[01/12, 11:29 PM] Rss Lokesh Anna. mallm: 🔯 *ಓಂ ವಿನಾಯಕ ಶಾರದಾ ದೇವತಾಭ್ಯೋ ನಮಃ* 🔯 🕉️ *ಓಂ ಶ್ರೀ ಗುರುಭ್ಯೋ ನಮಃ* 🕉️ *ಶ್ರೀ ನಿತ್ಯ ಪಂಚಾಂಗ* 🎆 ದಿನದ ವಿಶೇಷ - ** ದಿನಾಂಕ : *02/12/2022*
ವಾರ : *ಶುಕ್ರ ವಾರ* *ಶ್ರೀ ಶುಭಕೃತ್ ನಾಮ* : ಸಂವತ್ಸರೇ
*ದಕ್ಷಿಣಾಯಣೇ* : *ಹೇಮಂತ* ಋತೌ
*ಮಾರ್ಗಶಿರ* ಮಾಸೇ *ಶುಕ್ಲ* : ಪಕ್ಷೇ *ದಶಮ್ಯಾಂ* ತಿಥೌ (ಪ್ರಾರಂಭ ಸಮಯ *ಶುಕ್ರ ಮುಂಜಾನೆ 08-57 am* ರಿಂದ ಅಂತ್ಯ ಸಮಯ : *ಶನಿ ಮುಂಜಾನೆ 07-20 am* ರವರೆಗೆ) *ಭಾರ್ಗವ* ವಾಸರೇ : ವಾಸರಸ್ತು *ಉತ್ತರಭಾದ್ರ* ನಕ್ಷತ್ರೇ (ಪ್ರಾರಂಭ ಸಮಯ : *ಶುಕ್ರ ಮುಂಜಾನೆ 05-42 am* ರಿಂದ ಅಂತ್ಯ ಸಮಯ : *ಶನಿ ಮುಂಜಾನೆ 05-44 am* ರವರೆಗೆ) *ವಜ್ರ* ಯೋಗೇ (ಶುಕ್ರ ಹಗಲು *07-28 am* ರವರೆಗೆ) ಉಪರಿ *ಸಿದ್ಧಿ* ಯೋಗೇ (ಶನಿ ಮುಂಜಾನೆ *05-49 am* ರವರೆಗೆ) *ತೈತುಲ* ಕರಣೇ (ಶುಕ್ರ ಹಗಲು *05-52 pm* ರವರೆಗೆ) ಸೂರ್ಯ ರಾಶಿ : *ವೃಶ್ಚಿಕ* ಚಂದ್ರ ರಾಶಿ : *ಮೀನ* 🌅 ಸೂರ್ಯೋದಯ - *06-27 am* 🌄ಸೂರ್ಯಾಸ್ತ - *05-50 pm*
*ರಾಹುಕಾಲ* *10-44 am* ಇಂದ *12-09 pm ಯಮಗಂಡಕಾಲ*
*02-59 pm* ಇಂದ *04-25 pm* *ಗುಳಿಕಕಾಲ*
*07-53 am* ಇಂದ *09-18 am* *ಅಭಿಜಿತ್ ಮುಹೂರ್ತ* : ಶುಕ್ರ ಹಗಲು *11-46 am* ರಿಂದ *12-32 pm* ರವರೆಗೆ *ದುರ್ಮುಹೂರ್ತ* : ಶುಕ್ರ ಹಗಲು *08-44 am* ರಿಂದ *09-30 am* ರವರೆಗೆ ಶುಕ್ರ ಹಗಲು *12-32 pm* ರಿಂದ *01-17 pm* ರವರೆಗೆ *ವರ್ಜ್ಯ* ಶುಕ್ರ ಹಗಲು *03-16 pm* ರಿಂದ *04-52 pm* ರವರೆಗೆ *ಅಮೃತ ಕಾಲ* : ಇಂದು ಯಾವುದೇ ಅಮೃತಕಾಲ ಇಲ್ಲ
ಮರು ದಿನದ ವಿಶೇಷ : *ಶ್ರೀ ಗೀತಾ ಜಯಂತಿ, ಸ್ಮಾರ್ತ ಏಕಾದಶೀ*
ಶುಭಮಸ್ತು...ಶುಭದಿನ
[01/12, 11:29 PM] Rss Lokesh Anna. mallm: ಗಾಯನ : ಸಿ. ಅಶ್ವತ್ ಯಾಕೆ ಬಡಿದಾಡ್ತಿ ತಮ್ಮ
ಮಾಯಾ ನೆಚ್ಚಿ ಸಂಸಾರ ಮೆಚ್ಚಿ
ನೀಲೋಕ ಅರಿಯೆ ತಮ್ಮ
ಕಣ್ಣ ಮುಚ್ಚಿ ಮಣ್ಣ ಮುಚ್ಚಿ ||
ಹೆಂಡ್ರು ಮಕ್ಳಿರುವರು ತಮ್ಮ
ಎಲ್ಲಿತನಕಾ | ಇದ್ರೆ ತಿನ್ನೊತನಕ
ಸತ್ತಾಗ ಬರುವರು ತಮ್ಮ
ಗುಣಿತನಕಾ ಮಣ್ಣು ಮುಚ್ಚೋತನಕ||
Post a Comment