[24/10, 6:25 AM] vijayavitthala blr: *ಬೆಳಕಿನ ಹಬ್ಬ ದೀಪಾವಳಿ ನಿಮ್ಮ ಬಾಳಲ್ಲಿ ಬೆಳಕು ನೀಡಲಿ. ನರಕಾಸುರನನ್ನು ಸಂಹರಿಸಿದಂತೆ ಶ್ರೀಹರಿಯು ನಮ್ಮಲ್ಲಿರುವ ದುರ್ಗುಣ, ಆಲಸ್ಯ, ದಾರಿದ್ರ್ಯಗಳನ್ನು ನಿವಾರಿಸಲಿ. ನಮಗೆ ಬರುವ ಅಪಮೃತ್ಯು,ವಿಘ್ನಗಳನ್ನು ಪರಿಹರಿಸಿ,ಸಾಧನೆಗೆ ಬೇಕಾದ ಜ್ಞಾನ, ಭಕ್ತಿ ,ವೈರಾಗ್ಯ ವನ್ನು ಕರುಣಿಸಲಿ.*
*ತಾರತಮ್ಯಾನುಸಾರ ನಿಮ್ಮ ಮನೆಯಲ್ಲಿ ಇರುವ ಎಲ್ಲಾ ಹಿರಿಯರಿಗೆ ನನ್ನ ಶಿರ ಸಾಷ್ಟಾಂಗ ನಮಸ್ಕಾರಗಳು. ಹಾಗು ಕಿರಿಯರಿಗೆ ಹಬ್ಬದ ಹಾರೈಕೆಗಳು..*.
*ಎಲ್ಲರಿಗೂ ದೀಪಾವಳಿಯ, ನರಕ ಚತುರ್ದಶಿ ದಿನದ ನಮಸ್ಕಾರಗಳು .*
🙏🙏🙏

Post a Comment