[05/10, 12:27 PM] vijayavitthala blr: *||ಜ್ಞಾನಿ ತಾ ಪವಮಾನ ಭೂತಳದೊಳವತರಿಸಿ ಮಾನನಿಧಿ ಮಧ್ವಾಖ್ಯನೆಂದೆನಿಸಿದ||"*
*✍️ಶ್ರೀಹರಿಯ ಮಹಿಮೆಯ ವಿಜಯಧ್ವಜವನ್ನು ಮೆರೆದಾಡಿಸಲು ಧರೆಯೊಳಗೆ ಶ್ರೀವಾಸುದೇವ ರೂಪಿ ಪರಮಾತ್ಮನ ಸೇವಿಸಲು ವಾಯುದೇವರು ತಾವು ವಾಸುದೇವ ನಾಮಕನಾಗಿ ಪಾಜಕದಲ್ಲಿ ಜನಿಸಿದ ದಿನ.*
*ಶ್ರೀವಾಸುದೇವನ ಹೊರತು ಸಲಹುವವರು ಇನ್ನೊಂದು ದೈವವಿಲ್ಲವೆಂದು ತಮ್ಮ ಗ್ರಂಥಗಳು ಮುಖಾಂತರ ವಾಗಿ ತಿಳಿಸಿದ ಶ್ರೀಮಧ್ವ ಮುನಿರಾಯರಿಗೆ ಶಿರಸಾ ನಮಸ್ಕಾರ ಗಳು.*
ಶ್ರೀ ಮಧ್ವ ಜಯಂತಿಯ ಶುಭಾಶಯ ಗಳು
*✍️ಶ್ರೀ ಹರಿ ವಾಯು ಗುರುಗಳ ಮಹಿಮೆಯನ್ನು ಸಾರಲೋಸುಗ ಧರೆಯಲ್ಲಿ, ಇಭರಾಮಪುರ ವೆಂಬ ಗ್ರಾಮದಲ್ಲಿ ಜನಿಸಿ ಶ್ರೀ ಕೃಷ್ಣನ ಪಾದ ಭಜಕರಾದ ಶ್ರೀ ಕೃಷ್ಣಾಚಾರ್ಯರು(ಶ್ರೀ ಇಭರಾಮಪುರ ಅಪ್ಪಾವರು) ಜನಿಸಿದ ಸುದಿನ ಇಂದು.*
*✍️ಶ್ರೀ ಮದ್ಭಾಗವತವನ್ನು ನಿರಂತರವಾಗಿ ಎಡಬಿಡದೇ ಪ್ರವಚನ ಮಾಡಿದ ಭಾಗವತ ಧರ್ಮವನ್ನು ಆಚರಣೆ ಮಾಡಿದ ಮಹಾನುಭಾವರು* ಮತ್ತು ಸುಳಾದಿ ಕುಪ್ಪೇರಾಯರು,ಸಿರವಾರ ರಾಮಾಚಾರ್ಯರು,ಕೊಪ್ಪರ ಗಿರಿಯಾಚಾರ್ಯರು,ಇನ್ನೂ ಮುಂತಾದ ಶಿಷ್ಯ ಸಂಪತ್ತು ಹೊಂದಿದ *ಐಕೂರು ಆಚಾರ್ಯರು ಜನಿಸಿದ ಸುದಿನ ಇಂದು.*
*✍️ಶ್ರೀ ಹರಿಯು ನಮ್ಮ ಲ್ಲಿರುವ ದುರ್ಗುಣ, ಆಲಸ್ಯ, ದಾರಿದ್ರ್ಯಗಳನ್ನು ನಿವಾರಿಸಲಿ. ಅಪಮೃತ್ಯು ಪರಿಹರಿಸಿ, ಅಷ್ಟೈಶ್ವರ್ಯ ಕರುಣಿಸಲಿ.*
*ನಮಗೆಲ್ಲಾ ತನ್ನ ಸೇವೆ ಮಾಡುವ ಭಾಗ್ಯ ಮತ್ತು ಉತ್ತಮ ಸಾಧನೆಯನ್ನು ಆ ಶ್ರೀನಿವಾಸ ದೇವರು ಮಾಡಿಸಲಿ.*
*ತಾರತಮ್ಯಾನುಸಾರ ನಿಮ್ಮ ಮನೆಯಲ್ಲಿ ಇರುವ ಎಲ್ಲಾ ಹಿರಿಯರಿಗೆ ನನ್ನ ಶಿರ ಸಾಷ್ಟಾಂಗ ನಮಸ್ಕಾರಗಳು.* ಹಾಗು ಕಿರಿಯರಿಗೆ ಹಬ್ಬದ ಹಾರೈಕೆಗಳನ್ನು ತಿಳಿಸುತ್ತ ಎಲ್ಲರಿಗು ದಸರಾ ಹಬ್ಬದ ಶುಭಾಷಯಗಳು ಹಾಗು ನಮಸ್ಕಾರ ಗಳು.
🙏ಅ.ವಿಜಯವಿಠ್ಠಲ ಮತ್ತು ಕುಟುಂಬ ದವರಿಂದ🙏
[05/10, 7:56 PM] vijayavitthala blr: *ಶ್ರೀನಿವಾಸ ಕಲ್ಯಾಣ ಮುಂದುವರೆದ ಭಾಗ*
Day 10 part#2
🙏🙇♂️🙇♂️
✍️ಶ್ರೀ ಶ್ರೀನಿವಾಸ ದೇವರು ತನ್ನ ವಿವಾಹಕ್ಕೆ ಅತಿ ಮುಖ್ಯವಾಗಿ ಬೇಕಾಗುವ *ದ್ರವ್ಯರಾಶಿ ನಾಲ್ಕು ಲಕ್ಷ ಸುವರ್ಣವನ್ನು ಕುಬೇರನಿಂದ ಸಾಲವಾಗಿತೆಗೆದುಕೊಂಡನು.ನಂತರ ವಿವಾಹ ಸಂಸ್ಕಾರಕ್ಕೆ* *ಪೂರಕವಾದ ಸುರಗಿಯ, ಮಂಗಳಸ್ನಾನ,ಅಲಂಕಾರ ಮಾಡಿಕೊಂಡು ,ಮಂಟಪ-ಕುಲದೇವತಾ ಸ್ಥಾಪನೆಯನ್ನು ಶ್ರೀವರಾಹಸ್ವಾಮಿಯ ಗುಡಿಯಲ್ಲಿ ಪ್ರತಿಷ್ಠಾಪಿಸಿ,ತಾನೇ ತನ್ನ ಕುಲದೈವವೆಂದು ಹೇಳಿಕೊಂಡ ಅಹೋಬಲ ಶ್ರೀಲಕ್ಷ್ಮೀ ನರಸಿಂಹದೇವರಿಗೆ ಭೂರಿಭೋಜನದ ಅಡುಗೆಯನ್ನು ಸಮರ್ಪಣೆ ಮಾಡಿ,ದೇವತೆಗಳಿಗೆ ಭೂರಿ ಭೋಜನಾದಿಗಳನ್ನು ಮಾಡಿಸಿ,ದೇವತೆಗಳ ಸಂಗಡ ಆಕಾಶರಾಜನ ಪಟ್ಟಣಕ್ಕೆ ತನ್ನ ಬಂಧು-ಬಾಂಧವರ ಜೊತೆಗೂಡಿ ಬಂದು ನವಮಿ ದಿನ ಅಂದರೆ ವಿವಾಹಕ್ಕೆ ಹಿಂದಿನ ದಿನದಲ್ಲಿ ಆತಿಥ್ಯ ಸ್ವೀಕಾರ ಮಾಡುವನು.* .
*ಶ್ರೀನಿವಾಸದೇವರು ಆಕಾಶರಾಜನಿಂದ ದಿಬ್ಬಣ ಪೂಜೆಯನ್ನು ಮುಗಿಸಿಕೊಂಡು,ರಾಜಗೃಹಕ್ಕೆ ಬಂದು, ಆ ರಾತ್ರಿಯ ಆದರ-ಆತಿಥ್ಯಗಳನ್ನು ಸ್ವಿಕರಿಸಿ ಅಲ್ಲಿಯೇ ವಿಶ್ರಾಂತಿ ತೆಗೆದುಕೊಂಡರು.*
ಮರುದಿನ
*ವೈಶಾಖ ಶುದ್ಧ ದಶಮಿಯಂದು ಬ್ರಹ್ಮಾದಿ ಸರ್ವ ದೇವತೆಗಳ ಅಧಿಷ್ಠಾನದಲ್ಲಿ ಬೃಹಸ್ಪತ್ತ್ಯಾಚಾರ್ಯಾದಿ ಅನೇಕ ಋಷಿಮುನಿಗಳ ಅಧ್ವರ್ಯದಲ್ಲಿ "ದೇವಾಗ್ನಿ ದ್ವಿಜ ಸನ್ನಿಧೌ"ಎಂದು ಮುಂದಿನ ಜನಾಂಗದ ಅನುಕರಣೆಗೊಸ್ಕರ ನಮಗೆ ವಿವಾಹದ ಕ್ರಮ ತಿಳಿಸಲೋಸುಗ ಶ್ರೀಪದ್ಮಾವತಿಯನ್ನು ಶ್ತೀಶ್ರೀನಿವಾಸದೇವರು ಪಾಣಿಗ್ರಹಣವನ್ನು ಮಾಡಿಕೊಂಡು,ಮಾವನೊಂದಿಗೆ ಎಲ್ಲಾ ಗೌರವಾದಿಗಳನ್ನು ಸ್ವಿಕರಿಸಿ ಅಗಸ್ತ್ಯಾಶ್ರಮಕ್ಕೆ ಬಂದು ಆರು ತಿಂಗಳುಗಳ ಕಾಲ ಅಲ್ಲಿಯೇ ಇದ್ದು ನಂತರ ಬೆಟ್ಟವನ್ನೇರಿ ತನ್ನ ಸ್ವಸ್ಥಾನವನ್ನು ಅಲಂಕರಿಸಿ ಅಂದಿನಿಂದ ಇಂದಿಗೂ ಭಕ್ತರನ್ನು ಉದ್ದರಿಸುತ್ತ ವೆಂಕಟಾದ್ರಿಯಲ್ಲಿ ನೆಲಸಿರುವನು.*.
ಶತಾನಂದರು ಜನಕರಾಜನಿಗೆ ಈ ಶ್ರೀನಿವಾಸ ಕಲ್ಯಾಣವನ್ನು ಶ್ರವಣ ಮಾಡಿದರ ಫಲವನ್ನು ಹೇಳುತ್ತಾರೆ.
*ಕೋಟಿ ಕನ್ಯಾದಾನ ಮಾಡಿದ ಫಲ,ಭೂದಾನ ಮಾಡಿದ ಫಲ, ಈ ಕಥೆಯನ್ನು ಕೇಳುವದರಿಂದ ಬರುವದು.*.
*ಇದನ್ನು ಶ್ರವಣ ಮಾಡಿಸಿದವರಿಗು,ಕಥೆಯನ್ನು ಹೇಳಿದವರಿಗು,ಕೇಳಿದವರಿಗು ಸಹ ಸಮಸ್ತ ಅಭೀಷ್ಟಗಳು ನೆರವೇರುತ್ತದೆ.*.
*ಸರ್ವರಿಗು ಇದರಿಂದ ಮಂಗಳುಂಟಾಗುವದು.ಅಂತ ಹೇಳಿ ಮಂಗಳವನ್ನು ಆಚರಿಸಿದರು.*.
ಇಂತು ಭವಿಷ್ಯೊತ್ತರ ಪುರಾಣ ಅಂತರ್ಗತ ವಾದ ಶ್ರೀ ವೆಂಕಟೇಶ ಮಹಾತ್ಮೆ ಸಂಪೂರ್ಣ ವಾದುದು.
🙏ಶ್ರೀ ಕೃಷ್ಣಾರ್ಪಣ ಮಸ್ತು🙏
*ಒಲಿದು ಭಕುತರಿಗಾಗಿ ಮದುವೆ ಹವಣಿಸಿಕೊಂಡ*|
*ಸುಲಭ ದೇವರ ದೇವ ವಿಜಯವಿಠ್ಠಲ ವೆಂಕಟ*||
🙏ಹರೇ ಶ್ರೀನಿವಾಸ🙏
[05/10, 8:00 PM] vijayavitthala blr: *ಶ್ರೀನಿವಾಸ ಕಲ್ಯಾಣ ಮುಂದುವರೆದ ಭಾಗ*

[05/10, 8:26 PM] vijayavitthala blr: *||ಪೊಂದಿ ಭಜಿಸಿರೋ ಶ್ರೀ ಕೃಷ್ಣಾರ್ಯರೆಂಬರಾ||*
27 ನುಡಿ ಗಳು ಉಳ್ಳ ನಕ್ಷತ್ರ ಮಾಲಿಕ ಸ್ತೋತ್ರ ಪದ.
ಶ್ರೀ ಅಪ್ಪಾವರ ವರ್ಧಂತಿ ಪ್ರಯುಕ್ತ ನಮ್ಮ ಮನೆಯಲ್ಲಿ ನಡೆದ ಭಜನೆ.
🙏🙏
[05/10, 8:28 PM] vijayavitthala blr: *ವಂದಿಸುವೆನು ಸತತ..*
*ವಂದಿಸುವೆನು ಆನಂದ ಮುನಿಯ ಮತ*||
ಶ್ರೀ ಇಭರಾಮಪುರ ಅಪ್ಪಾವರ ಮೇಲಿನ ಕೃತಿ.
ಶ್ರೀ ಅಪ್ಪಾವರ ವರ್ಧಂತಿ ಪ್ರಯುಕ್ತ ಭಜನೆ.
ರಚನೆ ಮತ್ತು ಗಾಯನ
ಶ್ರೀ ಸಿರವಾಳ ರಾಘಣ್ಣ
[05/10, 8:30 PM] vijayavitthala blr: *ಎನ್ನಪ್ಪ ವಿಜಯರಾಯರೆ ನಿಮ್ಮ ಮಹಿಮೆ*
*ಬಣ್ಣಿಪರಾರೈ ಮಹಿಯೊಳಗೆ*
🙏🙏🙏
ಶ್ರೀ ವಿಜಯ ಪ್ರಭುಗಳ ಸ್ಮರಣೆ
Post a Comment