....🙏🏻 ಹರಿಃ ಓಂ :-
ಇಂದಿನ ಪಂಚಾಂಗ
ಜಂಬೂ ದ್ವೀಪೇ
ಭರತ ಖಂಡೇ
ಭರತ ವರ್ಷೇ ದ್ವಿತೀಯ ಪರಾರ್ಧೇ
ಶ್ವೇತವರಾಹ ಕಲ್ಪೇ
ವೈವಸ್ವತ ಮನ್ವಂತರೇ
28 ನೇ ಚತುರ್ಯುಗೇ
ಕಲಿಯುಗೇ ಪ್ರಥಮಪಾದೇ
ಸ್ವಸ್ತಿಶ್ರೀ ವಿಜಯಾಭ್ಯುದಯ
ಶ್ರೀ ಕೃಷ್ಣ ಶಕ 5124
ಶ್ರೀ ಶಾಲಿವಾಹನ ಶಕ 1945
ಶುಭಕೃತು ನಾಮ ಸಂವತ್ಸರ
ದಕ್ಷಿಣಾಯನ ಶರದ್ ಋತು ಕಾರ್ತಿಕ ಮಾಸ ಶುಕ್ಲ ಪಕ್ಷ ತಿಥಿ: ಚೌತಿ ಅಂತ್ಯ 08:13AM ನಂತರ ಪಂಚಮೀ ಆರಂಭ ಶನಿವಾರ ನಕ್ಷತ್ರ: ಜ್ಯೇಷ್ಠ ಅಂತ್ಯ 09:06AM ನಂತರ ಮೂಲ ಆರಂಭ ಯೋಗ: ಅತಿಗಂಡ ಅಂತ್ಯ 10:23PM ನಂತರ ಸುಕರ್ಮ ಆರಂಭ ಕರಣ: ವಿಷ್ಟಿ-ಬವ-ಬಾಲವ-ಕೌಲವ
ದಿನಾಂಕ :
29-10-2022 ರಾಹುಕಾಲ: 09:20AM-10:45AM
ಯಮಗಂಡ ಕಾಲ: 01:35PM-03:01PM
ಗುಳಿಕ ಕಾಲ: 06:30AM-07:55AM ಮಳೆ ನಕ್ಷತ್ರ: ಸ್ವಾತಿ " ಈ ದಿನ ಎಲ್ಲರಿಗೂ ಶುಭವಾಗಲಿ."
" ನಮ್ಮ ಭವಿಷ್ಯಕ್ಕೆ ಹೊಂದಿಕೆ ಆಗುವವರೊಂದಿಗೆ ನಾವು ಹೆಚ್ಚು ಸಮಯ ಕಳೆಯಬೇಕೇ ಹೊರತು, ನಮ್ಮ ಗತಕ್ಕೆ ಹೊಂದಿಕೆ ಆಗುವವರೊಂದಿಗಲ್ಲ."
Post a Comment