ಓಂ ಶ್ರೀ ಗುರುಭ್ಯೋ ನಮಃ* 🕉️ ‌ ‌ ‌ ‌ *ಶ್ರೀ ನಿತ್ಯ ಪಂಚಾಂಗ* 🪔🪔🪔🪔🪔🪔🪔🪔🪔🪔🪔 🎆 ದಿನದ ವಿಶೇಷ : *ಶನಿ ಪ್ರದೋಷ* 🪔🪔🪔🪔🪔🪔🪔🪔🪔🪔🪔 ದಿನಾಂಕ : *15/07/2023* ವಾರ : *ಶನಿ ವಾರ* ಸಂವತ್ಸರ : *ಶ್ರೀ ಶೋಭಕೃತ್

[14/07, 8:36 PM] Pandit. Venkatesh. Astrologer. Kannada. group: 🔯 *ಓಂ ವಿನಾಯಕ ಶಾರದಾ ದೇವತಾಭ್ಯೋ ನಮಃ* 🔯 ‌ ‌ 🕉️ *ಓಂ ಶ್ರೀ ಗುರುಭ್ಯೋ ನಮಃ* 🕉️ ‌ ‌ ‌ ‌ *ಶ್ರೀ ನಿತ್ಯ ಪಂಚಾಂಗ* 🪔🪔🪔🪔🪔🪔🪔🪔🪔🪔🪔 🎆 ದಿನದ ವಿಶೇಷ : *ಶನಿ ಪ್ರದೋಷ* 🪔🪔🪔🪔🪔🪔🪔🪔🪔🪔🪔 ದಿನಾಂಕ : *15/07/2023*                                                                                                                                                             
ವಾರ : *ಶನಿ ವಾರ* ಸಂವತ್ಸರ : *ಶ್ರೀ ಶೋಭಕೃತ್ ನಾಮ* : ಆಯನ‌ : *ಉತ್ತರಾಯಣೇ* *ಗ್ರೀಷ್ಮ* ಋತೌ ‌ ‌                                                                                                
*ಆಷಾಢ* ಮಾಸೇ *ಕೃಷ್ಣ* : ಪಕ್ಷೇ *ತ್ರಯೋದಶ್ಯಾಂ* ತಿಥೌ (ಪ್ರಾರಂಭ ಸಮಯ *ಶುಕ್ರ ರಾತ್ರಿ 07-16 pm* ರಿಂದ ಅಂತ್ಯ ಸಮಯ : *ಶನಿ ರಾತ್ರಿ 08-31 pm* ರವರೆಗೆ) *ಸ್ಥಿರ* ವಾಸರೇ ವಾಸರಸ್ತು ‌ *ಮೃಗಶಿರ* ನಕ್ಷತ್ರೇ (ಪ್ರಾರಂಭ ಸಮಯ : *ಶುಕ್ರ ರಾತ್ರಿ 10-25 pm* ರಿಂದ ಅಂತ್ಯ ಸಮಯ : *ಶನಿ ರಾತ್ರಿ 12-22 am* ರವರೆಗೆ) *ವೃವೃದ್ಧಿ* ಯೋಗೇ (ಶನಿ ಹಗಲು *08-19 am* ರವರೆಗೆ) *ಗರಜ* ಕರಣೇ (ಶನಿ ಹಗಲು *07-51 am* ರವರೆಗೆ) ಸೂರ್ಯ ರಾಶಿ : *ಮಿಥುನ* ‌ ಚಂದ್ರ ರಾಶಿ : *ವೃಷಭ* ‌ ‌🌅 ಸೂರ್ಯೋದಯ - *06-02 am* 🌄ಸೂರ್ಯಾಸ್ತ - *06-48 pm*
                                                                                                                                                                                                                                                                                                                                                                                                            *ರಾಹುಕಾಲ*‌ ‌ ‌ *09-14 am* ಇಂದ *10-50 pm* *ಯಮಗಂಡಕಾಲ*    
 *02-01 pm* ಇಂದ *03-37 pm* *ಗುಳಿಕಕಾಲ*   
*06-02 am* ಇಂದ *07-38 am* ‌ *ಅಭಿಜಿತ್ ಮುಹೂರ್ತ* : ಶನಿ ಹಗಲು *11-59 am* ರಿಂದ *12-51 pm* ರವರೆಗೆ ‌ *ದುರ್ಮುಹೂರ್ತ* : ಶನಿ ಹಗಲು *07-44 am* ರಿಂದ *08-36 am* ರವರೆಗೆ ‌ ‌ *ವರ್ಜ್ಯ* ** ‌ *ಅಮೃತ ಕಾಲ* : ಶನಿ ಹಗಲು *02:52 pm* ರಿಂದ *04:36 pm* ರವರೆಗೆ 🚩🚩🚩🚩🚩🚩🚩🚩🚩🚩‌ ‌ ಮರು ದಿನದ ವಿಶೇಷ : *ಮಾಸ ಶಿವರಾತ್ರಿ*
 🚩🚩🚩🚩🚩🚩🚩🚩🚩🚩 ಶುಭಮಸ್ತು...ಶುಭದಿನ[14/07, 8:21 AM] Pandit Venkatesh. Astrologer. Kannada: "ಸಂದ್ಯಾವಂದನೆ ಹಿಂದಿರುವ ವೈಜ್ಞಾನಿಕ ಸತ್ಯಗಳು"

ಸಂಧ್ಯಾವಂದನೆ ಎಂಬುದು ಉಪನಯನವಾದ ಹಿಂದೂಗಳು ಆಚರಿಸುವ ಒಂದು ದೈನಂದಿನ ಕ್ರಿಯೆ. ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಸೂರ್ಯ ಉದಯಿಸುವಾಗ ಮತ್ತು ಮುಳುಗುವಾಗ ಪ್ರಪಂಚಕ್ಕೆಲ್ಲ ಬೆಳಕನ್ನು ಕೊಡುವ ಸೂರ್ಯನಿಗೆ ಕೃತಜ್ಞತೆ ಹೇಳುವ ಉದ್ದೇಶದಿಂದ ಮಾಡುವ ಕಾರ್ಯವೇ “ಸಂಧ್ಯಾವಂದನೆ”.

ಸಂಧ್ಯಾವಂದನೆ ಮಾಡುವುದರಿಂದ ಮನಸ್ಸಿಗೆ ನೆಮ್ಮದಿ, ಶಾಂತಿ ದೊರಕುತ್ತದೆ. ಆರೋಗ್ಯ ದೃಷ್ಠಿಯಿಂದ ಪ್ರಾಣಾಯಾಮ ಮಾಡಿದರೆ ಮನಸ್ಸು ಶುದ್ದವಾಗುತ್ತದೆ, ಬುದ್ಧಿ ಚುರುಕಾಗುತ್ತದೆ, ಆಯಸ್ಸು ಹೆಚ್ಚುತ್ತದೆ. ಋಷಿವರೇಣ್ಯರ ಧೀರ್ಘಾಯುಷ್ಯದ ಗುಟ್ಟು ಈ “ಪ್ರಾಣಾಯಾಮ”. ಹಾಗೆ ಸೂರ್ಯ ನಮಸ್ಕಾರ ಮಾಡುವುದರಿಂದ ದೇಹದ ಎಲ್ಲ ಅಂಗಾಂಗಗಳಿಗೂ ವ್ಯಾಯಾಮ ಆಗುತ್ತದೆ. ಸೂರ್ಯನ ಕಿರಣಗಳಲ್ಲಿನ ವಿಟಮಿನ್ ಗಳು ನಮ್ಮ ದೇಹವನ್ನು ಸೇರುತ್ತವೆ. ಅಷ್ಟೆ ಅಲ್ಲದೆ ನಮ್ಮ ಜೀವನದಲ್ಲಿ ಶಿಸ್ತು ಮೂಡಲು ಪ್ರಥಮ ಮೆಟ್ಟಿಲು ಸಂಧ್ಯಾವಂದನೆ ಆಗಿದೆ.

"ಮಾಡುವ ಕ್ರಮ"

ಉತ್ತರ ಅಥವಾ ಪೂರ್ವಾಭಿಮುಖವಾಗಿ ಕುಳಿತುಕೊಳ್ಳಬೇಕು. ಮಣೆ ಅಥವಾ ಚಾಪೆಯ ಮೇಲೆ ಕುಳಿತು ಕೈ ಮುಗಿದುಕೊಂಡು ಪ್ರಾರ್ಥನೆ ಮಾಡಬೇಕು. ಬೆನ್ನು ಕುತ್ತಿಗೆ ನೇರವಾಗಿರುವಂತೆ ಸ್ವಸ್ತಿಕಾಸನ ಅಥವಾ ಸುಖಾಸನದಲ್ಲಿ ಕುಳಿತು ಸಂಧ್ಯಾವಂದನೆ ಮಾಡಬೇಕು, ಕೈ ಕಾಲು ತೊಳೆದು, ದೇಹ ಶುದ್ಧಿ ಮನಸ್ಸು ಶುದ್ಧಿ ಇರಬೇಕು.

ಸಂಧ್ಯಾವಂದನೆಯ ಬೋಧಾಯನ ಪದ್ಧತಿಯ ಹದಿನಾಲ್ಕು ಕ್ರಿಯೆಗಳು :-

೧. ಆಚಮನ
೨. ಮಂತ್ರ ಸ್ನಾನ
೩. ಭಸ್ಮಧಾರಣ
೪. ಸಂಕಲ್ಪ
೫. ಮಾರ್ಜನ
೬. ಜಲ ಪ್ರಾಶನ ( ದುರಿತ ನಿವಾರಣ)
೭. ಪುನಃ ಮಾರ್ಜನ
೮. ಅರ್ಘ್ಯ ಪ್ರದಾನ
೯. ಗಾಯತ್ರೀ ಜಪ
೧೦. ಸೂರ್ಯ ಉಪಸ್ಥಾನ
(ಸೂರ್ಯನ ಬೀಳ್ಕೊಡಿಗೆ ವಂದನೆ)
೧೧. ಅಭಿವಾದನ
೧೨. ಅಷ್ಟಾಕ್ಷರೀ ಜಪ
೧೩. ಪಂಚಾಕ್ಷರೀ ಜಪ
೧೪. ಭಗವದರ್ಪಣ
[14/07, 8:21 AM] Pandit Venkatesh. Astrologer. Kannada: ಆಷಾಡ ಶುಕ್ರವಾರ 
ವೈಭವ ಲಕ್ಷ್ಮೀ  ಮಹಾಲಕ್ಷ್ಮಿ ಪೂಜೆ ಮಾಡುವವರಿಗೆ ಒಂದು ಕಿವಿಮಾತು

ಲಕ್ಷ್ಮಿ ದೇವಿಯನ್ನು, ಸಿರಿ, ಸಂಪತ್ತು, ಸಮೃದ್ಧಿಯ ಪ್ರಧಾನ ದೇವತೆಯೆಂದು ಪರಿಗಣಿಸಲಾಗುತ್ತದೆ. 

ಶುಕ್ರವಾರ ಪೂಜಿಸಲಾಗುವ ಲಕ್ಷ್ಮಿ ದೇವಿಯ ರೂಪವನ್ನು ವೈಭವ ಲಕ್ಷ್ಮಿಯೆಂದು ಕರೆಯಲಾಗುತ್ತದೆ. 

ಶುಕ್ರವಾರದಂದು ಹೆಚ್ಚಿನ ಮಹಿಳೆಯರು ಮುಂಜಾನೆ ಬೇಗ ಎದ್ದು, ಶುಚಿಯಾಗಿ ಉಪವಾಸ ವ್ರತವನ್ನು ಕೈಗೊಂಡು ವೈಭವ ಲಕ್ಷ್ಮಿಯನ್ನು ಪೂಜಿಸುತ್ತಾರೆ. 

ಮನೆಯಲ್ಲಿ ಸಂತೋಷ, ಸಿರಿ, ಸಂಪತ್ತು ನೆಲೆಯಾಗಲೆಂದು, ಇಷ್ಟಾರ್ಥ ಸಿದ್ಧಿಯಾಗಲೆಂದು ಲಕ್ಷ್ಮಿಯನ್ನು ಪೂಜಿಸುತ್ತಾರೆ. ಆದರೆ ವೈಭವ ಲಕ್ಷ್ಮಿ ಪೂಜೆಯನ್ನು ಮಾಡುವಾಗ ಸಾಕಷ್ಟು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. 

​​ಕೆಂಪು ಹೂವನ್ನು ಪೂಜೆಯಲ್ಲಿರಿ

ಪುರಾಣಗಳಲ್ಲಿ ಲಕ್ಷ್ಮಿ ಹೂಗಳೆಂದರೆ ಬಹಳ ಪ್ರಿಯವೆಂದು ಉಲ್ಲೇಖವನ್ನು ಮಾಡಲಾಗಿದೆ. 

ಆದ್ದರಿಂದ ನೀವು ಶುಕ್ರವಾರ ವೈಭವ ಲಕ್ಷ್ಮಿಯನ್ನು ಪೂಜಿಸುವಾಗ ಲಕ್ಷ್ಮಿ ದೇವಿಗೆ ಕೆಂಪು ಬಣ್ಣದ ಹೂಗಳನ್ನು ಅರ್ಪಿಸಿ. 

ಈ ಕೆಂಪು ಹೂವು ಕೆಂಪು ಗುಲಾಬಿಯೂ ಆಗಿರಬಹುದು ಅಥವಾ ಕೆಂಪು ದಾಸವಾಳವೂ ಆಗಬಹುದು. ಅಷ್ಟು ಮಾತ್ರವಲ್ಲ. ಲಕ್ಷ್ಮಿ ಸದಾ ಕಮಲದಲ್ಲಿ ನೆಲೆಸುವವಳಾದ್ದರಿಂದ ಪೂಜೆಯ ವೇಳೆ ಆಕೆಗೆ ಇಷ್ಟವಾದ ಕಮಲದ ಹೂವನ್ನು ಅರ್ಪಿಸಿ.

 ಇದು ಲಕ್ಷ್ಮಿ ಪೂಜೆಯಲ್ಲಿ ಅತ್ಯಂತ ಅನಿವಾರ್ಯವಾಗಿದೆ. ಒಂದು ವೇಳೆ ಕಮಲದ ಹೂವು ಲಭ್ಯವಿಲ್ಲದಿದ್ದರೆ ಕೆಂಪು ಗುಲಾಬಿಯನ್ನು ಕೂಡ ದೇವಿಗೆ ಸಲ್ಲಿಸಬಹುದು. 

ಪೂಜೆಯ ನಂತರ ಆ ಹೂವನ್ನು ನಿಮ್ಮ ಮನೆಯಲ್ಲಿ ಸಂಪತ್ತು ಇರಿಸುವ ಸ್ಥಳದಲ್ಲಿ ಇರಿಸಿ, ಹಾಗೂ ಅದನ್ನು ದಿನನಿತ್ಯ ಬದಲಾಯಿಸುತ್ತಿರಿ.

ಪ್ರತಿ ಶುಕ್ರವಾರ ವೈಭವ ಲಕ್ಷ್ಮಿ ಪೂಜೆ ಮಾಡುವಾಗ ಪೂಜೆ ಸಾಮಾಗ್ರಿಗಳಲ್ಲಿ ಕೆಂಪು ಚಂದನ, ಶ್ರೀಗಂಧ, ಕೆಂಪು ಬಣ್ಣದ ವಸ್ತ್ರ ಮತ್ತು ಕರ್ಪೂರವು ಕಡ್ಡಾಯವಾಗಿರುತ್ತದೆ

. ಈ ವಸ್ತುಗಳು ಇಲ್ಲದೆ ಪೂಜೆಯನ್ನು ಮಾಡಲು ಹೋಗಲೇಬೇಡಿ. 

​ಖೀರ್‌ ಅಥವಾ ಪಾಯಸವನ್ನು ಲಕ್ಷ್ಮಿಗೆ ಅರ್ಪಿಸಿ

ಲಕ್ಷ್ಮಿ ಚಂಚಲೆ, ಆಕೆಯನ್ನು ಸಂತಸಗೊಳಿಸಿದರೆ ಮಾತ್ರ ಆಕೆ ನಿಮ್ಮೊಂದಿಗೆ ನೆಲೆಸುತ್ತಾಳೆ, ಇಲ್ಲವಾದರೆ ಆಕೆ ಬೇರೆಡೆಗೆ ಚಲಿಸುತ್ತಾಳೆ.

 ಹಾಗಾಗಿ ಪೂಜೆಯಲ್ಲಿ ಲಕ್ಷ್ಮಿಯನ್ನು ಸಂತಸಗೊಳಿಸಲು ಪಾಯಸ ಅಥವಾ ಖೀರ್‌ನ್ನು ಅರ್ಪಿಸಬೇಕು. 

ಶುಕ್ರವಾರದಂದು ಮನೆಯನ್ನು ಸ್ವಚ್ಛಗೊಳಿಸಿ, ನೀವು ಕೂಡ ಶುದ್ಧರಾಗಿ ಈ ಖಾದ್ಯವನ್ನು ತಯಾರಿಸಬೇಕು. ಆದರೆ ಈ ಖೀರ್‌ನ್ನು ಹಸುವಿನ ಹಾಲು ಮತ್ತು ಅಕ್ಕಿಯಿಂದ ಮಾತ್ರ ತಯಾರಿಸಬೇಕು.

 ಈ ಪಾಯಸಕ್ಕೆ ಸಕಕ್ಕಿಯನ್ನು ಬಳಸುವುದರಿಂದ ಲಕ್ಷ್ಮಿ ಪೂಜೆಯಲ್ಲಿ ಅಕ್ಷಯ ಫಲವು ನಿಮ್ಮದಾಗುತ್ತದೆ. ಈ ಖೀರ್‌ನ್ನು ನೀವು ಪೂಜೆಯಲ್ಲಿ ಲಕ್ಷ್ಮಿಗೆ ಅರ್ಪಿಸಿದರೆ ನಿಮಗೆ ಯಾವುದೇ ರೀತಿಯ ಹಣದ ಕೊರತೆ ಬರುವುದಿಲ್ಲ.

​ಶ್ರೀಯಂತ್ರ ಪೂಜೆ (ಇದ್ದವರು )

ಲಕ್ಷ್ಮಿ ದೇವಿಗೆ ಶುಕ್ರವಾರ ಮಾಡುವ ವೈಭವ ಪೂಜೆಯಲ್ಲಿ ಶ್ರೀಯಂತ್ರವನ್ನು ಕೂಡ ಇರಿಸಿ ಪೂಜೆಯನ್ನು ಸಲ್ಲಿಸಿ. 

ಲಕ್ಷ್ಮಿ ಪೂಜೆಗಿಂತಲೂ ಮೊದಲು ಶ್ರೀಯಂತ್ರವನ್ನು ಪೂಜಿಸಿ ನಂತರ ಲಕ್ಷ್ಮಿಯನ್ನು ಆರಾಧಿಸಿ. 

ತದನಂತರ ವೈಭವ ಲಕ್ಷ್ಮಿ ವ್ರತದ ಕಥೆಯನ್ನು ಓದಿ, ಹಸುವಿನ ತುಪ್ಪದಿಂದ ದೀಪವನ್ನು ಬೆಳಗಿಸುವ ಮೂಲಕ ಶ್ರೀಯಂತ್ರಕ್ಕೆ ಮತ್ತು ಲಕ್ಷ್ಮಿಗೆ ಆರತಿ ಮಾಡಿ. ತದನಂತರ ಲಕ್ಷ್ಮಿಯ ಮುಂದೆ ಮೂರು ತುಪ್ಪದ ದೀಪವನ್ನು ಬೆಳಗಿಸಿ.

​ವೈಭವ ಲಕ್ಷ್ಮೀ ಪೂಜೆಯಲ್ಲಿ ದೇವಿಗೆ ನಾಣ್ಯವನ್ನು ಅರ್ಪಿಸಿ

ಶುಕ್ರವಾರ ಆಚರಿಸಲಾಗುವ ವೈಭವ ಲಕ್ಷ್ಮಿ ಪೂಜೆಯಲ್ಲಿ ನಾಣ್ಯವನ್ನು ಬಳಸಬೇಕು. ಸಾಧ್ಯವಾದರೆ ಬೆಳ್ಳಿ ನಾಣ್ಯವನ್ನು ಇಡಲು ಪ್ರಯತ್ನಿಸಿ. 

ಯಾಕೆಂದರೆ ಬೆಳ್ಳಿ ನಾಣ್ಯದಲ್ಲಿ ಗಣೇಶ ಮತ್ತು ಲಕ್ಷ್ಮಿಯ ಸುಂದರ ಚಿತ್ರವನ್ನು ಹೊಂದಿದೆ. ಒಂದುವೇಳೆ ನಿಮ್ಮ ಬಳಿ ಬೆಳ್ಳಿ ನಾಣ್ಯ ಇಲ್ಲವಾದರೆ, ಸಾಮಾನ್ಯ ನಾಣ್ಯಗಳನ್ನೇ ಗಂಗಾ ನೀರಿನಲ್ಲಿ ತೊಳೆದು ಪೂಜೆಗೆ ಇಡಬೇಕು. 

ಪೂಜೆಯ ನಂತರ ಆ ನಾಣ್ಯಗಳನ್ನು ದಾನವಾಗಿ ನೀಡಿ. ಈ ರೀತಿ ಮಾಡುವುದರಿಂದ ದೇವಿ ಲಕ್ಷ್ಮಿ ನಿಮ್ಮ ಮೇಲೆ ಸಂತೋಷಗೊಳ್ಳುತ್ತಾಳೆ ಹಾಗೂ ಎಂತಹುದ್ದೇ ಕಷ್ಟದ ಸಮಯದಲ್ಲೂ ಕೂಡ ನಿಮ್ಮನ್ನು ಬಿಟ್ಟು ಕೊಡುವುದಿಲ್ಲ

ಲಕ್ಷ್ಮೀ ಬೀಜ ಮಂತ್ರ 
  

        ಓಂ ಶ್ರೀಂ ಹ್ರೀಂ ಕ್ಲೀಂ ಶ್ರೀಂ
             ಲಕ್ಷ್ಮೀರಾಗಚ್ಛಾಗಚ್ಚ 
    ಮಮ ಮಂದಿರೇ ತಿಷ್ಠ ತಿಷ್ಠ ಸ್ವಾಹಾ||

ಈ ಮಂತ್ರವನ್ನು ಪ್ರತಿನಿತ್ಯ 1 ಮಾಲೆಯಷ್ಟು 108ಸರಿ ಜಪಿಸುತ್ತ ಬಂದರೆ ಧನ ಸಂಪಾದನೆಯಲ್ಲಿ ವೃದ್ಧಿಯಾಗುತ್ತದೆ ವ್ಯಾಪಾರದಲ್ಲಿ ಲಾಭ ಜೊತೆಗೆ ನಿರಂತರವಾಗಿ ಧನಾಗಮನ ಆಗುತ್ತದೆ.
🕉️ಶ್ರೀ ಜ್ಯೋತಿಶ್ ಸಲಹಾ 📱9482655011🕉️ಶ್ರೀ ವೆಂಕಟೇಶ ಜ್ಯೋತಿಷಿ 📱7975508110🙏🙏🙏🙏🙏🙏🙏🙏🙏


ಸಂಗ್ರಹ ಮಾಹಿತಿ 
ಸರ್ವಜನ ಸುಖಿನೋಭವಂತು ಕೃಷ್ಣಾರ್ಪಣಮಸ್ತು
[14/07, 8:25 AM] Pandit Venkatesh. Astrologer. Kannada: 🕉️🕉️🕉️🕉️🕉️🕉️🕉️🕉️🕉️
🤍 *ಜ್ಯೋತಿಷ್ಯ*🤍
*ಪಂಚತತ್ವ ನಕ್ಷತ್ರಗಳು*
1🌹,*ಭೂ ತತ್ವ ನಕ್ಷತ್ರಗಳು*
ಅಶ್ವಿನಿ, ಭರಣಿ,ಕೃತ್ತಿಕಾ, ರೋಹಿಣಿ,ಮೃಗಶಿರಾ,
2🌹,*ಜಲತತ್ವದ,ನಕ್ಷತ್ರಗಳು*
ಆರಿದ್ರಾ, ಪುನರ್ವಸು,ಪುಷ್ಯ, ಆಶ್ಲೇಷ, ಮಾಖಾ,ಪಬ್ಬಾ,
3🌹,*ಅಗ್ನಿತತ್ವದ,ನಕ್ಷತ್ರಗಳು*
ಉತ್ತರ,ಹಸ್ತ,ಚಿತ್ತ, ಸ್ವಾತಿ, ವಿಶಾಖ,ಅನುರಾಧ,
4🌹,*ವಾಯುತತ್ವದ,ನಕ್ಷತ್ರಗಳು* 
ಜ್ಯೇಷ್ಠ,ಮೂಲ, ಪೂರ್ಷಾಷಾಡ,
ಉತ್ತರಾಷಾಡ,ಶ್ರವಣ.
5🌹,*ಆಕಾಶತತ್ವದ,ನಕ್ಷತ್ರಗಳು* 
ಧನಿಷ್ಠಾ,ಶತಭಿಷ,ಪೂರ್ವಾಭಾದ್ರ,ರೇವತಿ.
 *ಮನುಷ್ಯನ ಮೇಲಾಗುವ ಪ್ರಭಾವ*
 *ಭೂ ತತ್ವ* ನಕ್ಷತ್ರದಲ್ಲಿ ಹೇಚ್ಚು ಗ್ರಹಗಳಿದ್ದೇರೆ,ಅವರುತಾಳ್ಮೆಯಿಂದ ಇರುತ್ತಾರೆ.
*ಜಲ* ತತ್ವದ ನಕ್ಷತ್ರದಲ್ಲಿ ಹೆಚ್ಚುಗ್ರಹಗಳಿದ್ದರೆ.ಭಾವುಕರಾಗುತ್ತಾರೆ,ಹಾಗೂಭಾಹುಕತೆಯಿಂದ ಕೂಡಿರುತ್ತಾರೆ,
*ಅಗ್ನಿ* ತತ್ವದ ನಕ್ಷತ್ರಗಳಲ್ಲಿ ಹೆಚ್ಚುಗ್ರಹಗಳಿದ್ದರೆ,ಕೋಪವಂತರಾಗಿರುತ್ತರೆ,ಬೇಗಕೋಪಬರುತ್ತೆತಾಳ್ಮೆ ಕಡಿಮೆ ಇರುತ್ತದೆ,
 *ವಾಯು* ತತ್ವದ ನಕ್ಷತ್ರದಲ್ಲಿ ಹೆಚ್ಚು ಗ್ರಹಗಳಿದ್ದರೆ ಕ್ರಿಯಾತ್ಮಕ ಶಕ್ತಿ, ಹಾಗೂ ಕ್ರಿಯೇಟಿವ್ ಮೈಂಡನ್ನುಹೊಂದಿರುತ್ತಾರೆ,
*ಆಕಾಶ* ತತ್ವದ ನಕ್ಷತ್ರದಲ್ಲಿ ಹೆಚ್ಚು ಗ್ರಹಗಳಿದ್ದರೆ ಅಂತವರಿಗೆ ದೈವಾನುಗ್ರಹಹೆಚ್ಚಿರುತ್ತದೆ,ಹಾಗೂಅಧ್ಯಾತ್ಮಚಿಂತಕರುಆಗಿರುತ್ತಾರೆ,ಒಂದುಬಾರಿನಿಮ್ಮಜಾತಕದಲ್ಲಿ ಪರಿಶೀಲನೆಮಾಡಿಕೊಂಡು ಖಚಿತಪಡಿಸಿಕೊಳ್ಳಿ,🕉️ ಶ್ರೀ ಜ್ಯೋತಿಶ್ ಸಲಹಾ 📱9482655011🙏🙏🙏
[14/07, 9:09 AM] Pandit Venkatesh. Astrologer. Kannada: 🛕☀️☀️☀️☀️☀️☀️☀️☀️☀️☀️☀️☀️☀️🛕

🩸 ಈ ಜಗತ್ತು ಮಾಯಾ ಪ್ರಪಂಚ.. ಇಲ್ಲಿ‌‌ ಮಾಯೆ ಎಂದರೆ ದುರಾಸೆ, ಅತಿಯಾಸೆ, ಹೆಬ್ಬಯಕೆ, ಇಂತಹ ಪ್ರಾಪಂಚಿಕ  ಮೋಹವೇ... ಮಾಯೆ. ಈ ದುರಾಸೆ, ಅತಿಯಾಸೆಯೇ.. ಎಲ್ಲ ತೊಂದರೆ, ತಾಪತ್ರಯಗಳಿಗೆ, ಮಾನಸಿಕ  ಸಂಕಟಗಳಿಗೆ, ಯಾತನೆ, ಬೇಗುದಿ, ತಳಮಳಗಳಿಗೆಲ್ಲಾ ಮೂಲ ಕಾರಣ..

🩸 ಪ್ರಾಪಂಚಿಕ ಮೋಹಕ್ಕೆ ಒಳಗಾಗಿ.. ಮಾನವನು ಯಾವ ದಾರಿಯಲ್ಲಿ, ಹೋಗಬೇಕೆಂದು ತಿಳಿಯದವನಾಗಿದ್ದಾನೆ..
  *"ಮೋಹ ಮುಸುಕಿದ* *ಬುದ್ದಿ ಸರ್ವನಾಶದ ಸಿದ್ದಿ"*  ಎಂದು ಪ್ರಸಿದ್ದವಾದ ಕವಿವಾಣಿಯಿದೆ... ಇದಕ್ಕೆ ಪರಿಹಾರವೂ ಇದೆ.. ವ್ಯಾಮೋಹವನ್ನು ತೊರೆದು ಬಾಳಬೇಕು.. ಇದು ಅಷ್ಟು ಸುಲಭದ ಮಾತಲ್ಲ.. ಇದು ನಿರಂತರವಾಗಿ ಮಾಡುವ ಸಾಧನೆ...

🩸  ಜಗತ್ತಿನ ಮಾಯೆಗೂ ಸಾವಿಲ್ಲ.. ಮನಸ್ಸಿಗೂ ಸಾವಿಲ್ಲ.. ಆತ್ಮಕ್ಕೂ ಸಾವಿಲ್ಲ... ಆದರೆ ಶರೀರ ಮಾತ್ರ ಸಾಯುತ್ತಲೇ ಇರುತ್ತದೆ... ಇದರಿಂದಲೇ ಹೇಳುತ್ತಾರೆ...
 *" ಪುನರಪಿ ಜನನಂ* *ಪುನರಪಿ ಮರಣಂ"* *ಎಂದು..* ಮನುಷ್ಯನ ಆಸೆ, ಇಚ್ಚೆಗಳು, ಎಂದೂ ಸಾಯುವುದಿಲ್ಲ..

🩸 ಎಲ್ಲಿಯವರೆಗೆ, ನಮ್ಮ ಮನಸ್ಸು ಮಾಯೆಯಿಂದ ಮುಕ್ತವಾಗುವುದಿಲ್ಲವೋ... ಅಲ್ಲಿಯವರೆಗೆ,  ಜನನ - ಮರಣಗಳ ವಿಷ ವರ್ತುಲದಲ್ಲಿ, ನಮ್ಮ ಆತ್ಮ ಸಿಕ್ಕಿ ನರಳುತ್ತಲೇ ಇರುತ್ತದೆ... ಈ ಪ್ರಪಂಚದ ಮೇಲಿನ ಆಸೆಯೆಂಬ ಹಗ್ಗವನ್ನು ಬಿಚ್ಚಿಕೊಳ್ಳದೇ, ಭವಸಾಗರದ ದೋಣಿಯ ಹುಟ್ಟನ್ನು ಹಾಕಿ, ಮೈ ಕೈ 
ನೋಯಿಸಿಕೊಂಡರೂ.. ಯಾವ ಫಲವಿಲ್ಲ...

🩸 ಪ್ರಾಪಂಚಿಕ ಸಂಗತಿಗಳ ಆಸೆ ಎಂಬ ಹಗ್ಗದ ಕಟ್ಟನ್ನು, ಬಿಚ್ವಿಕೊಳ್ಳಬೇಕು... ಆಸೆಯ ಕಟ್ಟು ಕಡಿದು.. ಮೋಹದ ದಾರ ತುಂಡಾಗುವುದು... ಆಗ *'ಅಮೃತ'* ದೊರಕುವುದು....
 *"ನಂಬಿ ನೆಚ್ಚಿ ಕರೆದೊಡೆ ಓ* *ಎನ್ನನೇ ಶಿವನು"* 
ಎಂದಿದ್ದಾರೆ.. ನಮ್ಮ ಗುರು ಹಿರಿಯರು.. ನಿನ್ನ ನಂಬಿ ಕೆಟ್ಟವರಿಲ್ಲವೋ ಎಂದು ದಾಸ ವರೇಣ್ಯರು ಸರ್ವಶಕ್ತನಾದ ಭಗವಂತನನ್ನು ಹಾಡಿ ಹೊಗಳಿದ್ದಾರೆ...

🩸 ಸರ್ವಶಕ್ತನಾದ ಭಗವಂತನನ್ನು ನಂಬಿ, ನೆಚ್ಚಿ, ದೃಡ ಭಕ್ತಿಯಿಂದ, ವಿಶ್ವಾಸದಿಂದ, ದ್ಯಾನ ಮಾಡಬೇಕು... ದಾನ ಧರ್ಮಗಳನ್ನು ಮಾಡಬೇಕು... ಭಗವಂತನ ದ್ಯಾನ - ಮನನ ಚಿಂತನೆಗಳಿಂದ ನಮ್ಮ ಮನಸ್ಸು ಪರಿಶುದ್ದವಾಗುತ್ತದೆ... ಪರಿಶುದ್ದತೆಯಿಂದ, ಸನ್ಮಾರ್ಗವು ಗೋಚರಿಸುತ್ತದೆ... ಸದ್ಗುಣಗಳು ಕೈ ಗೂಡುತ್ತವೆ.. ಮನುಷ್ಯನ ಮೂರು ದಿನದ ಬದುಕಿಗೆ.. ಸಾರ್ಥಕತೆ ಸಿಗುತ್ತದೆ.. ನಮ್ಮ ಹುಟ್ಟು ಬದುಕು ಸಾರ್ಥಕವಾಗುತ್ತದೆ... ಈ ದಾರಿಯಲ್ಲಿ ನಡೆಯುವವನಿಗೆ ಯಾವ ತೊಂದರೆಗಳೂ ಹೆಚ್ಚಿಗೆ ಭಾಧಿಸುವುದಿಲ್ಲ...

     🕉️ಶ್ರೀ ಜ್ಯೋತಿಶ್ ಸಲಹಾ 📱9482655011🙏🙏🙏
[14/07, 9:32 AM] Pandit Venkatesh. Astrologer. Kannada: *ಶುಭೋದಯ* 

ಯಾರ ಜಾತಕದಲ್ಲಿ 
*ರವಿಯು* ಬಲಿಷ್ಠನಾಗಿರುತ್ತಾನೋ ,
ಅವರು ಮನೆಯ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕಾಗುತ್ತದೆ...

ಮಕ್ಕಳ ಜಾತಕದಲ್ಲಿ 
*ಚಂದ್ರನು*
ನಿರ್ಬಲನು  ದುರ್ಬಲನಿದ್ದರೆ ವಯೋಮಾನಕ್ಕೆ ತಕ್ಕಂತೆ ದೇಹ ಬೆಳವಣಿಗೆ ಆಗುವುದಿಲ್ಲ...

ಬಲಾಢ್ಯ *ಚಂದ್ರನು* ಲಗ್ನದಲ್ಲಿದ್ದರೆ ಜಾತಕರು ಹೆಚ್ಚಿನ ಪ್ರವಾಸ ಕೈಗೊಳ್ಳುತ್ತಾರೆ .
ಹಾಗೂ ಪ್ರಥಮ ಭೇಟಿಯಲ್ಲಿಯೇ ತಮ್ಮ ಪ್ರಭಾವವನ್ನು ಬೀರುತ್ತಾರೆ...

ಕುಜ.. ಶುಕ್ರ 
ಕುಜ... ಚಂದ್ರ 
ಈ ಗ್ರಹಗಳ ಯುತಿಯು *ಪಂಚಮದಲ್ಲಿದ್ದರೆ*
 ಪರಸ್ತ್ರೀ  /ಪರಪುರುಷರ ಅನೈತಿಕ ಸಂಬಂಧ ಬರಬಹುದು...

ದ್ವಿತೀಯ ಭಾವದಲ್ಲಿ ಬಲಾಢ್ಯ *ಬುದನಿದ್ದರೆ* ,
ಇನ್ನೊಬ್ಬರಿಗೆ ಅವಕಾಶ ಕೊಡದಷ್ಟು ಒಬ್ಬರೇ ಮಾತನಾಡುತ್ತಾರೆ...

*ಗುರು* ದ್ವಾದಶದಲ್ಲಿದ್ದರೆ ಸಂಸಾರದ ಕಡೆಗೆ ಲಕ್ಷವಿರದೆ ಆಧ್ಯಾತ್ಮಿಕದ ಕಡೆಗೆ ಹೆಚ್ಚಿನ ಒಲವಿರುತ್ತದೆ...

ಸಪ್ತಮದಲ್ಲಿ *ಬಲಾಢ್ಯ ಶುಕ್ರನಿದ್ದರೆ* ,
ಸಪ್ತಮೇಶನು ಬಲಾಢ್ಯನಿದ್ದರೆ 
 ನವವಿವಾಹಿತ ಜೋಡಿಗಳು ಬಹಳ ಕಾಲದವರೆಗೆ ಹನಿಮೂನ್ ಪ್ರವಾಸದಲ್ಲಿಯೇ ಇರುತ್ತಾರೆ...

ಅಷ್ಟಮದಲ್ಲಿ *ಬಲಾಢ್ಯ ಶನಿ* ಇದ್ದರೆ ದೀರ್ಘಾಯುಷ್ಯವಂತರು...

ಚತುರ್ಥದಲ್ಲಿ *ರಾಹು* ಇದ್ದರೆ ಮಾತೃ ಸೌಖ್ಯ
ಗೃಹ ಸೌಖ್ಯ ಸಿಗುವುದಿಲ್ಲ...

ದ್ವಾದಶ ಸ್ಥಾನದಲ್ಲಿ ಬಲಾಡ್ಯ *ಕೇತುವಿದ್ದರೆ* ಜೈಲು/ ದಂಡ/ ಶಿಕ್ಷೆ ಮುಂತಾದ ಅಶುಭ ಘಟನೆಗಳು ಜರುಗದೆ ,
ಮೋಕ್ಷಕ್ಕೆ ಸಂಬಂಧಿಸಿದ ಕಾರ್ಯದಲ್ಲಿ ತೊಡಗುತ್ತಾರೆ...🙂😊

Post a Comment

Previous Post Next Post