಸಿದ್ಧಿದಾತ್ರ್ಯೈ ನಮಃ
ಓಂ ಸಿದ್ಧಾಯೈ ನಮಃ
ಓಂ ಸಿದ್ಧೇಶ್ವರ್ಯೈ ನಮಃ
ಓಂ ಸಿದ್ಧ್ಯೈ ನಮಃ
ಓಂ ಸಿದ್ಧಾಮ್ಬಾಯೈ ನಮಃ
ಓಂ ಸಿದ್ಧಮಾತೃಕಾಯೈ ನಮಃ
ಓಂ ಸಿದ್ಧಾರ್ಥದಾಯಿನ್ಯೈ ನಮಃ
ಓಂ ಸಿದ್ಧಾಢ್ಯಾಯೈ ನಮಃ
ಓಂ ಸಿದ್ಧಸಮ್ಮತಾಯೈ ನಮಃ
ಓಂ ಸ್ಥಿತ್ಯೈ ನಮಃ 10

ಓಂ ಸಿದ್ಧವಿದ್ಯಾಧರಾರ್ಚಿತಾಯೈ ನಮಃ
ಓಂ ಸಿತಾತಪತ್ರಾಯೈ ನಮಃ
ಓಂ ಸಿದ್ಧಿದಾಯೈ ನಮಃ
ಓಂ ಸಿದ್ಧಪೂಜಿತಾಯೈ ನಮಃ
ಓಂ ಸಿದ್ಧಾನ್ತಗಮ್ಯಾಯೈ ನಮಃ
ಓಂ ಸಿದ್ಧೇಶಪ್ರಿಯಾಯೈ ನಮಃ
ಓಂ ಸಿದ್ಧಜನಾರ್ಥದಾಯೈ ನಮಃ
ಓಂ ಸ್ಥಿತಿಪ್ರದಾಯೈ ನಮಃ
ಓಂ ಸ್ಥಿರಾಯೈ ನಮಃ
ಓಂ ಸಿದ್ಧಿವಿದ್ಯಾಸ್ವರೂಪಿಣ್ಯೈ ನಮಃ 20

ಓಂ ಸುನ್ದರಾಲಕಾಯೈ ನಮಃ
ಓಂ ಸಮಸ್ತಾಸುರಘಾತಿನ್ಯೈ ನಮಃ
ಓಂ ಸುಧಾಮಯ್ಯೈ ನಮಃ
ಓಂ ಸುಧಾಮೂರ್ತ್ಯೈ ನಮಃ
ಓಂ ಸುಧಾಯೈ ನಮಃ
ಓಂ ಸುಖದಾಯೈ ನಮಃ
ಓಂ ಸುರೇಶಾನ್ಯೈ ನಮಃ
ಓಂ ಸ್ವಾಹಾಯೈ ನಮಃ
ಓಂ ಸ್ವಾಹೇಶನೇತ್ರಾಯೈ ನಮಃ
ಓಂ ಸುಮುಖಾಯೈ ನಮಃ 30

ಓಂ ಸುಮುಖಪ್ರೀತಾಯೈ ನಮಃ
ಓಂ ಸಮಾನಾಧಿಕವರ್ಜಿತಾಯೈ ನಮಃ
ಓಂ ಸಂಸ್ತುತಾಯೈ ನಮಃ
ಓಂ ಸ್ತುತಿಸುಪ್ರೀತಾಯೈ ನಮಃ
ಓಂ ಸತ್ಯವಾದಿನ್ಯೈ ನಮಃ
ಓಂ ಸದಾಸ್ಪದಾಯೈ ನಮಃ
ಓಂ ಸತ್ಯಾಯೈ ನಮಃ
ಓಂ ಸತ್ಯಾಸತ್ಯಸ್ವರೂಪಿಣ್ಯೈ ನಮಃ
ಓಂ ಸುನ್ದರ್ಯೈ ನಮಃ
ಓಂ ಸಾಮದಾನಾಸುಖಪ್ರದಾಯೈ ನಮಃ 40

ಓಂ ಸರ್ವರೋಗಪ್ರಶಮನ್ಯೈ ನಮಃ
ಓಂ ಸರ್ವಜ್ಞತ್ವಫಲಪ್ರದಾಯೈ ನಮಃ
ಓಂ ಸಂಕ್ರಮಾಯೈ ನಮಃ
ಓಂ ಸಮದಾಯೈ ನಮಃ
ಓಂ ಸೋಮ್ಯಾಯೈ ನಮಃ
ಓಂ ಸರ್ಗಾದಿಕರಣಕ್ಷಮಾಯೈ ನಮಃ
ಓಂ ಸಂಕಟಾಯೈ ನಮಃ
ಓಂ ಸಂಕಟಹರಾಯೈ ನಮಃ
ಓಂ ಸಕುಂಕುಮವಿಲೇಪನಾಯೈ ನಮಃ ಓಂ ಸಮಿದ್ಧಾಯೈ ನಮಃ 50

ಓಂ ಸಾಮಿಧೇನ್ಯೈ ನಮಃ
ಓಂ ಸಾಮಾನ್ಯಾಯೈ ನಮಃ
ಓಂ ಸಾಮವೇದಿನ್ಯೈ ನಮಃ
ಓಂ ಸಮುತ್ತೀರ್ಣಾಯೈ ನಮಃ
ಓಂ ಸದಾಚಾರಾಯೈ ನಮಃ
ಓಂ ಸಂಹಾರಾಯೈ ನಮಃ
ಓಂ ಸರ್ವಪಾವನ್ಯೈ ನಮಃ
ಓಂ ಸರ್ಪಿಣ್ಯೈ ನಮಃ
ಓಂ ಸರ್ವಮಾತ್ರೇ ನಮಃ
ಓಂ ಸತ್ಯಜ್ಞಾನಸ್ವರೂಪಿಣ್ಯೈ ನಮಃ 60

ಓಂ ಸಮ್ಪತ್ಕರ್ಯೈ ನಮಃ
ಓಂ ಸಮಾನಾಂಗ್ಯೈ ನಮಃ
ಓಂ ಸರ್ವಭಾವಸುಸಂಸ್ಥಿತಾಯೈ ನಮಃ
ಓಂ ಸನ್ಧ್ಯಾವನ್ದನಸುಪ್ರೀತಾಯೈ ನಮಃ
ಓಂ ಸನ್ಮಾರ್ಗಕುಲಪಾಲಿನ್ಯೈ ನಮಃ
ಓಂ ಸಂಜೀವಿನ್ಯೈ ನಮಃ
ಓಂ ಸರ್ವಮೇಧಾಯೈ ನಮಃ
ಓಂ ಸಭ್ಯಾಯೈ ನಮಃ
ಓಂ ಸಾಧುಸುಪೂಜಿತಾಯೈ ನಮಃ
ಓಂ ಸಾಮರ್ಥ್ಯವಾಹಿನ್ಯೈ ನಮಃ 70

ಓಂ ಸಾಂಖ್ಯಾಯೈ ನಮಃ
ಓಂ ಸಾನ್ದ್ರಾನನ್ದಪಯೋಧರಾಯೈ ನಮಃ
ಓಂ ಸಂಕೀರ್ಣಮನ್ದಿರಸ್ಥಾನಾಯೈ ನಮಃ
ಓಂ ಸಾಕೇತಕುಲಪಾಲಿನ್ಯೈ ನಮಃ
ಓಂ ಸಂಹಾರಿಣ್ಯೈ ನಮಃ
ಓಂ ಸುಧಾರೂಪಾಯೈ ನಮಃ
ಓಂ ಸಾಕೇತಪುರವಾಸಿನ್ಯೈ ನಮಃ
ಓಂ ಸಂಬೋಧಿನ್ಯೈ ನಮಃ
ಓಂ ಸಮಸ್ತೇಶ್ಯೈ ನಮಃ
ಓಂ ಸಾಧ್ವ್ಯೈ ನಮಃ 80

ಓಂ ಸರ್ವಜ್ಞಾನಪ್ರದಾಯಿನ್ಯೈ ನಮಃ
ಓಂ ಸರ್ವದಾರಿದ್ರ್ಯಶಮನ್ಯೈ ನಮಃ
ಓಂ ಸರ್ವದುಃಖವಿಮೋಚನ್ಯೈ ನಮಃ
ಓಂ ಸರ್ವರೋಗಪ್ರಶಮನ್ಯೈ ನಮಃ
ಓಂ ಸರ್ವಪಾಪವಿಮೋಚನ್ಯೈ ನಮಃ
ಓಂ ಸಮದೃಷ್ಟ್ಯೈ ನಮಃ
ಓಂ ಸಮಗುಣಾಯೈ ನಮಃ
ಓಂ ಸರ್ವಗೋಪ್ತ್ರ್ಯೈ ನಮಃ
ಓಂ ಸಹಾಯಿನ್ಯೈ ನಮಃ
ಓಂ ಸಹಾಯೈ ನಮಃ 90

ಓಂ ಸಮಾರಾಧ್ಯಾಯೈ ನಮಃ
ಓಂ ಸಾಮದಾಯೈ ನಮಃ
ಓಂ ಸಿನ್ಧುಸೇವಿತಾಯೈ ನಮಃ
ಓಂ ಸಮ್ಮೋಹಿನ್ಯೈ ನಮಃ
ಓಂ ಸದಾಮೋಹಾಯೈ ನಮಃ
ಓಂ ಸರ್ವಮಾಂಗಲದಾಯಿನ್ಯೈ ನಮಃ
ಓಂ ಸಮಸ್ತಭುವನೇಶಾನ್ಯೈ ನಮಃ
ಓಂ ಸರ್ವಕಾಮಫಲಪ್ರದಾಯೈ ನಮಃ
ಓಂ ಸರ್ವಸಿದ್ಧಿಪ್ರದಾಯೈ ನಮಃ
ಓಂ ಸವ್ಯಸಧ್ರೀಚ್ಯೈ ನಮಃ 100

ಓಂ ಸಹಾಯಿನ್ಯೈ ನಮಃ
ಓಂ ಸಕಲಾಯೈ ನಮಃ
ಓಂ ಸಾಗರಾಯೈ ನಮಃ
ಓಂ ಸಾರಾಯೈ ನಮಃ
ಓಂ ಸಾರ್ವಭೌಮಸ್ವರೂಪಿಣ್ಯೈ ನಮಃ
ಓಂ ಸನ್ತೋಷಜನನ್ಯೈ ನಮಃ
ಓಂ ಸೇವ್ಯಾಯೈ ನಮಃ
ಓಂ ಸರ್ವೇಶ್ಯೈ ನಮಃ 108

ll ಇತಿ ಶ್ರೀ ಶಾಂತಮಹಾಋಷಿ ವಿರಚಿತ ಶ್ರೀ ಸಿದ್ಧಿದಾತ್ರಿದೇವಿ ಅಷ್ಟೋತ್ತರ ಶತನಾಮಾವಳಿ ಸಂಪೂರ್ಣ ll
[26/09, 10:30 AM] Pandit Venkatesh. Astrologer. Kannada: ಕೆಲವರಿಗೆ ಯಾವ ಕೆಲಸ ಮಾಡಿದರು ಸಫಲವಾಗುವುದಿಲ್ಲ ಯಾವ ಕೆಲಸ ಹಿಡಿದರು ಕೈಗೂಡಿ ಬರಲ್ಲ..
ಪರಿಹಾರ - ಒಂದು kg ಉಪ್ಪು
                5 kg ಅಕ್ಕಿ
                5 kg ಬೆಲ್ಲ
         ಒಂದು ಭೂದು ಕುಂಬಳ ಕಾಯಿ
ಇವಿಷ್ಟನ್ನು ಪೀಡಿತ ವ್ಯಕ್ತಿಯು ತಾನು ಹುಟ್ಟಿದ ನಕ್ಷತ್ರದ ದಿನದಂದು ದಾನ ಮಾಡಿ. ಪ್ರತಿ ತಿಂಗಳಿಗೆ ಒಮ್ಮೆಯಂತೆ 7 ಸಲ ದಾನ ಮಾಡಿ ಆಮೇಲೆ ನೀವೇ ಬದಲಾವಣೆ ನೋಡಿ..

( ನಂಬಿಕೆ, ಭಕ್ತಿ, ಶ್ರದ್ಧೆ ಇರಲಿ )
[27/09, 8:14 AM] Pandit Venkatesh. Astrologer. Kannada: *ನವರಾತ್ರಿ      -      ನವ    ದುರ್ಗೆಯರು   :*

ದೇವಿಯನ್ನು   ನವರಾತ್ರಿಯಂದು    ನವದುರ್ಗೆಯಾಗಿ   ಒಂಭತ್ತು    ನಾಮ   ರೂಪಗಳಲ್ಲಿ   ಆರಾಧಿಸುತ್ತಾರೆ.
 
ಮೊದಲನೆಯ    ದಿನದಿಂದ ಕೊನೆಯ    ದಿನದವರೆಗೂ ಪಾಲಿಸುವ    ಆರಾಧನೆಯ  ಕ್ರಮವು    ಹೀಗಿರುತ್ತದೆ.
 
*೧.    ಶೈಲಪುತ್ರಿ   :*                  
ಪರ್ವತರಾಜನ   ಮಗಳಾದ ಶೈಲಪುತ್ರಿ  ನಂದಿಯ  ಮೇಲೆ ಕುಳಿತು  ತ್ರಿಶೂಲ  ಖಡ್ಗಗಳನ್ನು ಹಿಡಿದು  ಆರಾಧಕರಿಗೆ  ಸ್ಫೂರ್ತಿ ಉಲ್ಲಾಸಗಳನ್ನು ಅನುಗ್ರಹಿಸುತ್ತಾಳೆ.
 
*೨.     ಬ್ರಹ್ಮಚಾರಿಣಿ   :*   
ಶಿವನನ್ನು   ಒಲಿಸಲು   ಪಾರ್ವತಿ ತೀವ್ರ  ತಪಸ್ಸನ್ನು  ಕೈಗೊಂಡಳು.  ಜಪಮಾಲಾ, ಕಾಮಂಡಲುಧಾರಿಯಾದ ಬ್ರಹ್ಮಚಾರಿಣಿ   ಸಾಧಕರಿಗೆ ಬ್ರಹ್ಮಜ್ಞಾನವನ್ನು   ಕರುಣಿಸುತ್ತಾಳೆ.
 
*೩.     ಚಂದ್ರಘಂಟಾ   :*                
ಶಿವನನ್ನು    ವರಿಸಿದ    ನಂತರ, ದುರ್ಗೆ   ತಂಪಾದ    ಚಂದ್ರನಂತೆ ಪ್ರಕಾಶಮಾನಳಾಗುತ್ತಾಳೆ. ದಶಾಭುಜಗಳುಳ್ಳ ಸಿಂಹವಾಹಿನಿ  ಪರಮ  ಶಾಂತಿ ಮತ್ತು  ಕಲ್ಯಾನಗಳನ್ನು ನೀಡುತ್ತಾಳೆ.  ಸಾಧಕರ ಸಂಶಯ  ನಿವಾರಣೆ, ಪಾಪವಿಮೋಚನೆ  ಮತ್ತು  ವಿಘ್ನ  ನಿರ್ಮೂಲನೆ  ಇವಳ ಪ್ರಥಮ   ಕರ್ತವ್ಯಗಳು.
 
*೪.     ಕುಷ್ಮಾಂಡಾ   :*                
ಆನಂದಭರಿತ     ದೇವಿಯ ಮಂದಸ್ಥಿತದಿಂದ    ಸೃಜನಿಸಿತು. ದಶಾಭುಜಲಾದ    ಕುಷ್ಮಾಂಡಾ ರೋಗ    ದುಃಖಗಳನ್ನು  ನಿವಾರಿಸಿ,  ಆರೋಗ್ಯ,   ಬಾಗ್ಯ, ದೀರ್ಘಾಯಸ್ಸು, ಸರ್ವಾಖ್ಯಾತಿಗಳನ್ನು ಪ್ರಸಾದಿಸುತ್ತಾಳೆ.
 
*೫.     ಸ್ಕಂದಮಾತಾ   :* 
ಸುಬ್ರಹ್ಮಣ್ಯನ   ತಾಯಿ. ಚತುರ್ಭುಜ   ಸಿಂಹವಾಹಿನಿ ಯಾದ   ದೇವಿಯ   ಮಡಿಲಲ್ಲಿ ಸ್ಕಂದ    ವಿರಾಜಿಸುತ್ತಿದ್ದಾನೆ.  ಈ   ರೂಪವನ್ನು  ಆರಾಧಿಸಿದರೆ,  ನಮ್ಮಲ್ಲಿರುವ    ದೈವತ್ವವನ್ನು ಪೂಷಿಸುತ್ತಾಳೆ.
 
*೬.     ಕಾತ್ಯಾಯನಿ  :*            
ನಿಷ್ಕಳಂಕಳು    -   ಮಹಿಷಾಸುರನನ್ನು    ವಧಿಸಿದ   ಚತುರ್ಭುಜ    ಕಾತ್ಯಾಯನಿ   ಧರ್ಮ,   ಅರ್ಥ,   ಕಾಮ,   ಮೋಕ್ಷಗಳನ್ನು    ಕರುಣಿಸಿ   ಕಾಪಾಡುತ್ತಾಳೆ.
 
*೭.     ಕಾಲರಾತ್ರಿ   :*                       
ಕಾಲವನ್ನು    ಜಯಿಸಿದವಳು. ಈ    ರೂಪದಲ್ಲಿ    ನೋಡಲು ಭಯಂಕರವಾದ    ದೇವಿಯು ನಮ್ಮನ್ನು    ಕಾಲಚಕ್ರದಿಂದ ಬಿಡುಗಡೆ     ಮಾಡುತ್ತಾಳೆ.
 
*೮.     ಮಹಾಗೌರಿ   :*                       
ಶಿವನ   ಒಲವಿಂದ ಕಾಂತಿಯುತವಾದ   ದೇವಿ. ನಂದಿಯ   ಮೇಲೆ   ಕುಳಿತು ನಮ್ಮ   ಗೊಂದಲವನ್ನು ನಿವಾರಿಸುತ್ತಾಳೆ.
 
*೯.     ಸಿದ್ಧಿಧಾತ್ರಿ    :*                 
ಶಿವನ   ಅರ್ಧಾಂಗಿಯಾದ ದೇವಿಯು    ಭಕ್ತರಿಗೆ   ಪರಿಪೂರ್ಣತೆಯನ್ನು ಕರುಣಿಸುತ್ತಾಳೆ.
[27/09, 8:24 AM] Pandit Venkatesh. Astrologer. Kannada: ಕಾಮಾಕ್ಷಿ ದೀಪದ ವಿಶೇಷತೆ.!

 ಕಾಮಾಕ್ಷಿ ದೀಪ ಎಂಬ ಒಂದು ದೀಪವನ್ನು ಹಚ್ಚಿದರೆ ಸಾಕು, ಸಹಸ್ರ ದೀಪಗಳಿಗೆ ಇದು ಸಮಾನ ನೆನಪಿಟ್ಟುಕೊಳ್ಳಿ. ಎರಡು ದೀಪ, ನಾಲ್ಕು ದೀಪ ,ಆರು ದೀಪ ಹಚ್ಚವುದ ಎಂಬ ಯೋಚನೆ ಮಾಡುತ್ತಿರುತ್ತೀರಿ. ಆದರೆ ಇದೊಂದು ದೀಪ ಹಚ್ಚಿದರೆ ಸಾಕು ಸಹಸ್ರ ದೀಪಗಳಿಗೆ ಇದು ಸಮಾನವಾಗಿ ಶುಭಯೋಗವನ್ನು ತಂದುಕೊಡುತ್ತದೆ. ಆದರೆ ಈ ಕಾಮಾಕ್ಷಿ ದೀಪದಲ್ಲಿ ಒಂದು ಗುಟ್ಟಿದೆ. ಈ ದೀಪದ ಪ್ರಭಾವಳಿಯಲ್ಲಿ ಒಂದು ಗುಟ್ಟು ಅಡಗಿದೆ. ಸ್ವಲ್ಪ ನಾವು ಎಡವಟ್ಟು ಮಾಡಿಕೊಂಡರು ಈ ದೀಪ ಅನಾಹುತ ಕೂಡ ತಂದಿಡುತ್ತದೆ.

ಈ ಪ್ರಭಾವಳಿಯಲ್ಲಿ ಲಾಭ, ನಷ್ಟ, ಲಾಭ, ನಷ್ಟ ಎಂದು ಈ ರೀತಿ ಲೆಕ್ಕಾಚಾರ ಮಾಡಿಕೊಂಡು ದೀಪದ ಕಿರೀಟವಾಗಿರುವ ತುದಿಗೆ ಲಾಭ ಎಂಬುದು ಬರಬೇಕು. ದೀಪದ ಬಲಭಾಗ ಹಾಗೂ ಎಡಭಾಗ ಎರಡೂ ಕಡೆಯಿಂದ ಲಾಭ ನಷ್ಟ ಎಂಬುದನ್ನು ಲೆಕ್ಕ ಹಾಕಿಕೊಂಡು ಬರಬೇಕು.

ಎರಡು ತುದಿಯಲ್ಲಿ ಲಾಭ ಎಂಬುದು ಬರಬೇಕು. ಆ ತುದಿಯಲ್ಲಿ ಲಾಭ ಎಂದು ಎರಡೂ ಕಡೆಯಿಂದ ಬರಬೇಕು, ಬರದಿದ್ದಲ್ಲಿ ನಷ್ಟ ಎಂದು ಬಂದರೆ, ನೀವು ಎಷ್ಟೇ ದುಡಿದರೂ ನಿಮಗೆ ಹಣ ಉಳಿಯುವುದಿಲ್ಲ. ಖರ್ಚು ಜಾಸ್ತಿ, ಮನೆಯಲ್ಲಿ ಏನಾದರೂ ಒಂದು ಎಡವಟ್ಟು, ಎಳೆದಾಟ ಒದ್ದಾಟ ಇರುತ್ತದೆ. ಯಾಕೆಂದರೆ ಬೆಳಗ್ಗೆ ಎದ್ದ ತಕ್ಷಣ ನಮ್ಮ ಸಂಪ್ರದಾಯ, ಭಾರತೀಯ ಸಂಪ್ರದಾಯದಲ್ಲಿ ದೀಪಕ್ಕೆ ಮೊದಲು ಪ್ರಾಶಸ್ತ್ಯವಿದೆ. ಬೆಳಿಗ್ಗೆ ಎದ್ದ ಕೂಡಲೇ ಸ್ನಾನ ಮಾಡಿ ನಂತರ ದೀಪವನ್ನು ಹಚ್ಚುತ್ತೇವೆ.

ನಮ್ಮ ದಿನದ ಆರಂಭದಿಂದ, ಕೆಲಸದ ಅಂತ್ಯದವರೆಗೂ ಯಾವ ಕೆಲಸ, ಕಾರ್ಯ, ವ್ಯಾಪಾರ ಅನ್ನ ತಕ್ಕದ್ದು ಮಾಡುತ್ತಿವೆಯೋ ಅದಕ್ಕೆ ಈ ಒಂದು ದೀಪವೇ ಸಾಕ್ಷಿ ಆಗಲಿದೆ. ಆದರೆ ದೀಪದಲ್ಲೇ ನಷ್ಟ ಎಂಬುದು ಬಂದರೆ ದಿನವೂ ನಷ್ಟ ಕಷ್ಟದ ಪರಿಸ್ಥಿತಿಗಳು ಎದುರಾಗುತ್ತವೆ. ಹಾಗಾಗಿ ಕಾಮಾಕ್ಷಿ ದೀಪದ ಪ್ರಭಾವಳಿಯನ್ನು ನೋಡಿಯೇ ತೆಗೆದುಕೊಳ್ಳಬೇಕು. ಲೆಕ್ಕವನ್ನು ಹಾಕಿಯೇ ತೆಗೆದುಕೊಳ್ಳಬೇಕು. ದೀಪಾ ಭಿನ್ನವಾಗಿರಬಾರದು, ಮುರಿದಿರಬಾರದು ಶುದ್ಧಿಯಾಗಿರಬೇಕು. ದೀಪದ ಒಳಗೆ ಕಪ್ಪು ಇದ್ದರೆ ಸ್ತ್ರೀಯರ ಆರೋಗ್ಯದಲ್ಲಿ ತೊಳಲಾಟ ಉಂಟು. ಮನೆಯ ಗೃಹಲಕ್ಷ್ಮಿ ಆರೋಗ್ಯದಲ್ಲಿ ಬಾಧೆ, ಮನೆ ಶುದ್ಧಿ ಇರುವುದಿಲ್ಲ, ಮನಸ್ಸು ಶುದ್ಧಿ ಇರುವುದಿಲ್ಲ. ಮನೆಯ ವಾತಾವರಣ ಶುದ್ಧಿ ಇರುವುದಿಲ್ಲ, ಅಲ್ಲೊಂದು ತೊಂದರೆ, ಗಂಡ ಹೆಂಡತಿ ದಾಂಪತ್ಯದಲ್ಲಿ ಒಂದು ತೊಳಲಾಟ ಇರುತ್ತದೆ.

ಅಕಸ್ಮಾತ್ ಒಂದು ಕಡೆ ಲಾಭ ಬಂದು ಮತ್ತೊಂದು ಕಡೆ ನಷ್ಟ ಬಂದರೆ, ನೀವು ದುಡಿದ ಅರ್ಧ ದುಡ್ಡು ಅನಗತ್ಯ ಖರ್ಚು ಆಗಲಿದೆ. ಅನಾರೋಗ್ಯಕ್ಕೋ, ಇಲ್ಲ ಸಾಲಕ್ಕೋ, ಕುಟುಂಬದ ಜವಾಬ್ದಾರಿಗಳಿಗೋ ಅನಗತ್ಯ ಸಾಲವನ್ನು ತಂದೊಡ್ಡುತ್ತದೆ. ಆದ್ದರಿಂದ ಈ ದೀಪವನ್ನು ತಂದಿಡುವುದು ಮುಖ್ಯವಲ್ಲ. ಎಲ್ಲರ ಮನೆಯಲ್ಲೂ ಕಾಮಾಕ್ಷಿ ದೀಪ ಎಂಬುದು ಇರಬೇಕು. ಈ ದೀಪ ಇಡುವಾಗ ನೆನಪಿನಲ್ಲಿಟ್ಟುಕೊಳ್ಳಿ, ಎರಡೂ ಕಡೆಯ ಪ್ರಭಾವಳಿಯನ್ನು ಲೆಕ್ಕಾಚಾರ ಹಾಕುವಾಗ ಎರಡು ಕಡೆ ಪ್ರಭಾವಳಿಯ ಲೆಕ್ಕಾಚಾರದಲ್ಲಿ, ಕೆಳಗಡೆಯಿಂದ ಲೆಕ್ಕ ಹಾಕಬೇಕು. ಎರಡೂ ಕಡೆಯಿಂದ ಲಾಭ ಬಂತು ಅಂದರೆ ನಿಮಗೆಷ್ಟೇ ಕಷ್ಟವಿದ್ದರೂ ಕೂಡ ಆ ಕಷ್ಟಕ್ಕೆ ತಕ್ಕಂತೆ ಪ್ರತಿಫಲ ದೊರೆಯಲಿದೆ.

ಉತ್ತಮ ಫಲವನ್ನು ನೋಡುತ್ತೀರಿ. ಯಾರ ಮನೆಯಲ್ಲಿ ಏಳಿಗೆ, ಅಭಿವೃದ್ಧಿ ಇಲ್ಲ ಎಂಬುದು ತಿಳಿಯುತ್ತದೆಯೋ ಅವರು ಕಾಮಾಕ್ಷಿ ದೀಪವನ್ನು ಎರಡೂ ಕಡೆ ಲಾಭ ಇರುವ ಹಾಗೆ ನೋಡಿಕೊಂಡು ಖರೀದಿ ಮಾಡಿ, ಮನೆಗೆ ತಂದಿಟ್ಟುಕೊಳ್ಳಿ ಒಳ್ಳೆಯದು. ನಿಮ್ಮ ದಿನನಿತ್ಯದ ಸಮಸ್ಯೆಗಳಿಗೆ ಈ ದೀಪದಲ್ಲೇ ಒಂದು ಮಾರ್ಗೋಪಾಯವಿದೆ ಮಾಡಿಕೊಳ್ಳಿ ಒಳ್ಳೆಯದು. ದೀಪ ಎಷ್ಟು ಶುದ್ಧಿ ಇರುತ್ತದೆಯೋ ಅಷ್ಟು ನಿಮಗೆ ಒಳ್ಳೆಯದು, ಈ ದೀಪದ ಭತ್ತಿಯಲ್ಲಿ ಒಂದು ವಿಸ್ಮಯವಿದೆ, ಎಣ್ಣೇಯಲ್ಲೊಂದು ವಿಸ್ಮಯವಿದೆ.

ದೀಪ ಯಾವುದೇ ಕಾರಣಕ್ಕೂ ಒಡೆದು ಹೋಗಿರಬಾರದು, ಒಡೆದು ಹೋಗಿದ್ದಲ್ಲಿ ನಿಮ್ಮ ಮನೆಯಲ್ಲೊಂದು ಒಡಕು ಮೂಡುತ್ತದೆ ಜಾಗರೂಕತೆ. ಕಾಮಾಕ್ಷಿ ದೀಪ ಒಂದು ಅದ್ಭುತವಾದಂತಹ ದೀಪ. ನಿತ್ಯ ತುಪ್ಪದ ದೀಪವನ್ನು ಹಚ್ಚಿದರೆ ಉತ್ತಮ. ಕೆಲವೊಂದು ಎಣ್ಣೆಗಳನ್ನು ಅಪ್ಪಿ ತಪ್ಪಿಯೂ ಬಳಸಬಾರದು ಜಾಗರೂಕತೆ ಶುಭವಾಗಲಿ.
▬▬▬ஜ۩۞۩ஜ▬▬▬*▬▬▬ஜ۩۞۩ஜ▬▬
    ಧಮೋ೯ ರಕ್ಷತಿ ರಕ್ಷಿತ:*  ಕೃಷ್ಣಾರ್ಪಣಮಸ್ತು
         ಸರ್ವಜನಾಃ ಸುಖಿನೋಭವತು 
▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬
[27/09, 9:41 AM] Pandit Venkatesh. Astrologer. Kannada: 🪷"ನವರಾತ್ರಿಯಲ್ಲಿ ಪೂಜೆ ಮತ್ತು ಮಂತ್ರಗಳ ಪಠಣ"🪷

🌸ನವರಾತ್ರಿಯ ಸಮಯದಲ್ಲಿ ದುರ್ಗಾ ದೇವಿಯ ಭಕ್ತರು ಒಂಬತ್ತು ದಿನಗಳ ಕಾಲ ಮತ್ತು ತಾಯಿಯ ಈ ವಿಶೇಷ ಪೂಜೆಯ ಸಮಯದಲ್ಲಿ ಉಪವಾಸ ಮಾಡುತ್ತಾರೆ. ಇದರೊಂದಿಗೆ ನವರಾತ್ರಿಯಲ್ಲಿ ಪೂಜೆ ಮತ್ತು ಮಂತ್ರಗಳ ಪಠಣದಿಂದ ವಿಶೇಷ ಲಾಭಗಳು ದೊರೆಯುತ್ತವೆ. ನವರಾತ್ರಿಯ ಪ್ರತಿ ದಿನ ನಿರ್ದಿಷ್ಟ ದೇವಿಯನ್ನು ಪೂಜಿಸುವ ಸಂಪ್ರದಾಯವಿದೆ🌸

🌷ಅಶ್ವಿನ ಶುಕ್ಲ ಪ್ರತಿಪಾದದ ದಿನದಂದು, ಘಟಸ್ಥಾಪನೆಯೊಂದಿಗೆ ದುರ್ಗಾ ದೇವಿಯ ಮೊದಲ ರೂಪವಾದ ಶೈಲಪುತ್ರಿಯನ್ನು ಪೂಜಿಸಲಾಗುತ್ತದೆ. ಆಕೆಯನ್ನು ಪೂಜಿಸುವುದರಿಂದ ಭಕ್ತರು ಶಕ್ತಿ ಪಡೆಯುತ್ತಾರೆ. ಅದೇ ರೀತಿ ಪ್ರತಿ ದೇವಿಯ ಆರಾಧನೆ ಮಾಡುವುದರಿಂದ ವಿಶೇಷ ಫಲ ಸಿಗುತ್ತದೆ. ನವರಾತ್ರಿಯ 9 ದಿನಗಳ ಮಂತ್ರ ಮತ್ತು ಅದರ ಮಹತ್ವವೇನೆಂಬುದನ್ನು ತಿಳಿದುಕೊಳ್ಳೋಣ🌷

🪷ದುರ್ಗಾ ದೇವಿಯ ವಿವಿಧ ರೂಪಗಳ ಅಂದರೆ 9 ರೂಪಗಳ ಬೀಜ ಮಂತ್ರಗಳು:🪷

🌹ಶೈಲಪುತ್ರಿ 🌹

ಹ್ರೀಂ ಶಿವಾಯೈ ನಮಃ

🌹ಬ್ರಹ್ಮಚಾರಿಣಿ 🌹

ಹ್ರೀಂ ಶ್ರೀ ಅಂಬಿಕಾಯೈ ನಮಃ
🌹ಚಂದ್ರಘಂಟಾ 🌹

ಏಂ ಶ್ರೀ ಶಕ್ತಾಯೈ ನಮಃ
🌹ಕೂಷ್ಮಾಂಡಾ🌹

🌼ಏಂ ಹ್ರೀ ದೇವ್ಯೈ ನಮಃ
🌼ಸ್ಕಂದಮಾತಾ :

ಹ್ರೀಂ ಕ್ಲೀಂ ಸ್ವಾಮಿನ್ಯೈ ನಮಃ

🌹ಕಾತ್ಯಾಯನಿ🌹

ಕ್ಲೀಂ ಶ್ರೀ ತ್ರಿನೇತ್ರಾಯೈ ನಮಃ
🌹ಕಾಳರಾತ್ರಿ 🌹

ಕ್ಲೀಂ ಏಂ ಶ್ರೀ ಕಾಳಿಕಾಯೈ ನಮಃ
🌹ಮಹಾಗೌರಿ 🌹

ಶ್ರೀ ಕ್ಲೀಂ ಹ್ರೀಂ ವರದಾಯೈ ನಮಃ
🌹ಸಿದ್ಧಿದಾತ್ರಿ🌹
ಹ್ರೀಂ ಕ್ಲೀಂ ಏಂ ಸಿದ್ಧಯೇ ನಮಃ

🌼ದುರ್ಗಾ ದೇವಿಯ ಧ್ಯಾನ ಮಂತ್ರ:
🌸ಶೈಲಪುತ್ರಿ.
ವಂದೇ ವಾಚ್ಛಿತಲಾಭಾಯ ಚಂದ್ರಾರ್ಧಕೃತಶೇಖರಾಂ
ವೃಷಾರೂಢಾಂ ಶೂಲಧರಾಂ ಶೈಲಪುತ್ರಿಂ ಯಶಸ್ವಿನೀಂ.
🌸ಬ್ರಹ್ಮಚಾರಿಣಿ
ದಧಾನಾ ಕರ ಪದ್ಮಾಭ್ಯಾಂ ಅಕ್ಷಮಾಲಾ ಕಮಾಂಡಲು
ದೇವೀ ಪ್ರಸೀದತು ಮಯೀ ಬ್ರಹ್ಮಚಾರಿಣ್ಯನುತ್ತಮಾ.
🌸 ಚಂದ್ರಘಂಟಾ
ಪಿಂಡಜಪ್ರವರಾರೂಢ, ಚಂಡಕೋಪಾಸ್ತ್ರಕೈರ್ಯುತಾ|
ಪ್ರಸಾದಂ ತನುತೇ ಮಹ್ಯಂ, ಚಂದ್ರಘಂಟೇತಿ ವಿಶ್ರುತಾ.
🌸ಕೂಷ್ಮಾಂಡ ದೇವಿ
ಸುರಸಂಪೂರ್ಣಕಲಶಂ ರುಧಿರಾಪ್ಲುತ್ಮೇವ ಚ
ದಧಾನಾ ಹಸ್ತಪದ್ಮಾಭ್ಯಾಂ ಕೂಷ್ಮಾಂಡ ಶುಭದಾಸ್ತು ಮೇ.
🌸ಸ್ಕಂದಮಾತ
ಸಿಂಹಾಸನಗತಾ ನಿತ್ಯಂ ಪದ್ಮಾಶ್ರಿತಕರದ್ವಯಾ
ಶುಭದಾಸ್ತು ಸದಾ ದೇವೀ ಸ್ಕಂದಮಾತಾ ಯಶಸ್ವಿನೀ.
🌸ಕಾತ್ಯಾಯಿನಿ
ಚಂದ್ರ ಹಾಸೋಜ್ವಲಕರ ಶಾರ್ದೂಲವರ ವಾಹನಾ
ಕಾತ್ಯಾಯನೀ ಶುಭಂದಧ್ಯಾ ದೇವೀ ದಾನವಘಾತಿನಿ.
🌸ಕಾಳರಾತ್ರಿ
ಏಕವೇಣಿ ಜಪಾಕರ್ಣಪೂರ ನಗ್ನಾ ಖರಾಸ್ಥಿತಾ
ಲಂಬೋಷ್ಟಿ ಕಾರ್ಣಿಕಾಕರ್ಣಿ ತೈಲಾಭ್ಯಕ್ತ ಶರೀರೀಣಿ.
ವಾಂಪಾದೋಲ್ಲಸಲ್ಲೋಃ ಲತಾಕಂಟಕಭೂಷಣ
ವರ್ಧನ ಮೂರ್ಧಧ್ವಜಾ ಕೃಷ್ಣಾ ಕಾಳರಾತ್ರಿರ್ಭಯಂಕರಿ.
🌸ಮಹಾಗೌರಿ
ಶ್ವೇತೇ ವೃಷೇ ಸಮರೂಢಾ ಶ್ವೇತಾಂಬರಾಧರಾ ಶುಚಿಃ
ಮಹಾಗೌರೀ ಶುಭಂ ದಧ್ಯಾನ್ಮಹಾದೇವಪ್ರಮೋದದಾ
ಸಿದ್ಧಗಂಧರ್ವಯಕ್ಷಾಧ್ಯೈಸುರೈರಮರೈರಪಿ
ಸೇವ್ಯಮಾನಾ ಸದಾ ಭೂಯಾತ್ ಸಿದ್ಧಿದಾ ಸಿದ್ಧಿದಾಯಿನೀ
🕉️🕉️🕉️🕉️🕉️🕉️🕉️🕉️
[27/09, 9:44 AM] Pandit Venkatesh. Astrologer. Kannada: 1- ನವರಾತ್ರಿ ಒಂದನೆಯ ದಿನ- *ಶೈಲಪುತ್ರಿ*
*ಓಂ ಹ್ರೀಂ ಶ್ರೀಂ ಶೈಲಪುತ್ರಿ ದುರ್ಗಾಯೇ ನಮ:*

2- ನವರಾತ್ರಿ ಎರಡನೆಯ ದಿನ- *ಬ್ರಹ್ಮಚಾರಿಣಿ*
*ಓಂ ಹ್ರೀಂ ಶ್ರೀಂ ಬ್ರಹ್ಮಚಾರಿಣಿ ದುರ್ಗಾಯೇ ನಮ:*

3- ನವರಾತ್ರಿ ಮೂರನೆಯ ದಿನ- *ಚಂದ್ರಘಂಟಿ*
*ಓಂ ಹ್ರೀಂ ಶ್ರೀಂ ಚಂದ್ರಘಂಟಿ ದುರ್ಗಾಯೇ ನಮ:*

4- ನವರಾತ್ರಿ ನಾಲ್ಕನೆಯ ದಿನ- *ಕುಷ್ಮಾಂಡ*
*ಓಂ ಹ್ರೀಂ ಶ್ರೀಂ ಕುಷ್ಮಾಂಡ ದುರ್ಗಾಯೇ ನಮ:*

5- ನವರಾತ್ರಿ ಐದನೆಯ ದಿನ- *ಸ್ಕಂದಮಾತೆ*
*ಓಂ ಹ್ರೀಂ ಶ್ರೀಂ ಸ್ಕಂದಮಾತಾಯೇ ದುರ್ಗಾಯೇ ನಮ:*

6- ನವರಾತ್ರಿ ಆರನೆಯ ದಿನ- *ಕಾತ್ಯಾಯಿನಿ*
*ಓಂ ಹ್ರೀಂ ಶ್ರೀಂ ಕಾತ್ಯಾಯಿನಿ ದುರ್ಗಾಯೇ ನಮ:*

7- ನವರಾತ್ರಿ ಏಳನೆಯ ದಿನ- *ಕಾಳರಾತ್ರಿ ದುರ್ಗೆ*
*ಓಂ ಹ್ರೀಂ ಶ್ರೀಂ ಕಾಳರಾತ್ರಯೇ ದುರ್ಗಾಯೇ ನಮ:*

8. ನವರಾತ್ರಿ ಎಂಟನೆಯ ದಿನ- *ಮಹಾಗೌರಿ*
*ಓಂ ಹ್ರೀಂ ಶ್ರೀಂ ಮಹಾಗೌರಿ ದುರ್ಗಾಯೇ ನಮ:*

9- ನವರಾತ್ರಿ ಒಂಭತ್ತನೆಯ ದಿನ- *ಸಿದ್ಧಧಾತ್ರಿ*
*ಓಂ ಹ್ರೀಂ ಶ್ರೀಂ ಸಿದ್ಧಧಾತ್ರಿ ದುರ್ಗಾಯೇ ನಮ:*
[27/09, 2:21 PM] Pandit Venkatesh. Astrologer. Kannada: ಗ್ರಹ ಸ್ಥಾನದಿಂದ ರೋಗ ನಿರ್ಣಯ
ಜಾತಕ ಫಲ ಗ್ರಹ ಸ್ಥಾನದಿಂದ ರೋಗ ನಿರ್ಣಯ ಇಂಟ್ರೋ : ಜಾತಕ ವ್ಯಕ್ತಿಯ ಆಗುಹೋಗುಗಳ ಕನ್ನಡಿ ಇದ್ದಂತೆ...
ಗ್ರಹ ಸ್ಥಾನದಿಂದ ರೋಗ ನಿರ್ಣಯ
ಇಂಟ್ರೋ : ಜಾತಕ ವ್ಯಕ್ತಿಯ ಆಗುಹೋಗುಗಳ ಕನ್ನಡಿ ಇದ್ದಂತೆ. ಕುಂಡಲಿಯಲ್ಲಿ ಲಗ್ನವೇ ರೋಗಿಯ ಸ್ಥಾನ, ಸಪ್ತಮ ಸ್ಥಾನವೇ ವೈದ್ಯನ ಸ್ಥಾನ, ಚತುರ್ಥ ಸ್ಥಾನವಾದ 4ನೇ ಸ್ಥಾನವೇ ಔಷಧದ ಸ್ಥಾನ. ಷಷ್ಟ ಸ್ಥಾನವೇ ರೋಗದ ಗುಣ ಅವಗುಣ ತೋರಿಸುವ ಸ್ಥಾನವಾಗಿದೆ.
ಜಾತಕ ಭವಿಷ್ಯ ಸೂಚಕ. ಜಾತಕ ಕುಂಡಲಿಯನ್ನು ಸೂಕ್ಷ್ಮವಾಗಿ ಪರಿಶೀಲಿಸುವ ಮೂಲಕ ವ್ಯಕ್ತಿಯ ಆಗು ಹೋಗುಗಳನ್ನು ಗುರುತಿಸಬಹುದು. ಆತನಿಗೆ ಮುಂದೆ ಬರಬಹುದಾದ ರೋಗವನ್ನು ನಿರ್ಣಯಿಸಬಹುದು. 1-4-7-10ನೇ ಸ್ಥಾನಗಳಲ್ಲಿ ಪಾಪಗ್ರಹಗಳು ಇದ್ಡು ಲಗ್ನಾಧಿಪತ್ನಿಯಾದ 1ನೇ ಅಧಿಪತಿ ಮತ್ತು ಚಂದ್ರನು ಪಾಪ ಗ್ರಹಗಳಿಂದ ಕೂಡಿ ಪಾಪ ಸ್ಥಾನಗಳಲ್ಲಿದ್ದರೂ. ಅಷ್ಟಮಾಧಿಪತಿಯಾದ 8ನೇ ಅಧಿಪತಿ ಪಾಪಗ್ರಹವಾಗಿ ಲಗ್ನದಲ್ಲಿ ಇರುವಾಗ ಲಗ್ನಕ್ಕೆ ಶುಭ ಸಂಬಂಧವಾಗಲಿ. ಶುಭಗ್ರಹಗಳ ದೃಷ್ಟಿಯಾಗಲಿ ಇಲ್ಲದೆ ಇರುವಾಗ ಇತರ4-7-10ರಲ್ಲಿ ಶುಭಗ್ರಹಗಳು ಇಲ್ಲದೆ ಲಗ್ನಾಧಿಪತಿ ಮತ್ತು ಚಂದ್ರ ನಿರ್ಬಲರಾಗಿದ್ದರೆ ರೋಗಿಗೆ ಮಾರಣಾಂತಿಕ ಗಂಡಾಂತರ ಸಂಭವಿಸುವ ಸಾಧ್ಯತೆ ಹೆಚ್ಚಿರುತ್ತದೆ. ಲಗ್ನಾಧಿಪತಿ ಮತ್ತು ಚಂದ್ರ ಬಲಿಷ್ಟರಾಗಿದ್ದು 8ನೇ ಅಧಿಪತಿ 11ರಲ್ಲಿದ್ದರು1-4-7-10-5-9ರಲ್ಲಿ ಅಂದರೆ ಕೇಂದ- ತ್ರಿಕೋಣದಲ್ಲಿ ಶುಭಗ್ರಹಗಳು ಅಧಿಕವಾಗಿದ್ದು ಪಾಪಗ್ರಹಗಳು3-11ನೇ ಸ್ಥಾನಗಳಲ್ಲಿ ಇದ್ದರು1-4-7-10ರಲ್ಲಿ ಗುರು ಶುಕ್ರರು ಇದ್ದಾಗ ರೋಗಿ ಚೇತರಿಸಿಕೊಳ್ಳುತ್ತಾನೆ ಎಂದು ಹೇಳಬಹುದು.
1-4-10ನೇ ಸ್ಥಾನಗಳು ಬಲವಾಗಿದ್ದು 7ನೇ ಸ್ಥಾನ ನಿರ್ಬಲವಾಗಿದ್ದರೆ ಈಗ ಚಿಕಿತ್ಸೆ ಕೂಡಿಸುತ್ತಿರುವ ವೈದ್ಯರಿಂದ ರೋಗ ಗುಣ ಆಗುವುದಿಲ್ಲವೆಂದು ಮತ್ತೊಬ್ಬ ವೈದ್ಯರಿಂದ ಚಿಕಿತ್ಸೆ ಕೊಡಿಸ ಬೇಕೆಂತಲು 1-10-7ನೇ ಸ್ಥಾನಗಳು ಬಲಿಷ್ಟವಾಗಿದ್ದು 4ನೇ ಸ್ಥಾನ ನಿರ್ಬಲವಾಗಿದ್ದರೆ ಕೂಡಿಸುತ್ತಿರುವ ಔಷಧವನ್ನು ಬಿಟ್ಟು ಬೇರೆ ಔಷಧಿಯನ್ನು ಕೂಡಿಸುವುದರಿಂದ ಗುಣವಾಗುವುದೆಂದು ನಿರ್ಣಯಿಸಬಹುದು. 1-4-7ನೇ ಸ್ಥಾನಗಳು ಬಲಿಷ್ಟವಾಗಿ 10ನೇ ಸ್ಥಾನ ನಿರ್ಬಲವಾಗಿದ್ದರೆ ಆಲಸ್ಯದಿಂದ ಅಂದರೆ ನಿಧಾನವಾಗಿ ಗುಣವಾಗುವುದೆಂದು ತಿಳಿಯಬಹುದು.
ಷಷ್ಠ ಸ್ಥಾನದಲ್ಲಿ ಅಂದರೆ 6ನೇ ಸ್ಥಾನದಲ್ಲಿ ಯಾವ ಗ್ರಹಗಳು ಇರುತ್ತವೆಯೋ ಅಥವಾ 6ನೇ ಅಧಿಪತಿ ಯಾವ ಗ್ರಹಗಳಿಂದ ಕೂಡಿರುತ್ತಾನೆಯೋ ಆಯಾ ಗ್ರಹಗಳ ಕಾರಕ ಸಂಬಂಧದಿಂದ ರೋಗವನ್ನು ನಿರ್ಣಯಿಸುವುದು ಉತ್ತಮ.
ಹೇಗೆಂದರೆ 6ನೇ ಸ್ಥಾನಕ್ಕಾಗಲಿ 6ನೇ ಅಧಿಪತಿಗಾಗಲಿ ರವಿಯ ಸಂಬಂಧ ಇದ್ದರೆ ಪಿತ್ತೋದ್ರೇಕದಿಂದ ರೋಗವು ಇರುವುದೆಂದು, ಚಂದ್ರ ಶುಕ್ರರ ಸಂಬಂಧ ಉಂಟಾಗಿದ್ದರೆ ಶೀತಕ್ಕೆ ಸಂಬಂಧಪಟ್ಟ ರೋಗವೆಂದು, ಶನಿ-ಬುಧರ ಸಂಬಂಧ ಉಂಟಾಗಿದ್ದರೆ ವಾತ ಸಂಬಂಧವಾದ ರೋಗವೆಂತಲೂ, ರಾಹು ಕೇತುಗಳ ಸಂಬಂಧವಾದರೆ ವಿಷ ಸಂಬಂಧವಾದದ್ದೆಂತಲೂ ಅಥವಾ ತ್ರಿದೋಷದಿಂದ ಕೂಡಿರುವುದೆಂದು ತಿಳಿಯಬಹುದು.
6ನೇ ಸ್ಥಾನಕ್ಕಾಗಲಿ 6ನೇ ಅಧಿಪತಿಗಾಗಲಿ ಕುಜ ರಾಹು ಸಂಬಂಧ ಉಂಟಾದರೆ ಕೆಟ್ಟ ಹುಣ್ಣು ಮಾಟ ಮರೆವು ಅಥವಾ ಕ್ರೂರ ಜಾಡ್ಯ ಉಂಟಾಗುವ ಸಾಧ್ಯತೆ ಇರುತ್ತದೆ.
ಚಂದ್ರ, ರಾಹು, ಶುಕ್ರ, ರಾಹು ಸಂಬಂಧವುಂಟಾದರೆ ಮೇಹರೋಗ ಶೀತ ವಿಷಮ ಜಾಡ್ಯವೆಂತಲೂ, ರವಿ, ರಾಹು ಸಂಬಂಧ ಉಂಟಾದರೆ ಸನ್ನಿಪಾತ ಜ್ವರ ಅಥವಾ ಪಿತ್ತ ಸನ್ನಿಯೆಂತಲೂ. ಶನಿ - ರಾಹು ಸಂಬಂಧ ಇದ್ದರೆ ವಾತ ಜ್ವರ ವಾತ ವಿಷಮಜಾಡ್ಯ ಅಥವಾ ವಾತ ಸನಿಯಂತಲೂ ರವಿ ಕುಜರ ಸಂಬಂಧ ಇದ್ದರೆ ಶೀತೋಷ್ಣ ವೈಪರೀತ್ಯ ಜ್ವರ ಅಥವಾ ಕ್ಷ ಯ ರೋಗ ಎಂತಲೂ ತಿಳಿಯಬಹುದು.

Post a Comment

Previous Post Next Post