....🙏🏻 ಹರಿಃ ಓಂ :-ಇಂದಿನ ಪಂಚಾಂಗ, 28। 07। 22

....🙏🏻 ಹರಿಃ ಓಂ :-
ಇಂದಿನ ಪಂಚಾಂಗ
ಜಂಬೂ ದ್ವೀಪೇ 
ಭರತ ಖಂಡೇ
ಭರತ ವರ್ಷೇ ದ್ವಿತೀಯ ಪರಾರ್ಧೇ
ಶ್ವೇತವರಾಹ ಕಲ್ಪೇ
ವೈವಸ್ವತ ಮನ್ವಂತರೇ
28 ನೇ ಚತುರ್ಯುಗೇ
ಕಲಿಯುಗೇ ಪ್ರಥಮಪಾದೇ
ಸ್ವಸ್ತಿಶ್ರೀ ವಿಜಯಾಭ್ಯುದಯ
ಶ್ರೀ ಕೃಷ್ಣ ಶಕ 5124
ಶ್ರೀ ಶಾಲಿವಾಹನ ಶಕ 1945
ಶುಭಕೃತು ನಾಮ ಸಂವತ್ಸರ
ದಕ್ಷಿಣಾಯನ ಗ್ರೀಷ್ಮ ಋತು ಆಷಾಢ ಮಾಸ ಕೃಷ್ಣ ಪಕ್ಷ ತಿಥಿ: ಅಮಾವಾಸ್ಯೆ ಅಂತ್ಯ 11:24PM ನಂತರ ಪಾಡ್ಯ ಆರಂಭ ಗುರುವಾರ ನಕ್ಷತ್ರ: ಪುನರ್ವಸು ಅಂತ್ಯ 07:05AM ನಂತರ ಪುಷ್ಯ ಆರಂಭ ಯೋಗ: ವಜ್ರ ಅಂತ್ಯ 05:57PM ನಂತರ ಸಿದ್ಧಿ ಆರಂಭ ಕರಣ: ಚತುಷ್ಪಾದ-ನಾಗವ-ಕಿಂಸ್ತುಘ್ನ 
ದಿನಾಂಕ : 28-07-2022 ರಾಹುಕಾಲ: 02:13PM-03:52PM
ಯಮಗಂಡ ಕಾಲ: 05:56AM-07:35AM
ಗುಳಿಕ ಕಾಲ: 09:14AM-10:54AM ಮಳೆ ನಕ್ಷತ್ರ: ಪುಷ್ಯ " ಈ ದಿನ ಎಲ್ಲರಿಗೂ ಶುಭವಾಗಲಿ."

Post a Comment

Previous Post Next Post