ವಿಷಜಲಾಶಯಾದ್ ವ್ಯಾಲರಾಕ್ಷಸಾದ್"||*

[23/10, 5:18 AM] vijayavitthala blr: *||ವಿಷಜಲಾಶಯಾದ್ ವ್ಯಾಲರಾಕ್ಷಸಾದ್"||*
  🙇‍♂️🙏🙏  
*ಜೀವ ನೀಡುವ ಯಮುನೆಯ  ಕಾಳಿಯನಿಂದ ವಿಷಮಯವಾದಾಗ ಕಾಳಿಯನನ್ನು ಸರಿ ದಾರಿಗೆ ತಂದು ನೀರನ್ನು ಶುಧ್ಧೀಕರಿಸಿದಿ.*
*ತೃಣಾವರ್ತ ರಾಕ್ಷಸನಿಂದ ರಕ್ಷಣೆ ನೀಡಿದಿ..*
ಎಂದು 
*ಶ್ರೀಕೃಷ್ಣನ ಉಪಕಾರವನ್ನು ಮನಸಾರೆ ನೆನೆಯುತ್ತಾರೆ ಗೋಪಿಕೆಯರು..*.
*ಪ್ರಸ್ತುತ ಇರುವ ಈ ವಿಷದ ವಾತಾವರಣದಿಂದ,ರಕ್ಕಸರ(ದುಷ್ಟರ) ಧಾಳಿಯಿಂದ  ನಮಗೆಲ್ಲ ರಕ್ಷಣೆ ನೀಡುತ್ತಿರುವ ಶ್ರೀಕೃಷ್ಣ ಪರಮಾತ್ಮನನ್ನು  ನಾವೂ ನೆನೆಯೋಣವೇ...?*
*ಗೋಪಿಕೆಯರ ಅನುಸಂಧಾನ ನಮ್ಮದೂ ಆಗಲಿ ಅಲ್ಲವೇ?...*
🙏ಶ್ರೀ ಕೃಷ್ಣಾರ್ಪಣಮಸ್ತು🙏
*ನರರ ಕೊಂಡಾಡಿ ದಿನ ಬರಿದೆ ಕಳೆಯಲುಬೇಡ*|
*ನರನ ಸಖನಾದ ಶ್ರೀ ಕೃಷ್ಣ*|
*ಶ್ರೀ ಕೃಷ್ಣ ಮೂರ್ತಿಯ ಚರಿತೆ ಕೊಂಡಾಡೋ ಮನವುಬ್ಬಿ*||
🙏ಶ್ರೀ ಕೃಷ್ಣಾಯ ನಮಃ🙏
[23/10, 5:22 AM] vijayavitthala blr: *||ವಿಷಜಲಾಶಯಾದ್ ವ್ಯಾಲರಾಕ್ಷಸಾದ್"||*
  🙇‍♂️🙏🙏  
*ಜೀವ ನೀಡುವ ಯಮುನೆಯ  ಕಾಳಿಯನಿಂದ ವಿಷಮಯವಾದಾಗ ಕಾಳಿಯನನ್ನು ಸರಿ ದಾರಿಗೆ ತಂದು ನೀರನ್ನು ಶುಧ್ಧೀಕರಿಸಿದಿ.*
*ತೃಣಾವರ್ತ ರಾಕ್ಷಸನಿಂದ ರಕ್ಷಣೆ ನೀಡಿದಿ..*
ಎಂದು 
*ಶ್ರೀಕೃಷ್ಣನ ಉಪಕಾರವನ್ನು ಮನಸಾರೆ ನೆನೆಯುತ್ತಾರೆ ಗೋಪಿಕೆಯರು..*.
*ಪ್ರಸ್ತುತ ಇರುವ ಈ ವಿಷದ ವಾತಾವರಣದಿಂದ,ರಕ್ಕಸರ(ದುಷ್ಟರ) ಧಾಳಿಯಿಂದ  ನಮಗೆಲ್ಲ ರಕ್ಷಣೆ ನೀಡುತ್ತಿರುವ ಶ್ರೀಕೃಷ್ಣ ಪರಮಾತ್ಮನನ್ನು  ನಾವೂ ನೆನೆಯೋಣವೇ...?*
*ಗೋಪಿಕೆಯರ ಅನುಸಂಧಾನ ನಮ್ಮದೂ ಆಗಲಿ ಅಲ್ಲವೇ?...*
🙏ಶ್ರೀ ಕೃಷ್ಣಾರ್ಪಣಮಸ್ತು🙏
*ನರರ ಕೊಂಡಾಡಿ ದಿನ ಬರಿದೆ ಕಳೆಯಲುಬೇಡ*|
*ನರನ ಸಖನಾದ ಶ್ರೀ ಕೃಷ್ಣ*|
*ಶ್ರೀ ಕೃಷ್ಣ ಮೂರ್ತಿಯ ಚರಿತೆ ಕೊಂಡಾಡೋ ಮನವುಬ್ಬಿ*||
🙏ಶ್ರೀ ಕೃಷ್ಣಾಯ ನಮಃ🙏

Post a Comment

Previous Post Next Post