....🙏🏻 ಹರಿಃ ಓಂ :-
ಇಂದಿನ ಪಂಚಾಂಗ
ಜಂಬೂ ದ್ವೀಪೇ
ಭರತ ಖಂಡೇ
ಭರತ ವರ್ಷೇ ದ್ವಿತೀಯ ಪರಾರ್ಧೇ
ಶ್ವೇತವರಾಹ ಕಲ್ಪೇ
ವೈವಸ್ವತ ಮನ್ವಂತರೇ
28 ನೇ ಚತುರ್ಯುಗೇ
ಕಲಿಯುಗೇ ಪ್ರಥಮಪಾದೇ
ಸ್ವಸ್ತಿಶ್ರೀ ವಿಜಯಾಭ್ಯುದಯ
ಶ್ರೀ ಕೃಷ್ಣ ಶಕ 5124
ಶ್ರೀ ಶಾಲಿವಾಹನ ಶಕ 1945
ಶುಭಕೃತು ನಾಮ ಸಂವತ್ಸರ
ದಕ್ಷಿಣಾಯನ ಶರದ್ ಋತು ಕಾರ್ತಿಕ ಮಾಸ ಶುಕ್ಲ ಪಕ್ಷ ತಿಥಿ: ಅಷ್ಟಮೀ 11:04PM ನಂತರ ನವಮೀ ಮಂಗಳವಾರ ನಕ್ಷತ್ರ: ಶ್ರಾವಣ ಯೋಗ: ಶೂಲ ಅಂತ್ಯ 01:15PM ನಂತರ ಗಂಡ ಆರಂಭ ಕರಣ: ವಿಷ್ಟಿ-ಬವ-ಬಾಲವ
ದಿನಾಂಕ :
01-11-2022 ರಾಹುಕಾಲ: 03:00PM-04:24PM
ಯಮಗಂಡ ಕಾಲ: 09:21AM-10:46AM
ಗುಳಿಕ ಕಾಲ: 12:10PM-01:35PM ಮಳೆ ನಕ್ಷತ್ರ: ಸ್ವಾತಿ " ಈ ದಿನ ಎಲ್ಲರಿಗೂ ಶುಭವಾಗಲಿ."
" ಜೀವನದಲ್ಲಿ ಯಾವುದರ ಮೇಲೂ ಅತಿಯಾದ ಅವಲಂಬನೆ ಒಳ್ಳೆಯದಲ್ಲ. ಏಕೆಂದರೆ ಕತ್ತಲ
Post a Comment