vijayavitthala blr: *||ಕಾಯೋ ಕಾವೇರಿ ರಂಗ ಕಾರುಣ್ಯಪಾಂಗ||*

[23/11, 6:41 AM] vijayavitthala blr: *||ಕಾಯೋ ಕಾವೇರಿ ರಂಗ ಕಾರುಣ್ಯಪಾಂಗ||*
*✍️ಸರ್ಪರಾಜನಂತಿರುವ ಕಾಳಿಂಗನ ಗರ್ವವನ್ನೇ ಶಮನ ಮಾಡಿದ,ಶಕಟಾಸುರನನ್ನು* *ಕ್ಷಯಗೊಳಿಸಿದ, ಸಿಂಹಾದಿ ಹಿಂಸ್ರಪ್ರಾಣಿಗಳ ಭಯಜನಕ ಶಬ್ದಾದಿ ಬಾಧೆಗಳಿಂದ ಭೀತರಾದ ನಮ್ಮ* *ಭಯವನ್ನು ಓಡಿಸುವ, ಯಜ್ಞ ಯಾಗಾದಿಗಳಿಂದಲು, ಸ್ತೋತ್ರಾದಿಗಳಿಂದಲು* *ಪೂಜ್ಯನಾದ ಶ್ರೀ ಕೃಷ್ಣ ನು ನಮಗೆ ಸುಖವನ್ನು ಕೊಡುವವನಾಗಲಿ..*

🙏ಶ್ರೀ ಕೃಷ್ಣಾರ್ಪಣಮಸ್ತು🙏
*ಹರಿ ನಾರಾಯಣನೆಂದು ಪ್ರಹ್ಲಾದ ಬರೆಯಲು ದುರುಳ ದಾನವನವನೊಳು ಮುನಿದು|* 
*ಕರೆ ನಿನ್ನ ಒಡೆಯನ ಎಂದು ಘರ್ಜಿಸೆ ನರಹರಿ ಬಂದು ಒಡನೆಯೆ ಕಾಯ್ದನೆಂಬುದ ಕೇಳಿ*||
🙏ಶ್ರೀ ಕಪಿಲಾಯ ನಮಃ🙏
[23/11, 6:44 AM] vijayavitthala blr: *||ಕಾಯೋ ಕಾವೇರಿ ರಂಗ ಕಾರುಣ್ಯಪಾಂಗ||*
*✍️ಸರ್ಪರಾಜನಂತಿರುವ ಕಾಳಿಂಗನ ಗರ್ವವನ್ನೇ ಶಮನ ಮಾಡಿದ,ಶಕಟಾಸುರನನ್ನು* *ಕ್ಷಯಗೊಳಿಸಿದ, ಸಿಂಹಾದಿ ಹಿಂಸ್ರಪ್ರಾಣಿಗಳ ಭಯಜನಕ ಶಬ್ದಾದಿ ಬಾಧೆಗಳಿಂದ ಭೀತರಾದ ನಮ್ಮ* *ಭಯವನ್ನು ಓಡಿಸುವ, ಯಜ್ಞ ಯಾಗಾದಿಗಳಿಂದಲು, ಸ್ತೋತ್ರಾದಿಗಳಿಂದಲು* *ಪೂಜ್ಯನಾದ ಶ್ರೀ ಕೃಷ್ಣ ನು ನಮಗೆ ಸುಖವನ್ನು ಕೊಡುವವನಾಗಲಿ..*

🙏ಶ್ರೀ ಕೃಷ್ಣಾರ್ಪಣಮಸ್ತು🙏
*ಹರಿ ನಾರಾಯಣನೆಂದು ಪ್ರಹ್ಲಾದ ಬರೆಯಲು ದುರುಳ ದಾನವನವನೊಳು ಮುನಿದು|* 
*ಕರೆ ನಿನ್ನ ಒಡೆಯನ ಎಂದು ಘರ್ಜಿಸೆ ನರಹರಿ ಬಂದು ಒಡನೆಯೆ ಕಾಯ್ದನೆಂಬುದ ಕೇಳಿ*||
🙏ಶ್ರೀ ಕಪಿಲಾಯ ನಮಃ🙏

Post a Comment

Previous Post Next Post