ಯಾತ್ರಿಗಳು ಅಲ್ಲಿಂದಲೇ ಮತ ಚಲಾಯಿಸಲಿದ್ದಾರೆ. ಇದಕ್ಕೆ ಕಾಂಗ್ರೆಸ್ ಪಕ್ಷದ ಚುನಾವಣಾ ಅಧಿಕಾರಿಗಳ ಅನುಮತಿ ಪಡೆದಿದ್ದೇವೆ. ಉಳಿದಂತೆ ನಾವೆಲ್ಲರೂ ಕೆಪಿಸಿಸಿ ಕಚೇರಿಯಲ್ಲಿ ಹೋಗಿ ಮತ ಚಲಾಯಿಸುತ್ತೇವೆ. ರಾಜ್ಯದಲ್ಲಿ 479 ಮಂದಿ ಮತ ಚಲಾಯಿಸಲಿದ್ದಾರೆ.
ರಾಯಚೂರಿನಲ್ಲಿ ಸಿಎಂ ಭಾಷಣದಲ್ಲಿ ಮಾಡಿರುವ ಟೀಕೆ ಬಗ್ಗೆ ಕೇಳಿದಾಗ, ‘ಅವರ ಟೀಕೆಯನ್ನು ಸಂತೋಷದಿಂದ ಸ್ವೀಕರಿಸುತ್ತೇವೆ. ರಾಹುಲ್ ಗಾಂಧಿ ಹಾಗೂ ಅವರ ನಾಯಕತ್ವವನ್ನು ದೇಶದ ಜನ ಒಪ್ಪಿದ್ದಾರೆ. ಅವರಿಗೆ ಪ್ರಧಾನಿ ಆಗುವ ಅವಕಾಶ ಇದ್ದರೂ ಅದನ್ನು ದೇಶಕ್ಕಾಗಿ ತ್ಯಾಗ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿನ ಅಧಿಕಾರವನ್ನು ತ್ಯಾಗ ಮಾಡಿ ಪಕ್ಷಕ್ಕಾಗಿ ಕಾರ್ಯಕರ್ತನಂತೆ ದುಡಿಯುತ್ತಿದ್ದಾರೆ. ಜನ ಸಂಘಟಿಸಿ, ಭಾರತ ಒಗ್ಗೂಡಿಸಲು, ಬೆಲೆ ಏಱಿಕೆ ನಿರುದ್ಯೋಗ ವಿಚಾರ, ರೈತರ ವಿಚಾರ, ಶಾಂತಿ ಹಾಗೂ ಐಕ್ಯತೆ ಸ್ಥಾಪಿಸಲು ಹೋರಾಟ ಮಾಡುತ್ತಿದ್ದಾರೆ. ಇದನ್ನು ಅರಗಿಸಿಕೊಳ್ಳಲಾಗದೆ ಅವರು ಈ ರೀತಿ ಮಾತನಾಡುತ್ತಿದ್ದಾರೆ’ ಎಂದರು.
ಕಾಂಗ್ರೆಸ್ ಮುಳುಗುತ್ತಿರುವ ಹಡಗು ಎಂಬ ಹೇಳಿಕೆ ಬಗ್ಗೆ ಕೇಳಿದಾಗ, ‘ನಾನು ಅವರ ಪಕ್ಷದ ಆಂತರಿಕ ವಿಚಾರದ ಬಗ್ಗೆ ಈಗ ಮಾತನಾಡುವುದಿಲ್ಲ. ಚುನಾವಣೆ ಸಮೀಪಿಸುತ್ತಿದ್ದು, ಜನ ಯಾವ ರೀತಿ ಬೆಂಬಲ ನೀಡುತ್ತಿದ್ದಾರೆ ಎಂಬುದಕ್ಕೆ ಮಾಧ್ಯಮಗಳ ಕ್ಯಾಮೆರಾಗಳೇ ಸಾಕ್ಷಿ. ನಮಗೆ ನಾಯಕರಲ್ಲ ಜನರೇ ಅಲೆಯಾಗಿ ಪರಿವರ್ತನೆಯಾಗುತ್ತಿದ್ದಾರೆ. ಆಕಾಶದಿಂದ ಹನಿಹನಿಯಾಗಿ ಬಿದ್ದ ನೀರು ನದಿಯಾಗಿ ಸಮುದ್ರ ಸೇರುವಂತೆ ಇಂದು ಕಾಂಗ್ರೆಸ್ ಪಕ್ಷ ದೇಶದಲ್ಲಿ ಬದಲಾವಣೆ ತರಲು ಮುಂದಾಗಿದೆ. ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದು ಪ್ರತಿಯೊಬ್ಬರ ಬದುಕಲ್ಲಿ ಬದಲಾವಣೆ ತರಲಿದೆ’ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಂ ಅಹ್ಮದ್, ಎಐಸಿಸಿ ಸಂವಹನ ವಿಭಾಗದ ಮುಖ್ಯಸ್ಥರಾದ ಜೈರಾಮ್ ರಮೇಶ್, ಕೆಪಿಸಿಸಿ ಸಂವಹನ ವಿಭಾಗದ ಮುಖ್ಯಸ್ಥರಾದ ಪ್ರಿಯಾಂಕ್ ಖರ್ಗೆ ಅವರು ಉಪಸ್ಥಿತರಿದ್ದರು.
[11/10, 6:26 PM] Kpcc official: ಭಾರತ್ ಜೋಡೋ ಯಾತ್ರೆಯಲ್ಲಿ ಭಾಗವಹಿಸುತ್ತಿರುವ ಜನಸಾಗರ ನೋಡಿ ಭಯಭೀತರಾಗಿರುವ ಬೊಮ್ಮಾಯಿ - ಯಡಿಯೂರಪ್ಪ ಜೋಡಿ ಇಂದಿನಿಂದ ಪ್ಲೇನ್ - ಹೆಲಿಕಾಪ್ಟರ್ ಯಾತ್ರೆಯನ್ನು ಆರಂಭಿಸಿದೆ
ಆದರೆ ಮೊದಲು ನೀವು ಕರ್ನಾಟಕದ ಜನತೆಗೆ ಉತ್ತರಿಸಬೇಕಿದೆ
೧) ಯಡಿಯೂರಪ್ಪ ಅವರರನ್ನು ಸಿಎಂ ಸೀಟಿನಿಂದ ಕೆಳಗಿಳಸಲು ಭ್ರಷ್ಟಾಚಾರ ಆರೋಪ ಕಾರಣವೇ? ಬಿಎಸ್ವೈ ವಿರುದ್ಧ ಲೋಕಾಯುಕ್ತದಲ್ಲಿ ಈಗ ಎಫ್ಐಆರ್ ದಾಖಲಾಗಲಿದೆಯೇ?
೨) ಬಿಜೆಪಿ ಸರ್ಕಾರ ಎಂದರೆ ನಲವತ್ತು ಪರ್ಸೆಂಟ್ ಸರ್ಕಾರ ಎಂದು ರಾಷ್ಟ್ರಾದ್ಯಂತ ಹೆಸರುವಾಸಿಯಾಗಿದೆಯೇ ?
೩) ಪ್ರತಿಯೊಬ್ಬರ ಬಾಯಲ್ಲೂ ಪೇಸಿಎಂ ಎಂಬ ಪದ ಹರಿದಾಡುತ್ತಿದೆ. ಯಾಕೆ?
೪) ನಲವತ್ತು ಪರ್ಸೆಂಟ್ ಕಮಿಷನ್ ಆರೋಪ ಮಾಡಿದ ಗುತ್ತಿಗೆದಾರ ಸಂಘದ ಮೇಲೆ ಯಾಕೆ ನೀವು ಕ್ರಮ ಕೈಗೊಳ್ಳಲಿಲ್ಲ?
೫) ನಲವತ್ತು ಪರ್ಸೆಂಟ್ ಕಮಿಷನ್ ಆರೋಪ ಮಾಡಿದ ೧೩ ಸಾವಿರ ಖಾಸಗಿ ಶಾಲೆಗಳ ಸಂಘದ ಮೇಲೆ ಯಾಕೆ ಕ್ರಮ ಕೈಗೊಳ್ಳಲಿಲ್ಲ?
೬) ಹಲವು ಮಠದ ಸ್ವಾಮೀಜಿಗಳೂ ಸಹ ನಿಮ್ಮ ವಿರುದ್ಧ ನಲವತ್ತು ಪರ್ಸೆಂಟ್ ಆರೋಪ ಮಾಡಿದ್ದು ಯಾಕೆ?
೭)೪೦ ಪರ್ಸೆಂಟ್ ಪ್ರಕರಣದಲ್ಲಿ ಗುತ್ತಿಗೆದಾರ ಸಂತೋಷ್ ಪಾಟೀಲ್ ರನ್ನು ಹತ್ಯೆಗೈದವರಿಗೆ ನೀವು ಕ್ಲೀನ್ ಚಿಟ್ ಕೊಟ್ಟಿದ್ದು ಯಾಕೆ?
೮)ನಿಮ್ಮ ಸ್ವಂತ ಶಾಸಕರೇ ಕರ್ನಾಟಕ ಬಿಜೆಪಿ ಸರಕಾರ ಅತ್ಯಂತ ಭ್ರಷ್ಟ ಸರ್ಕಾರ ಎಂದು ಆರೋಪಿಸುತ್ತಿದ್ದಾರೆ?
೯) ನಿಮ್ಮ ಪಕ್ಷದ ಶಾಸಕರೇ " ಸಿಎಂ ಪೋಸ್ಟ್ ೨೫೦೦ ಕೋಟಿಗೆ ಮಾರಾಟಕ್ಕಿದೆ " ಎಂದು ಹೇಳಿದ್ದಾರೆ?
೧೦) ನಿಮ್ಮ ಸ್ವಪಕ್ಷದ ಸಚಿವರೇ " ಕರ್ನಾಟಕದಲ್ಲಿ ಸರ್ಕಾರ ಇಲ್ಲ. ಕೇವಲ ಟೈಮ್ ಪಾಸ್ ಮಾಡಲಾಗುತ್ತಿದೆ " ಎಂದು ಹೇಳಿದ್ದು ಸುಳ್ಳೇ?
ಬೊಮ್ಮಾಯಿಯವರೇ, ಸರಳ ಸತ್ಯ ಏನೆಂದರೆ...
ರಾಜ್ಯದ ಅಭಿವೃದ್ಧಿಯ ಬಗ್ಗೆ ನಿಮ್ಮ ಮುನ್ನೋಟ ಶೂನ್ಯ,
ಭಾರತದಲ್ಲೇ ಅತ್ಯಂತ ಭ್ರಷ್ಟ ಸರ್ಕಾರದ ಮುಂದಾಳು ಎಂದು ಹೆಸರು ಪಡೆದಿದ್ದೀರಿ
ನಿಮ್ಮ ಅಪೂರ್ಣತೆ ಚರಿತ್ರೆಯಾಗುತ್ತಿದೆ
ನಿಮ್ಮ ದುರಾಡಳಿತ ಉದಾಹರಣೀಯ
ಜನತೆಯನ್ನು ಮೋಸಗೊಳಿಸುವುದು ನಿಲ್ಲಿಸಿ - ಜನತೆ ನಿಮ್ಮನ್ನು ಸೋಲಿಸಲಿದ್ದಾರೆ
[11/10, 7:46 PM] Kpcc official: *Interaction : Working Women at the Grassroots*
_Sanikere, Chitradurga_
_Day 34 | 11 Oct 2022_
Rahul Gandhi today had an interaction with women labourers of MNREGA, Anganwadi workers, Asha volunteers, women from waste-pickers community and beedi rollers.
Kotramma, a MGNREGA worker from Hagari Bommanahalli, explained her daily life struggles with Rahul Gandhi. She stated that presently MNREGA work was limited to 100 days per family and present wage was set at ₹309 only. She demanded that the work days cap should be increased to 200 days, per person and raise the Daily Wage to ₹600 that would help them meet the daily essentials, amidst the price rise.
Bhagyamma, who works as an Asha Worker in Hulikunta Village said that she was working as a bridge between the community & healthcare sector.
She said that her entire earnings was based on an incentive system that has no stability and that she was not getting paid for her work in-time.
Leela, who is an anganawadi worker, said that their salaries had not been increased in a long time and their job insecurity was causing a lack of social security as well.
Geeta, who works as a waste-picker in Davanagere City, shared her life experience and that her job is considered taboo in the society.
She said that she had no option but to resort to waste-picking just like her ancestors, as they had no access to education or an opportunity to build a life other than this. She said that she was picking plastic and metal waste earlier from the streets and now from landfills, which was the only way she could earn her daily bread.
She requested herself to be considered as a Pourakarmika Worker by the City Corporation and be given an identity card that lets them access government health schemes and other support.
Jabeena Khanam, a beedi rolling worker from Davanagere stated that the wage they can earn through beedi rolling is lesser than minimum wage fixed by the government. She stated that her situation was so bad that, if they did not get to roll beedi, they cannot earn any income.
She stated that the government ignores beedi workers & considers them un-important and asked for more focus on the living conditions and the health issues they suffer due to their work.
She demanded that there should be a Development Board for them just like the one provided by the state government for construction workers.
There was also a long discussion on domestic violence. Almost 80% of the women confessed that they were subjected to domestic violence by their drunk husbands.
They shared that their homes were being run by the money they earn, their kids could go to school using their money and almost all the money their husbands earned would end up spent in either gambling or for their alcohol.
Listening to this Rahul Gandhi asked the women to become the lioness in their houses. He stated that women should not hold back and come together to stop such incidents.
The women in the interaction, opined that if the government would ban the liquor, it would solve their problems as their husbands behaved well when they did not come home drunk.
Rahul Gandhi explained to them how the liquor mafia in Kerala managed to overthrow the Congress Government which had banned the sale of liquor. He said that the men who suffered withdrawal symptoms, would resort to either drugs or try and find a network where liquor was sold which was way expensive and make them spend more.
He said that banning liquor comes with its own set of problems and the government should concentrate on restricting the sale of illegal liquor.
The interaction witnessed a beautiful moment when, Lakshmi Devi, who works as a guest teacher in Kudligi, who was born without hands, displayed her confidence and belief in life and the opportunities that come with it.
She showed everyone how she adopted herself to write using her feet & went on to successfully pursue D.Ed Degree and a build a life for herself as a guest teacher in a government school.
Rahul Gandhi admired her belief in life and told that he couldn’t have got himself educated in the manner that she had, if he was born without hands like her. He appreciated her passion for life.
Rahul Gandhi conversed with them for almost an hour and shared that the interaction was very useful for him. He said that the women were trapped in their lives and congress party will have to think on how to take these communities & women out of that trap.
He said that the discussions he had listening to their view points & their wisdom was very inspiring, especially the life of Lakshmi Devi. He said that he had a very nice time talking to them and that he will do everything it takes to address the issues they were facing.
He said that he had learnt a lot in life from his grandmother. He said that his reference of women becoming a lioness comes from the life that she led.
The interaction was fruitful and definitely one of the most beautiful moments of the Bharat Jodo Yatra.
[11/10, 8:31 PM] Kpcc official: Day 35: 12th October 2022
06:30 Padyatra Resumes from Challakere Town, near Gandharva Hotel (1.3 km from night halt)
https://maps.google.com/?q=14.299721,76.653610
11:00 Morning break at Giriyammanahally Village Arch (14 km on left hand side of road)
https://maps.google.com/?q=14.424283,76.668053
16:00 Padyatra Resumes from Giriyammanahally
18:00 Evening break at Hirehalli Toll Plaza (9.3 km)
https://maps.google.com/?q=14.502332,76.670082
Night halt Swamy Vivekananda National school, Hirehalli, Chitradurga
14°32'09.5"N 76°40'00.8"E
https://maps.app.goo.gl/97kniPyVGb4vghGE7?g_st=iw (3.8 km)
Post a Comment