22/10, 5:12 AM] vijayavitthala blr: *||ಪಿಬತ ಭಾಗವತಂ ರಸಮಾಲಯಂ||*

[22/10, 5:12 AM] vijayavitthala blr: *||ಪಿಬತ ಭಾಗವತಂ ರಸಮಾಲಯಂ||*
*✍️ಹಿರಣ್ಯಕಶಿಪುವಿನ ಬುದ್ದಿ ಶಕ್ತಿ, ಸೈನ್ಯ ಶಕ್ತಿ, ಅವನ ಪ್ರಭಾವದ ಶಕ್ತಿ.*
*ಹೀಗೆ ಇವುಗಳೆಲ್ಲದರ ಎದುರಾಗಿ ನಿಂತವರು ಶ್ರೀ ಪ್ರಹ್ಲಾದ ರಾಜರು.ಅದು ಐದು ವರುಷದ ಬಾಲಕ.*
*ಆದರು  ಕಶಿಪುವಿನ ಎಲ್ಲಾ  ದುಷ್ಟಪ್ರಯತ್ನಗಳು ವಿಫಲವಾದವು.*
*ಲೌಕಿಕದ ಸಾವಿರಾರು ಪ್ರಭಾವ ಶಕ್ತಿ ಗಳು ಸಹ ಅಧ್ಯಾತ್ಮದ ಶಕ್ತಿಯನ್ನು ಕಿಂಚಿತ್ತೂ ಸಹ ಅಲುಗಾಡಿಸಲಾಗದು* ಎನ್ನುವುದನ್ನು ಶ್ರೀಪ್ರಹ್ಲಾದ ರಾಜರು  ನಮಗೆಲ್ಲಾ ತೋರಿಸಿಕೊಟ್ಟರು.
*ಶ್ರೀ ಹರಿಯ ನಾಮ,ಶ್ರೀ ಹರಿಯ ಅನುಗ್ರಹ ಬಲದ ಮುಂದೆ ದೈತ್ಯ ಶಕ್ತಿಯ ನಾಶ ಖಂಡಿತ ಎನ್ನುವುದು ಈ ಶ್ರೀ ಮದ್ ಭಾಗವತವು ನಮಗೆ ತಿಳಿಸಿಕೊಡುತ್ತದೆ.*
🙏ಶ್ರೀ ಕೃಷ್ಣಾರ್ಪಣಮಸ್ತು🙏
*ಹಾಳು ಹರಟೆಯಾಡಿ ಮನವ* |
*|ಬೀಳು ಮಾಡಿ ಕೊಳ್ಳಲು ಬೇಡಿ|*
*|ಏಳು ದಿನದ ಕಥೆಯು ಕೇಳಿ|*
*|ಏಳಿರೋ ವೈಕುಂಠಕೆ|*

🙏ಶ್ರೀ ಕಪಿಲಾಯ ನಮಃ🙏
[22/10, 5:17 AM] vijayavitthala blr: *||ಪಿಬತ ಭಾಗವತಂ ರಸಮಾಲಯಂ||*
*✍️ಹಿರಣ್ಯಕಶಿಪುವಿನ ಬುದ್ದಿ ಶಕ್ತಿ, ಸೈನ್ಯ ಶಕ್ತಿ, ಅವನ ಪ್ರಭಾವದ ಶಕ್ತಿ.*
*ಹೀಗೆ ಇವುಗಳೆಲ್ಲದರ ಎದುರಾಗಿ ನಿಂತವರು ಶ್ರೀ ಪ್ರಹ್ಲಾದ ರಾಜರು.ಅದು ಐದು ವರುಷದ ಬಾಲಕ.*
*ಆದರು  ಕಶಿಪುವಿನ ಎಲ್ಲಾ  ದುಷ್ಟಪ್ರಯತ್ನಗಳು ವಿಫಲವಾದವು.*
*ಲೌಕಿಕದ ಸಾವಿರಾರು ಪ್ರಭಾವ ಶಕ್ತಿ ಗಳು ಸಹ ಅಧ್ಯಾತ್ಮದ ಶಕ್ತಿಯನ್ನು ಕಿಂಚಿತ್ತೂ ಸಹ ಅಲುಗಾಡಿಸಲಾಗದು* ಎನ್ನುವುದನ್ನು ಶ್ರೀಪ್ರಹ್ಲಾದ ರಾಜರು  ನಮಗೆಲ್ಲಾ ತೋರಿಸಿಕೊಟ್ಟರು.
*ಶ್ರೀ ಹರಿಯ ನಾಮ,ಶ್ರೀ ಹರಿಯ ಅನುಗ್ರಹ ಬಲದ ಮುಂದೆ ದೈತ್ಯ ಶಕ್ತಿಯ ನಾಶ ಖಂಡಿತ ಎನ್ನುವುದು ಈ ಶ್ರೀ ಮದ್ ಭಾಗವತವು ನಮಗೆ ತಿಳಿಸಿಕೊಡುತ್ತದೆ.*
🙏ಶ್ರೀ ಕೃಷ್ಣಾರ್ಪಣಮಸ್ತು🙏
*ಹಾಳು ಹರಟೆಯಾಡಿ ಮನವ* |
*|ಬೀಳು ಮಾಡಿ ಕೊಳ್ಳಲು ಬೇಡಿ|*
*|ಏಳು ದಿನದ ಕಥೆಯು ಕೇಳಿ|*
*|ಏಳಿರೋ ವೈಕುಂಠಕೆ|*

🙏ಶ್ರೀ ಕಪಿಲಾಯ ನಮಃ🙏

Post a Comment

Previous Post Next Post